Advertisement

ಸುದ್ದಿಗಳು

ವೈದ್ಯರ ಮುಷ್ಕರ : ಸುಳ್ಯದಲ್ಲೂ ಸೇವೆ ಕಡಿತ

ಸುಳ್ಯ: ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರತ ಕಿರಿಯ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಭಾರತೀಯ ವೈದ್ಯಕೀಯ ಸಂಘ ಕರೆ ನೀಡಿರುವ ರಾಷ್ಟ್ರ ವ್ಯಾಪಿ ಪ್ರತಿಭಟನೆಗೆ ಸುಳ್ಯದಲ್ಲಿಯೂ…

7 years ago

ಕುಂಬ್ರದಲ್ಲಿ ಸರಣಿ ಅಪಘಾತ: ಇಬ್ಬರಿಗೆ ಗಾಯ

ಪುತ್ತೂರು: ಮಾಣಿ- ಮೈಸೂರು  ಹೆದ್ದಾರಿಯ ಶೇಖಮಲೆ ತಿರುವಿನಲ್ಲಿ ಸೋಮವಾರ   ಓವರ್‍ಟೇಕ್ ಮಾಡುವ ಭರಾಟೆಯಲ್ಲಿ ಸರಣಿ ಅಪಘಾತ ಸಂಭವಿಸಿ ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಸುಳ್ಯ ಕಡೆಯಿಂದ ಬರುತ್ತಿದ್ದ…

7 years ago

ಶಾಂತವಾಗುತ್ತಿದೆ “ವಾಯು” ಚಂಡಮಾರುತ

ಗುಜರಾತ್: ವಾಯು ಚಂಡಮಾರುತವು ದುರ್ಬಲಗೊಂಡಿದೆ. ಸೋಮವಾರ ಮಧ್ಯರಾತ್ರಿಯ ವೇಳೆಗೆ ಗುಜರಾತ್ ಕರಾವಳಿ ತೀರವನ್ನು  ದುರ್ಬಲಗೊಳ್ಳುತ್ತಾ ತಲುಪಲಿದೆ ಎಂದು  ಹವಾಮಾನ ಇಲಾಖೆ ಹೇಳಿದೆ. ಆದರೆ ಇದೇ ಕಾರಣದಿಂದ ಭಾರೀ ಮಳೆಯಾಗುತ್ತದೆ.…

7 years ago

“ನಮ್ಮಿಂದ ನಮಗಾಗಿ” ಅಭಿಯಾನದ ಮೂಲಕ ರಸ್ತೆ ದುರಸ್ತಿ

ಸುಳ್ಯ: "ನಮ್ಮಿಂದ ನಮಗಾಗಿ" ಅಭಿಯಾನದ ಮುಖಾಂತರ ಪರಿವಾರಕಾನ -ಕಟ್ರಚೋಡಿ ರಸ್ತೆಯ ದುರಸ್ತಿ ಶ್ರಮದಾನ ಮಾಡಲಾಯಿತು.ಗ್ರಾಮಸ್ಥರ  ಸಹಕಾರದಿಂದ ಈ ಕಾರ್ಯ ಯಶಸ್ವಿಯಾಗಿ ನಡೆಯಿತು. ಈ ರಸ್ತೆ ಮೂಲಕ ಸಾಗುವುದೇ…

7 years ago

ಪಂಜ ಪಂಚಶ್ರೀ ಜೇಸಿಸ್‍ಗೆ ಹಲವು ಪ್ರಶಸ್ತಿ

ಪಂಜ :  ಪುತ್ತೂರು ಭಂಟರ ಭವನದಲ್ಲಿ ನಡೆದ ಜೇಸಿಐ ವಲಯ 15ರ ರ ಮುಂಗಾರು-2019 ಮದ್ಯಂತರ ಸಮ್ಮೇಳನದಲ್ಲಿ ಜೇಸಿಐ ಪಂಜ ಪಂಚಶ್ರೀಗೆ ಹಲವು ಪ್ರಶಸ್ತಿಗಳು ಲಭಿಸಿವೆ.ಪ್ರಾಂತ್ಯ ‘ಇ’…

7 years ago

ಗ್ರಾಮೀಣ ಜನರ ಅಭ್ಯುದಯದಲ್ಲಿ ಸ್ವಸಹಾಯ ಸಂಘಗಳ ಪಾತ್ರ ದೊಡ್ಡದು

ಗುತ್ತಿಗಾರು: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಗ್ರಾಮ ಮಟ್ಟದಲ್ಲಿ ಬಡವರ ಬಂಧುವಾಗಿದೆ.ಜನರ ಜೀವನದಲ್ಲಿ ಆರ್ಥಿಕವಾಗಿ ಮೇಲ್ಮಟ್ಟಕ್ಕೆ ಏರಿಸುವಲ್ಲಿ ಯೋಜನೆ ಪಾತ್ರ ಬಹಳಷ್ಠಿದೆ. ಗ್ರಾಮೀಣ ಜನರ ಅಭ್ಯುದಯದಲ್ಲಿ ಸ್ವಸಹಾಯ ಸಂಘಗಳು…

7 years ago

ನಮ್ಮ ಸುಬ್ರಹ್ಮಣ್ಯ ತಂಡದಿಂದ ಹಣ್ಣಿನ ಗಿಡ ನೆಡುವ ಕಾರ್ಯಕ್ರಮ

ಸುಬ್ರಹ್ಮಣ್ಯ: ನಮ್ಮ ಸುಬ್ರಹ್ಮಣ್ಯ ತಂಡದ ಪರಿಸರ-ಸೇವಕರು  ಕುಕ್ಕೆ ಸುಬ್ರಹ್ಮಣ್ಯ ಬಳಿಯ ಕಾಡಿನಂಚಿನಲ್ಲಿ ಬಗೆಬಗೆಯ ಹಣ್ಣಿನ ಗಿಡಗಳನ್ನು ನೆಟ್ಟು ಕಾಡು ಪ್ರಾಣಿಗಳ ಆಹಾರ ಕೊರತೆಯನ್ನು ನೀಗಿಸುವ ಪ್ರಯತ್ನ ಮಾಡಿದರು.…

7 years ago

ರಾಮಕೃಷ್ಣ ಮಿಷನ್ ವತಿಯಿಂದ ಸ್ವಚ್ಛ ಪುತ್ತೂರು

ಪುತ್ತೂರು: ಕಳೆದ ಎರಡು ಮೂರು ವರುಷಗಳಿಂದ ಮಂಗಳೂರು ರಾಮಕೃಷ್ಣ ಮಿಷನ್ ವತಿಯಿಂದ ಪುತ್ತೂರಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಸ್ವಚ್ಛತಾ ಅಭಿಯಾನವು ಈ ಬಾರಿ ಜೈನಭವನದ ಆಸುಪಾಸಿನಲ್ಲಿ ಮತ್ತು ಬೈಪಾಸ್ ರಸ್ತೆಯ…

7 years ago

ಕಳಂಜದಲ್ಲಿ ಸ್ವಚ್ಛಮೇವ ಜಯತೆ

ಕಳಂಜ: ಕಳಂಜ ಗ್ರಾಮ ಪಂಜಾಯತ್, ಸಂಕಲ್ಪ ಫ್ರೆಂಡ್ಸ್,  ಯೂತ್ ಕ್ಲಬ್, ವಿಷ್ಣ್ಣು ಮೂರ್ತಿ ಸೇವಾ ಸಮಿತಿ ಮತ್ತು ಯುವಕಮಂಡಲ ಇವರಿಂದ ಸ್ವಚ್ಛ ಮೇವ ಜಯತೆ ಅಭಿಯಾನದ ಅಂಗವಾಗಿ…

7 years ago

ಜೂ.18 : ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಸಂಸ್ಥಾಪನಾ ದಿನಾಚರಣೆ

ಪುತ್ತೂರು: ರಾಷ್ಟ್ರೀಯ ಗೇರು ಸಂಶೋಧನಾ ನಿರ್ದೇಶನಾಲಯದ ಸಂಸ್ಥಾಪನಾ ದಿನಾಚರಣೆ  ಜೂ.18 ರಂದು  ಮಂಗಳವಾರ  ಬೆಳಿಗ್ಗೆ 10.30 ಕ್ಕೆ ಪುತ್ತೂರಿನ   ರಾಷ್ಟ್ರೀಯ ಗೇರು ಸಂಶೋಧನಾ ಕೇಂದ್ರದಲ್ಲಿ  ನಡೆಯಲಿದೆ ಎಂದು ಪ್ರಕಟಣೆ…

7 years ago