ತಾಯಿ-ತಂದೆಗಳು ಮಕ್ಕಳನ್ನು ಪ್ರೀತಿಸಿ ಚೆನ್ನಾಗಿ ವಿದ್ಯಾಭ್ಯಾಸ ಮಾಡಿಸಬೇಕು. ಇಲ್ಲದಿದ್ದರೆ ಮಕ್ಕಳಿಗೆ ತಾಯಿತಂದೆಗಳೇ ಶತ್ರುಗಳೆಂದು ತಿಳಿಯಬೇಕಾಗುತ್ತದೆ. ವಿದ್ಯಾದಿಹೀನರು ಸಭೆಯಲ್ಲಿ ಪ್ರಕಾಶಿಸುತ್ತಾರೆಯೇ? ಪಂಡಿತ ಸಭೆಯಲ್ಲಿ ವಿದ್ಯಾದೀನರು, ಹಂಸಗಳ ಮಧ್ಯದಲ್ಲಿರುವ ಬಕಪಕ್ಷಿಗಳಂತೆ…
ಹಾವು ಕಚ್ಚಿದರೆ ಮನುಷ್ಯನ ರಕ್ತವು ಹಾವಿಗೂ ದಕ್ಕುವುದಿಲ್ಲ. ಇತ್ತ ಮನುಷ್ಯನ ದೇಹದಲ್ಲಿಯೂ ರಕ್ತವು ಉಳಿಯುವುದಿಲ್ಲ! ಅದರಂತೆ ದುಷ್ಟರಾದ ಅಧಿಕಾರಿಗಳ ಮೂಲಕ ಪ್ರಜೆಗಳನ್ನು ನೋಯಿಸಿ ತಂದ ಐಶ್ವರ್ಯವು ರಾಜನಿಗೂ…