Advertisement

ಸುದ್ದಿಗಳು

ಮಾಸ್ಕ್‌ ಧರಿಸದೇ ಇದ್ದರೆ ಇನ್ನು ದಂಡ ಖಚಿತ

ನ್ನು ಮುಂದೆ ಮಾಸ್ಕ್‌ ಧರಿಸದೇ ಅಡ್ಡಾಡಿದರೆ ದಂಡ ವಿಧಿಸುವ ನಿಯಮ ಜಾರಿಗೆ ತರಲಾಗಿದೆ. ಮಾಸ್ಕ್‌ ಧರಿಸದೇ ಓಡಾಡಿದರೆ ನಗರದ ಪ್ರದೇಶದಲ್ಲಿ  ರೂ 1000 ಹಾಗೂ ಗ್ರಾಮೀಣ ಭಾಗದಲ್ಲಿ …

6 years ago

ಬಾಬ್ರಿ ಮಸೀದಿ ಪ್ರಕರಣ |ಎಲ್.ಕೆ. ಅಡ್ವಾಣಿ ಸೇರಿ ಎಲ್ಲಾ ಆರೋಪಿಗಳು ದೋಷಮುಕ್ತ

1992ರಲ್ಲಿ ನಡೆದ ಬಾಬ್ರಿ ಮಸೀದಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ ಸಿಬಿಐ ವಿಶೇಷ ನ್ಯಾಯಾಲಯ ಅಂತಿಮ ತೀರ್ಪು ಪ್ರಕಟಿಸಿದ್ದು, ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಎಲ್ಲಾ ಆರೋಪಿಗಳು…

6 years ago

ಸ್ನಾನ ಮಾಡುತ್ತಿರುವ ಫೋಟೊ ತೆಗೆಯಲು ಯತ್ನ | ತಂದೆಯ ಬಳಿ ಹೇಳಿದ್ದಕ್ಕೆ ಮತ್ತೆ ಹಲ್ಲೆ ಯತ್ನ ಮಾಡಿದ ಆರೋಪಿ | ಆರೋಪಿ ಪರಾರಿ

ಸ್ನಾನ ಮಾಡುತ್ತಿದ್ದಾಗ ಮೊಬೈಲ್‌ ನಲ್ಲಿ ಫೋಟೊ ತೆಗೆಯಲು ಹೋಗಿ ಸಿಕ್ಕಿಬಿದ್ದು ಈ ಬಗ್ಗೆ ಆರೋಪಿಯ ತಂದೆಯ ಬಳಿ ಹೇಳಿದ್ದಕ್ಕೆ ಮತ್ತೆ ಹಲ್ಲೆ ನಡೆಸಲು ಮುಂದಾಗಿ  ಆರೋಪಿ ಪರಾರಿಯಾದ…

6 years ago

ಮಾಸ್ಕ್ ಧರಿಸದಿದ್ದರೆ-ಸಾಮಾಜಿಕ ಅಂತರ ಕಾಯ್ದುಕೊಳ್ಳದಿದ್ದರೆ – ಕಠಿಣ ಕ್ರಮಕ್ಕೆ ನಿರ್ಧಾರ

ಕೊರೋನಾ ಪ್ರಕರಣಗಳು ಇನ್ನೂ ನಿಯಂತ್ರಣಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಮಾಸ್ಕ್‌ ಧರಿಸದೇ ಇದ್ದರೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಇದ್ದರೆ ಅಂತಹವರ ವಿರುದ್ಧ ಕ್ರಮಮ…

6 years ago

ಅಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತು | ಸುಳ್ಯ ತಾಲೂಕು ಘಟಕದ ಪೂರ್ವಬಾವಿ ಸಭೆ

ಖಿಲ ಕರ್ನಾಟಕ ಅರ್ಚಕರ ಮತ್ತು ಪುರೋಹಿತರ ಪರಿಷತ್ತು  ಇದರ ಸುಳ್ಯ ತಾಲೂಕು ಘಟಕದ ರಚನೆಯ ಕುರಿತಾದ ಪೂರ್ವಭಾವಿ ಚಿಂತನಾ ಸಭೆಯು ಚೊಕ್ಕಾಡಿ ಶ್ರೀರಾಮ ದೇವಾಲಯದ ದೇಸೀ ಭವನದಲ್ಲಿ…

6 years ago

ಸಲಹೆ, ಸೂಚನೆ ಹಾಗೂ ಚಿಕಿತ್ಸೆಗೆ ಇ-ಸಂಜೀವಿನಿ ಆ್ಯಪ್ ಬಳಸಿ ಜಿಲ್ಲಾ ಉಸ್ತುವಾರಿ ಸಚಿವ – ಕೋಟಾ ಶ್ರೀನಿವಾಸ ಪೂಜಾರಿ

ಮಾನ್ಯ ಕೆಮ್ಮು, ನೆಗಡಿ, ಜ್ವರ ಅಲ್ಲದೇ ಇತರ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ವೈದ್ಯರಿಂದ ಸಲಹೆ ಪಡೆಯಲು ಸರ್ಕಾರ ಇ-ಸಂಜೀವಿನಿ ಆ್ಯಪ್ ಬಿಡುಗಡೆ ಮಾಡಲಾಗಿದೆ. ಸಾರ್ವಜನಿಕರು…

6 years ago

ಕೃಷಿ ಮಸೂದೆ ವಿರೋಧಿಸುವ ನೆಪದಲ್ಲಿ ರೈತರಿಗೆ ಅವಮಾನ ಮಾಡಬೇಡಿ – ಪ್ರಧಾನಿ ವಿಷಾದ

ಶದ ಹಲವು ರಾಜ್ಯಗಳಲ್ಲಿ ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ನಡೆಸಲಾಗಿದೆ. ಆದರೆ  ರೈತರು ಬಳಸುವ ಯಂತ್ರಗಳನ್ನು ಸುಟ್ಟು ಹಾಕಿ ರೈತರಿಗೆ ಅವಮಾನ ಮಾಡಬೇಡಿ ಎಂದು ಪ್ರಧಾನಿ ನರೇಂದ್ರ…

6 years ago

ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಮಾಹಿತಿ ಕಾರ್ಯಾಗಾರ

ವೇಕಾನಂದ ವಿದ್ಯಾವರ್ಧಕ ಸಂಘದ  ವತಿಯಿಂದ ಕೇಂದ್ರ ಸರ್ಕಾರ ನೂತನವಾಗಿ ಜಾರಿಗೆ ತರುತ್ತಿರುವ “ರಾಷ್ಟ್ರೀಯ ಶಿಕ್ಷಣ ನೀತಿ – 2020” ಕುರಿತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಹಾಗೂ…

6 years ago

ಕೊಯನಾಡು ಬಳಿ ಹೆದ್ದಾರಿ ಪಕ್ಕ ಕುಸಿತ | ದುರಸ್ತಿಗೆ ಮನವಿ

ಮಂಗಳೂರು-ಬೆಂಗಳೂರು  ರಾಜ್ಯ ಹೆದ್ದಾರಿಯ ಸಂಪಾಜೆ ಗ್ರಾಮದ ಕೊಯನಾಡು ಶಾಲೆ ಪಕ್ಕದ ಪಯಿಸ್ವಿನಿಯ ದೇವರಗುಂಡಿ ಎಂಬಲ್ಲಿ ರಸ್ತೆ ಬದು ಕುಸಿತವಾಗಿದೆ. ತಕ್ಷಣವೇ ದುರಸ್ತಿ ಮಾಡಬೇಕು ಎಂದು  ಸಾರ್ವಜನಿಕರು ಒತ್ತಾಯ…

6 years ago

ಮತ್ತೊಂದು ಟ್ರೆಂಡ್‌ | ರಸ್ತೆಯ ಚಾಲೆಂಜ್‌ ಮಾಡಿದ ಕಾಂಗ್ರೆಸ್‌ ಮುಖಂಡ ಮಿಥುನ್‌ ರೈ

ಗಾಗಲೇ ಸೋಶಿಯಲ್‌ ಮೀಡಿಯಾದಲ್ಲಿ  ವೈರಲ್‌ ಆದ ಇನ್ನೊಂದು ಹೊಸ ಚಾಲೆಂಜ್‌ ದಕ್ಷಿಣ ಕನ್ನಡ ಜಿಲ್ಲೆಯ ರಸ್ತೆ..!. ಪೇಸ್‌ ಬುಕ್‌ ನಲ್ಲಿ ವಿವಿಧ ಚಾಲೆಂಜ್‌ ಕಾಣುತ್ತಿತ್ತು. ಈಗ ದಕ್ಷಿಣ…

6 years ago