Advertisement

ಸುದ್ದಿಗಳು

ಮಳೆ‌ ಸಂಕಷ್ಟ : ಗಂಜಿ ಕೇಂದ್ರಕ್ಕೆ ತಕ್ಷಣದ ನೆರವು ನೀಡಿದ ಕುಕ್ಕೆ ದೇವಸ್ಥಾನ

ಸುಬ್ರಹ್ಮಣ್ಯ: ಮಳೆ ಹಲವು ಕಡೆ ಸಂಕಷ್ಟ ತಂದಿತು. ಈ ಸಂದರ್ಭ ಆಡಳಿತದ ವತಿಯಿಂದ  ಗಂಜಿ ಕೇಂದ್ರ ತೆರೆಯಲಾಗಿದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಿಂದ ಮಳೆ ಪೀಡಿತ ಕಲ್ಮಕಾರು…

7 years ago

ಭಾರೀ ಮಳೆ : ಸುಬ್ರಹ್ಮಣ್ಯ ಪ್ರದೇಶದಲ್ಲಿ ನೀರೇ ನೀರು…!

ಸುಬ್ರಹ್ಮಣ್ಯ:ಘಟ್ಟ ಪ್ರದೇಶದಲ್ಲಿ ಇಂದು ಕೂಡಾ ಭಾರೀ ಮಳೆಯಾಗುತ್ತಿದೆ. ಮಳೆಯಿಂದಾಗಿ ಕುಮಾರಧಾರಾ ಮತ್ತು ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು ,ಜಿಲ್ಲೆಯ ಹಲವೆಡೆ ಪ್ರವಾಹದ ಭೀತಿ ಎದುರಾಗಿದೆ. ಸುಬ್ರಹ್ಮಣ್ಯ ಕುಲ್ಕುಂದ…

7 years ago

ಮುಂದುವರಿದ‌‌ ವರುಣಾರ್ಭಟ : ಉಕ್ಕಿ ಹರಿದ ಕುಮಾರಧಾರಾ : ವಿವಿದೆಡೆ ಉರುಳಿದ ಮರ

ಸುಳ್ಯ: ವರುಣಾರ್ಭಟ ಮುಂದುವರಿದಿದೆ. ಗುರುವಾರ ಘಟ್ಟ ಪ್ರದೇಶದಲ್ಲಿ ಕೂಡಾ ಸುರಿದ ಮಳೆಗೆ ಕುಮಾರಧಾರಾ ನದಿ ಉಕ್ಕಿ‌ ಹರಿದಿದೆ.‌ಸ್ನಾನ ಘಟ್ಟ ಮಾತ್ರವಲ್ಲದೆ ಪುತ್ತೂರು ಸುಬ್ರಹ್ಮಣ್ಯ ರಸ್ತೆ ಯಲ್ಲೂ‌ ನೀರು…

7 years ago

ಮಳೆ ಹಾನಿ : ತಕ್ಷಣ ಸ್ಪಂದಿಸಿದ ನ ಪಂ ಸದಸ್ಯ

ಸುಳ್ಯ:ಭಾರೀ ಮಳೆಯಿಂದಾಗಿ ಸುಳ್ಯ ನ ಪಂ ಒಳಪಟ್ಟ ವಾರ್ಡ್ 17 ಬೋರುಗುಡ್ಡೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದು ಅದನ್ನು ನ ಪಂ ಸದಸ್ಯರಾದ ಕೆ ಎಸ್ ಉಮ್ಮರ್…

7 years ago

ಮಳೆ ಬಂದಾಗ ಮರವನ್ನು ಮರೆತರೇ…?

ಸುಳ್ಯ: ಮಳೆ ಇಲ್ಲದಿರುವಾಗ ಗಿಡ ನೆಡಬೇಕು, ಮರ ಉಳಿಸಬೇಕು ಎಂಬ ಕೂಗು ಎಲ್ಲೆಡೆ ಕೇಳಿ ಬರುತ್ತದೆ. ಆದರೆ ನಿರಂತರ ಎರಡು ದಿನ ಮಳೆ ಬಂದಾಗ ಜನ ಮರವನ್ನು…

7 years ago

ವಿಪತ್ತು ನಿರ್ವಹಣಾ ಸಭೆಗೆ ಜನಪ್ರತಿನಿಧಿಗಳ ಕರೆದಿಲ್ಲ ಎಂಬ ಆಕ್ಷೇಪ- ಮಾತಿನ ಚಕಮಕಿ

ಸುಳ್ಯ:ವಿಪತ್ತು ರಕ್ಷಣೆ ಕುರಿತ ಸಭೆಗೆ ಜನಪ್ರತಿನಿಧಿಗಳನ್ನು ಕರೆದಿಲ್ಲ ಎಂದು ಬಿಜೆಪಿ ಮುಖಂಡರೋರ್ವರು ಆಕ್ಷೇಪ ವ್ಯಕ್ತಪಡಿಸಿದ ಮತ್ತು ಇದಕ್ಕೆ ಸಭೆಯಲ್ಲಿದ್ದವರು ಅಸಮಾಧಾನ ವ್ಯಕ್ತಪಡಿಸಿ ಮಾತಿನ ಚಕಮಕಿ ಉಂಟಾದ ಪ್ರಸಂಗ…

7 years ago

ಪ್ರಕೃತಿ ವಿಕೋಪ ರಕ್ಷಣಾ ಕಾರ್ಯಕ್ಕೆ ಕೈ ಜೋಡಿಸಲು ಕರೆ

ಸುಳ್ಯ:  ಅತಿವೃಷ್ಠಿ, ಪ್ರಕೃತಿ ವಿಕೋಪ ಉಂಟಾದಲ್ಲಿ ಅದನ್ನು ಎದುರಿಸಲು ತಾಲೂಕು ಆಡಳಿತ ಎಲ್ಲಾ ರೀತಿಯಲ್ಲೂ ಸನ್ನದ್ಧವಾಗಿದೆ. ಅಂತಹಾ ಸಂದರ್ಭದಲ್ಲಿ ಯುವಕರು, ವಿವಿಧ ಸಂಘಟನೆಗಳ ಸದಸ್ಯರು, ಸಾರ್ವಜನಿಕರು ಕೈ…

7 years ago

ನಾಳೆಯೂ ಶಾಲೆ ಕಾಲೇಜುಗಳಿಗೆ ರಜೆ

ಮಂಗಳೂರು/ಸುಳ್ಯ: ಮತ್ತೆ ಮಳೆಯ ಅಬ್ಬರ ಹೆಚ್ಚಾದ ಹಿನ್ನೆಲೆಯಲ್ಲಿ ಆ.8 ರಂದು ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲೆ, ಕಾಲೇಜು (ಪದವಿವರೆಗೆ)ಗಳಿಗೆ ರಜೆ ನೀಡಿ ಜಿಲ್ಲಾಡಳಿತ ಆದೇಶ ನೀಡಿದೆ. ಮಂಗಳವಾರ…

7 years ago

ಮಳೆಯಲ್ಲ ಇಂದು‌‌ ವಿಪರೀತ ಗಾಳಿ

ಸುಳ್ಯ:‌ಮಳೆಯ ಜೊತೆ ಇಂದು ಭಾರೀ‌ ಗಾಳಿ ಸಮಸ್ಯೆ ತಂದೊಡ್ಡಿತು. ತಾಲೂಕಿನ ವಿವಿದೆಡ ಗಾಳಿಗೆ ಮರ‌ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಯಿತು. ಮಂಗಳೂರು ಬೆಂಗಳೂರು ಹೆದ್ದಾರಿಯ ಶಿರಾಡಿ ಘಾಟಿ…

7 years ago

ಕೊಡಗಿನಲ್ಲಿ ತುಂಬಿ ಹರಿದ ನದಿ, ತೊರೆಗಳು : ಮುಂದುವರಿದ ರೆಡ್ ಎಲರ್ಟ್

ಮಡಿಕೇರಿ: ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹವಾಮಾನ ಇಲಾಖೆ ಮುನ್ಸೂಚನೆಯಂತೆ ಆ.7  ರಿಂದ 9 ರವರೆಗೆ ಮಳೆಯ ಪ್ರಮಾಣ ಹೆಚ್ಚಾಗುವ ಕಾರಣ ಜಿಲ್ಲೆಯಲ್ಲಿ “ರೆಡ್ ಅಲರ್ಟ್” ಘೋಷಿಸಲಾಗಿದೆ. ಯಾವುದೇ…

7 years ago