Advertisement

ಚಿಂತನ

ಚಿಂತನ

ತನ್ನ ಸುಖದುಃಖಗಳಿಗೆ ಆಗುವ ಬಂಧುಮಿತ್ರರನ್ನು ಕೆಲವರು ತೊರೆದು ಬಿಡುತ್ತಾರೆ. ಕಪಟತನದಿಂದ ಒಳ್ಳೆಯ ಮಾತನ್ನಾಡಿ ಉಂಡು ಜಾರಿ ಹೋಗುವ ನೀಚರೊಡನೆ ಸ್ನೇಹವನ್ನು ಬೆಳೆಸುತ್ತಾರೆ. ಅವರನ್ನು ಪುರಸ್ಕರಿಸುತ್ತಾರೆ. ಇದು ತನ್ನನ್ನು…

5 years ago

ಚಿಂತನ

ಎಲ್ಲಾ ಜನ್ಮಗಳಿಗಿಂತಲೂ ನರಜನ್ಮ ಶ್ರೇಷ್ಠತಮ. ಮನುಷ್ಯನಾಗಿ ಹುಟ್ಟಿಯೂ ಗುರುಹಿರಿಯರು ಯಾರು, ದಾನಕ್ಕೆ ಪಾತ್ರರು ಯಾರು? ಅಪಾತ್ರರು ಯಾರು? ಎಂದು ವಿಚಾರಿಸಿದೆ, ಅಪಾತ್ರನಿಗೆ ದಾನ ಮಾಡಿ ಪಾತ್ರನನ್ನು ದೂರ…

5 years ago

ಚಿಂತನ

ತಾಯಿ-ತಂದೆಗಳು ಮಕ್ಕಳನ್ನು ಪ್ರೀತಿಸಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು. ಇಲ್ಲದಿದ್ದರೆ ಮಕ್ಕಳಿಗೆ ತಾಯಿತಂದೆಗಳೇ ಶತ್ರುಗಳೆಂದು ತಿಳಿಯಬೇಕಾಗುತ್ತದೆ. ವಿದ್ಯಾದಿಹೀನರು ಸಭೆಯಲ್ಲಿ ಪ್ರಕಾಶಿಸುತ್ತಾರೆಯೇ? ಪಂಡಿತ ಸಭೆಯಲ್ಲಿ ವಿದ್ಯಾದೀನರು, ಹಂಸಗಳ ಮಧ್ಯದಲ್ಲಿರುವ ಬಕಪಕ್ಷಿಗಳಂತೆ…

5 years ago

ಚಿಂತನ

ಹಾವು ಕಚ್ಚಿದರೆ ಮನುಷ್ಯನ ರಕ್ತವು ಹಾವಿಗೂ ದಕ್ಕುವುದಿಲ್ಲ. ಇತ್ತ ಮನುಷ್ಯನ ದೇಹದಲ್ಲಿಯೂ ರಕ್ತವು ಉಳಿಯುವುದಿಲ್ಲ! ಅದರಂತೆ ದುಷ್ಟರಾದ ಅಧಿಕಾರಿಗಳ ಮೂಲಕ ಪ್ರಜೆಗಳನ್ನು ನೋಯಿಸಿ ತಂದ ಐಶ್ವರ್ಯವು ರಾಜನಿಗೂ…

5 years ago

ಚಿಂತನ

“ಒಂದು ಅಕ್ಷರವನ್ನು ಹೇಳಿಕೊಟ್ಟಿದ್ದರೂ ಅವನನ್ನು ಗುರುವೆಂದು ಭಾವಿಸಬೇಕು. ಆಪತ್ಕಾಲದಲ್ಲಿ ತನ್ನನ್ನು ಉಳಿಸಿದವನೂ ಗುರುವೇ. ಯುದ್ಧಕಾಲದಲ್ಲಿ ರಕ್ಷಿಸಿದವನು ಪರಮಗುರು. ಅವರಿಂದಾಗಿ ಉಪಕಾರವು ಅತ್ಯಲ್ಪವೆಂದು ಉಪೇಕ್ಷಿಸಿ, ನಾನೇ ಹೆಚ್ಚೆಂದು ಗರ್ವ…

5 years ago

ಚಿಂತನ

ಬಲಶಾಲಿಯ ಆಕ್ರಮಣಕ್ಕೆ ಸಿಕ್ಕಿದ ದುರ್ಬಲರಿಗೂ, ಕಾಮಾತುರನಿಗೂ, ಹಣದ ಚಿಂತೆಯಿಂದ ಕಂಗೆಟ್ಟವನಿಗೂ, ಕಳ್ಳನಿಗೂ, ದೈವದ ಮಹಿಮೆ ಎಷ್ಟೆಂಬುದು ಅರಿಯದೆ ತೊಳಲುವವನಿಗೂ ಮನಶ್ಶಾಂತಿ ಇರುವುದಿಲ್ಲ. ದಿಟವಾಗಿ ಇಂತಹವರಿಗೆ ನಿದ್ರೆಯೇ ಬಾರದು!…

5 years ago