Advertisement

ಸುದ್ದಿಗಳು

ಶಿಕ್ಷಕರ ದಿನಾಚರಣೆ | ಗುರುವಿನ ಗುಲಾಮನಾಗದ ತನಕ ದೊರೆಯದಣ್ಣ ಮುಕುತಿ |

ಇಂದು ಶಿಕ್ಷಕರ ದಿನಾಚರಣೆ. ಎಲ್ಲಾ ಶಿಕ್ಷಕರಿಗೂ, ಗುರುಗಳಿಗೂ ಶುಭಾಶಯ ಹೇಳುತ್ತಾ.... ಮೈಕ್ರೋಸಾಫ್ಟ್ ಉದ್ಯೋಗಿ ಅರ್ಜುನ ಬಾಳಿಗಾ ಬೆಂಗಳೂರು ಅವರು ಶಿಕ್ಷಕರ ದಿನದ ಪ್ರಯುಕ್ತ ಬರೆದ ಬರಹ ಇಲ್ಲಿದೆ.

3 years ago

#Arecanut | ಅಡಿಕೆ ಮಾರುಕಟ್ಟೆ ಮೇಲೆ ಪರಿಣಾಮ ಬೀರುತ್ತಿರುವ ಬರ್ಮಾ ಅಡಿಕೆ | ಕಳ್ಳ ಸಾಗಾಣಿಕೆ ತಡೆಯಲು ಬಿಗುವಿನ ಕ್ರಮ |

ಮಿಜೋರಾಂನ ಭದ್ರತಾ ಪಡೆಗಳು ಚಂಫೈ ಜಿಲ್ಲೆಯಲ್ಲಿ ಸೆ.3 ರಂದು  ಅಡಿಕೆ ಸಾಗಾಟವನ್ನು ಅಸ್ಸಾಂ ರೈಫಲ್ಸ್ ವಶಪಡಿಸಿಕೊಂಡಿದೆ. ಸುಮಾರು  89.6 ಲಕ್ಷ ಮೌಲ್ಯದ ಅಡಿಕೆ ವಶ ಪಡೆದಿದ್ದಾರೆ.

3 years ago

#Agriculture | ಮಲೆನಾಡಲ್ಲಿ ಅಗರ್‌ವುಡ್‌ ಕಟಾವು-ಸಂಸ್ಕರಣೆಗೆ ಆರಂಭ | ಅಡಿಕೆಯ ಉಪಬೆಳೆಯಾಗಿ ಆದಾಯ ತರಬಹುದೇ…?

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಗರ್‌ವುಡ್‌ ಸಂಸ್ಕರಣೆ ಕೆಲಸ ಆರಂಭವಾಗಿದೆ. ಕಳೆದ ಕೆಲವು ವರ್ಷಗಳಿಂದ ಜಿಲ್ಲೆಯ ಹಲವು ಕಡೆ ಅಗರ್‌ ಕೃಷಿ ನಡೆಸಲಾಗುತ್ತಿತ್ತು. ಕೆಲವು ಕೃಷಿಕರು ಅಗರ್‌ ಮರಕ್ಕೆ…

3 years ago

#Plastic| ಪ್ಲಾಸ್ಟಿಕ್ ಜೊತೆ ಹಾಸುಹೊಕ್ಕ ನಮ್ಮ ಬದುಕು | ಅದರಿಂದಲೇ ಮಾನವ ಕುಲ, ಜೀವರಾಶಿಗಳ ಅಂತ್ಯ…! |

ಪ್ಲಾಸ್ಟಿಕ್‌ ಇಂದು ಪರಿಸರದ ಮೇಲೆ ವಿಪರೀತ ಪರಿಣಾಂ ಬೀರುತ್ತಿದೆ. ಇಷ್ಟೇ ಇಲ್ಲ, ಇಂದು ನಮ್ಮೆಲ್ಲರ ಮೇಲೂ ಪರೋಕ್ಷವಾಗಿ ಪರಿಣಾಮ ಬೀರುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಕಂಡ ಈ ಬರಹ…

3 years ago

#Alergy | ಪ್ರತಿ ಕ್ಷಣವೂ ಕಿರಿಕಿರಿ ಅನ್ನಿಸುವ ಅಲರ್ಜಿ | ಕಂಡುಕೊಳ್ಳಿ ಆಯುರ್ವೇದ ಪರಿಹಾರ

ಅಲರ್ಜಿಗಳು ವಿಭಿನ್ನ ಪ್ರಕಾರಗಳಾಗಿವೆ ವಿವಿಧ ಅಂಶಗಳಿಂದ ಉಂಟಾಗುವ ಅಲರ್ಜಿಯನ್ನು ಸಂಪೂರ್ಣ ಗುಣಪಡಿಸಲು ಅದರ ಮೂಲ ಕಾರಣವನ್ನು ಪತ್ತೆ ಹಚ್ಚುವುದು ಅಗತ್ಯ. ಇದಕ್ಕೆ ಆಯುರ್ವೇದ ಔಷಧಿಯಲ್ಲಿ ಪರಿಹಾರ ಇದೆ.

3 years ago

ಈ ಬಾರಿ ಮಳೆಯ ಕೊರತೆ ಎಷ್ಟು…?

ಈ ಬಾರಿ ಆಗಸ್ಟ್‌ ತಿಂಗಳಲ್ಲಿ ಮಳೆಯ ಕೊರತೆ ವಿಪರೀತವಾಗಿ ಕಾಡಿದೆ. ಈ ಬಗ್ಗೆ ಮಳೆ ಮಾಹಿತಿ ದಾಖಲು ಮಾಡುವ ಪಿಜಿಎಸ್‌ಎನ್‌ ಪ್ರಸಾದ್‌ ಮಾಹಿತಿ ನೀಡಿದ್ದಾರೆ. https://youtu.be/Rl7AO2SAf0c?si=hzeyG2JWGTRsC2YV

3 years ago

ಪ್ರಕೃತಿಯ ನಡುವೆ ಶಿಶಿಲೇಶ್ವರ…

ಪ್ರಕೃತಿಯ ನಡುವೆ ಇರುವ ಶಿಶಿಲೇಶ್ವರ ಹಾಗೂ ಮತ್ಸ್ಯತೀರ್ಥದ ದೃಶ್ಯ.

3 years ago

#WeatherMirror |04-09-2023 | ವಾತಾವರಣದ ಅಧಿಕ ತಾಪಮಾನದ ಕಾರಣದಿಂದ ಕೆಲವು ಕಡೆ ಮಳೆ |

ಕರಾವಳಿ ಜಿಲ್ಲೆಗಳ ಕೆಲವು ಕಡೆ ಮಳೆಯಾಗಲಿದೆ. ಅಧಿಕ ತಾಪಮಾನದಿಂದ ರಾಜ್ಯದ ವಿವಿದೆಡೆ ಮಳೆಯಾಗಬಹುದು. ಸೆ.5ರ ನಂತರ ಒಳನಾಡು ಭಾಗಗಳಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಿ ಕರಾವಳಿ ಭಾಗಗಳಲ್ಲಿ ಮುಂಗಾರು…

3 years ago

ಡಿಸೆಂಬರ್‌ನಲ್ಲಿ ಇರಬೇಕಾದ ನದಿ ನೀರಿನ ಮಟ್ಟ ಸಪ್ಟಂಬರ್‌ ಮೊದಲ ವಾರದಲ್ಲೇ ತಲುಪಿದೆ…!

ಗ್ರಾಮೀಣ ಭಾಗ ಅದರಲ್ಲೂ ಮಲೆನಾಡು ತಪ್ಪಲಿನ ಭಾಗದಲ್ಲೂ ನೀರಿನ ಮಟ್ಟ ಕುಸಿತವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶಿಶಿಲದಂತಹ ಪ್ರದೇಶದಲ್ಲೂ ನದಿಯ ನೀರಿನ ಮಟ್ಟ ಇಳಿಕೆಯಾಗಿದೆ.

3 years ago

ಕುಮಾರಿ ಸೌಜನ್ಯಾಳ ಅತ್ಯಾಚಾರ ಪ್ರಕರಣ | ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲೇಬೇಕು | ಧರ್ಮಸ್ಥಳದ ತೇಜೋವಧೆ ಖಂಡನೀಯ | ಹಿಂದೂ ಜನಜಾಗೃತಿ ಸಮಿತಿ

ಸೌಜನ್ಯಾ ಪ್ರಕರಣವು ಮರು ತನಿಖೆಯಾಗಲೇಬೇಕು ಮತ್ತು ನಿಜವಾದ ಅಪರಾಧಿಗಳ ಬಂಧನವಾಗಿ, ಅವರಿಗೆ ಕಠಿಣ ಶಿಕ್ಷೆಯಾಗಲೇಬೇಕು, ಇದರಲ್ಲಿ ಮರುಪ್ರಶ್ನೆಯೇ ಇಲ್ಲ. ಆದರೆ ಪ್ರಕರಣದ ತನಿಖೆ ಪ್ರಾರಂಭವಾಗುವ ಮೊದಲೇ ಧರ್ಮಸ್ಥಳದ…

3 years ago