Advertisement

ಸುದ್ದಿಗಳು

ಬಾಳಿಲದಲ್ಲಿ ತಾಲೂಕು ಮಟ್ಟದ ಕ್ರೀಡಾಕೂಟದ ಪೂರ್ವಭಾವಿ ಸಭೆ

ಬಾಳಿಲ : 2019-20ನೇ ಸಾಲಿನ ಸುಳ್ಯ ತಾಲೂಕು ಮಟ್ಟದ ಕ್ರೀಡಾಕೂಟದ ಸಂಘಟನೆಯ ಪೂರ್ವಭಾವಿ ಸಭೆ ಬಾಳಿಲ ವಿದ್ಯಾಬೋಧಿನಿ ಪ್ರೌಢ ಶಾಲೆಯಲ್ಲಿ  ನಡೆಯಿತು. ಸಭೆಯನ್ನು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ…

7 years ago

ಸುಬ್ರಹ್ಮಣ್ಯ ವಸತಿಗೃಹಗಳಲ್ಲಿ ದಾಖಲೆ ಪಡೆದೇ ಕೊಠಡಿ ನೀಡುವಂತೆ ಒತ್ತಾಯ

ಸುಬ್ರಹ್ಮಣ್ಯ: ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವಸತಿಗೃಹದಲ್ಲಿ ಯವಕ ಹಾಗೂ ಯುವತಿ ಪೊಲೀಸ್ ವಶವಾದ ಬಳಿಕ ಇದೀಗ ಕ್ಷೇತ್ರದ ಎಲ್ಲಾ ವಸತಿಗೃಹಗಳಲ್ಲಿ  ಕೊಠಡಿ ಪಡೆಯುವವರ ಸೂಕ್ತ ದಾಖಲೆ…

7 years ago

ಸುಬ್ರಹ್ಮಣ್ಯದಲ್ಲಿ ಯುವಕ-ಯುವತಿ ಪೊಲೀಸ್ ವಶ

ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಖಾಸಗಿ ವಸತಿಗೃಹದಲ್ಲಿ ಕೊಠಡಿ ಪಡೆದಿದ್ದ ಅನುಮಾನಾಸ್ಪದವಾಗಿದ್ದ ಯುವಕ ಹಾಗೂ ಯುವತಿಯನ್ನು  ಗುರುವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ವಿಭಿನ್ನ ಕೋಮಿನ ಯುವಕ…

7 years ago

ಬೈಕ್-ಬಸ್ಸು ಡಿಕ್ಕಿ : ಕೆ ಎಸ್ ಎಸ್ ಕಾಲೇಜು ಸಿಬಂದಿ ಸಾವು

ಪಂಜ:   ಪಂಜ ಬಳಿಯ ಕೃಷ್ಣನಗರದಲ್ಲಿ ಬಸ್ಸು ಹಾಗೂ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಕುಕ್ಕೇಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ದ್ವಿತೀಯ ದರ್ಜೆ ಗುಮಾಸ್ತರಾಗಿರುವ ಶೀನಪ್ಪ ರೈ(52) ಅವರು  ತೀವ್ರವಾಗಿ ಗಾಯಗೊಂಡು…

7 years ago

ಮಳೆ ಹೇಳಿತು…..!

( ಮಳೆಯ ಬಗ್ಗೆ ಮಲೆಯಾಳದಲ್ಲಿ  ಬರೆದಿರುವ ಬರಹವೊಂದರ ಅನುವಾದ ಹೀಗಿದೆ )   ಇಂದು ಮಳೆ ನುಡಿಯಿತು…. ಅಂದು ನಾನು ಹಲವು ಬಾರಿ ಹೇಳಿದ್ದೆ, ಬೇಡ.. ಬೇಡ…

7 years ago

ಕೊಕ್ಕಡ-ಗೋಳಿತೊಟ್ಟು ರಸ್ತೆ ಅವ್ಯವಸ್ಥೆ

ನೆಲ್ಯಾಡಿ: ಕೊಕ್ಕಡದಿಂದ ಗೋಳಿತೊಟ್ಟು ಹೋಗುವ ರಸ್ತೆ ಅವ್ಯವಸ್ಥೆಯಿಮದ ಕೂಡಿದ್ದು ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯ ಮಾಡಿದ್ದಾರೆ. ಸುಮಾರು ನಾಲ್ಕು ವರ್ಷಗಳಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟು…

7 years ago

ಮಡಿಕೇರಿ : ಜಿಲ್ಲಾ ವಿಪತ್ತು ನಿರ್ವಹಣಾ ಸಭೆ : ಮಳೆ ಮುನ್ನೆಚ್ಚರಿಕಾ ಕ್ರಮದ ಕುರಿತು ಚರ್ಚೆ

ಮಡಿಕೇರಿ: ಕಳೆದ ವರ್ಷಕ್ಕೆ ಹೋಲಿಸಿದರೆ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರಮಾಣ ಕ್ಷೀಣಿಸಿದೆ. ಆದರೆ ಕಳೆದೆರಡು ದಿನಗಳಿಂದ ಬಲವಾದ ಗಾಳಿ ಬೀಸುತ್ತಿದ್ದು, ಜೊತೆಯಲ್ಲಿ ಬಿಟ್ಟು ಬಿಟ್ಟು ಮಳೆಯಾಗುತ್ತಿದೆ. ಈ…

7 years ago

ಮಾದಕ ವಸ್ತುಗಳ ಪತ್ತೆಗೆ ತಂಡ ರಚನೆ

ಸುಳ್ಯ: ಮಾದಕ ವಸ್ತುಗಳ ಸೇವನೆ,ದಾಸ್ತಾನು ಮಾರಾಟ,ಮುಂತಾದವುಗಳನ್ನು ಪತ್ತೆಹಚ್ಚಿ ಪೊಲೀಸರಿಗೊಪ್ಪಿಸಲು ಸುಳ್ಯ ವಲಯ SKSSF ವಿಖಾಯ ತಂಡವು ಪಣತೊಟ್ಟಿದೆ. ಸ್ಥಳೀಯ ಮಟ್ಟದಲ್ಲಿ ವಿಖಾಯ ಸ್ವಯಂ ಸೇವಕರು ಆಯಕಟ್ಟಿನ ಪ್ರದೇಶಗಳಲ್ಲಿ…

7 years ago

ಸಾಮಾಜಿಕ ಜಾಲತಾಣಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ

ಸುಳ್ಯ:ಕಾನೂನು ಕ್ಷೇತ್ರ ವಿಶಾಲವಾದುದು. ಪ್ರಪಂಚದ ಮೂಲೆ ಮೂಲೆಗಳಲ್ಲಿ ಒಳ್ಳೆಯ ಉದ್ಯೋಗವನ್ನು ಆಯ್ಕೆ ಮಾಡಿಕೊಳ್ಳಲು ಕಾನೂನು ಶಿಕ್ಷಣ ಬಹು ಮುಖ್ಯ ಹಾಗೂ ಅತ್ಯಂತ ಗೌರವದ ಸ್ಥಾನವನ್ನು ಸಮಾಜದಲ್ಲಿ ಗಳಿಸಲು…

7 years ago

ರೋಟರಿ ಸಮುದಾಯದಳ ಬೆಳ್ಳಾರೆ ಪದಾಧಿಕಾರಿಗಳ ಆಯ್ಕೆ : ಶೋಭಾ ಕೆ ಅಧ್ಯಕ್ಷರಾಗಿ ಆಯ್ಕೆ

ಬೆಳ್ಳಾರೆ :ರೋಟರಿ ಸಮುದಾಯದಳ ಬೆಳ್ಳಾರೆ ಯ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷ ರಾಗಿ ಶೋಭಾ ಕೆ ಪಂಜಿಗಾರು ,ಕಾರ್ಯ ದರ್ಶಿ ಯಾಗಿ ಹೇಮಾವತಿ ಮಂಡೇಪು ,ಉಪಾಧ್ಯಕ್ಷ…

7 years ago