ಕಪ್ಪು ಸೂರಕ್ಕಿ(ಗಂಡು) Loten's sun bird.( Linnaeus) ಬೆಳಗ್ಗೆ ಗರಿಕೆ ಕೊಯ್ಯಲು ಕೆಳಗೆ ಬಗ್ಗುತ್ತಿದ್ದಂತೆ ಕಿವಿಯ ಪಕ್ಕದಲ್ಲೇನೋ ಹಾರಿದಂತಾಯಿತು. ಅದೇನೆಂದು ನೋಡಿದಾಗ ದಾಸವಾಳ ಹೂವಿನ ಗಿಡದಿಂದ ಹಾರಿದ…
ಅಂಗಳದಲ್ಲಿನ ತೆಂಗಿನ ಮರದ ಗರಿಗಳಲ್ಲಿ ಎರಡು ಹಕ್ಕಿಗಳು ಜಗಳ ಮಾಡುತ್ತಿದ್ದುವು. ಅವುಗಳಲ್ಲಿ ಒಂದು ಕಾಗೆ ಇನ್ನೊಂದು ಹಕ್ಕಿಯ ಹೆಸರು ಗೊತ್ತಿರಲಿಲ್ಲ. ಅದೇನೆಂದು ಹುಡುಕಿದಾಗ ಮಟಪಕ್ಷಿಯೆಂದರೆ ಇದೇ ಹಕ್ಕಿ…
ಗೂಡು ಕಟ್ಟುವ ವಿಶಿಷ್ಟವಾದ ಶೈಲಿಯಿಂದಲೇ ತನ್ನನ್ನು ಗುರುತಿಸಿಕೊಳ್ಳುವ ಹಕ್ಕಿ ಯಾವುದೆಂದರೆ ಅದುವೇ ದರ್ಜಿ ಹಕ್ಕಿ. ಸಿಂಪಿಗ,ಟುವ್ವಿ ಟುವ್ವಿ ಹಕ್ಕಿ ಎಂಬ ಹೆಸರುಗಳೂ ಇವೆ. ಟೈಲರ್ ಹಕ್ಕಿಯೆಂದು ಆಂಗ್ಲ…
ಮಕ್ಮಲ್ ನೆತ್ತಿಯ ಮರಗುಬ್ಬಿ(Velvet-fronted nuthatch) ಮಾವಿನ ಮರ ಫಲ ಹೋದ ಸಮಯ. ಒಂದಷ್ಟು ಜಾತಿಯ ಹಕ್ಕಿಗಳು ಒಟ್ಟಾಗಿ ಕಲರವ ಮಾಡುತ್ತಿದ್ದುವು. ಅಲ್ಲಿ ಹತ್ತು ಹನ್ನೆರಡು ಜಾತಿಯ ಪಕ್ಷಿಗಳ…
ಬಿಳಿ ಬೆನ್ನಿನ ರಾಟವಾಳ (White rumped munia) Lonchura striata) ಗುಂಪು ಗುಂಪಾಗಿ ಈ ಹಕ್ಕಿಗಳು ಕಾಣಸಿಗುತ್ತವೆ. ಹಾರುತ್ತಾ ಬಂದು , ಬಾಗಿದ ಹುಲ್ಲಿನಲ್ಲಿರುವ ಹುಲ್ಲಕ್ಕಿಯನ್ನು ತಿನ್ನುವುದನ್ನು…
ಹೊಂಬೆನ್ನಿನ ಮರಕುಟಿಕ(Black rumped flame back) ಪ್ರಕೃತಿಯಲ್ಲಿರುವ ಎಲ್ಲಾ ಜೀವಿಗಳು ಒಂದಕ್ಕೊಂದು ಅವಲಂಬಿತವೇ. ಮರಕುಟಿಕ ಹೆಸರು ಕೇಳುವಾಗ ಒಂದು ಪುಟ್ಟ ಕಥೆ ನೆನಪಿಗೆ ಬರುತ್ತದೆ. ಗೂಡು ಕಟ್ಟ…
Orintal magpie robin bird, ಮಡಿವಾಳ ಹಕ್ಕಿ.(copsychus saularie) ಮುಂಜಾವಿನಲ್ಲಿ ಹೂಗಳನ್ನು ಕೊಯ್ಯುತ್ತಿರಬೇಕಾದರೆ, ಅಲ್ಲೇ ತನ್ನಿಷ್ಟದ ಮರದ ಮೇಲೆ ಕುಳಿತು ಈ ಹಕ್ಕಿ ಹಾಡುತ್ತಿದ್ದರೆ ಕತ್ತು ತಿರುಗಿಸಿ…
ಇದು ನೀಲಿಗಡ್ಡದ ಕಳ್ಳಿಪೀರ(Blue-beardbee eater) . ತೀಕ್ಷ್ಣ ವಾದ ಕಣ್ಣುಗಳು, ಹಸುರು ಬಣ್ಣದ ಗರಿಗಳು, ಸ್ವಲ್ಪವೇ ಬಾಗಿದ ಕೊಕ್ಕು, ಕೊಕ್ಕಿನ ಕೆಳ ಗಡ್ಡದ ಭಾಗ ಆಕರ್ಷಕವಾಗಿ ಕಾಣುವ…
ತೋಟದಲ್ಲಿ, ಮನೆಯ ಪಕ್ಕದ ಮರದಡಿಯಲ್ಲಿ ತರಗೆಲೆಗಳ ಶಬ್ಧ ಜೋರಾಗಿ ಕೇಳುತ್ತಿದೆಯೆಂದರೆ ಅಲ್ಲಿ ಹರಟೆಮಲ್ಲ ಹಕ್ಕಿಗಳಿವೆಯೆಂದೇ ಅರ್ಥ. ಅವುಗಳು ತರಗೆಲೆಗಳೆಡೆಯಲ್ಲಿರುವ ಹುಳು ಹುಪ್ಪಟೆಗಳನ್ನು ಹುಡುಕಿ ತಿನ್ನುತ್ತವೆ. ಬಣ್ಣವೂ ಸಾಮಾನ್ಯವಾಗಿ…
ಅಂಗಳದಲ್ಲೇ ಇರುವ ಪಾರಿಜಾತ ಗಿಡದಲ್ಲಿ, ಪಕ್ಕದಲೇ ಇರುವ ಮಾವಿನ ಮರದಲ್ಲಿ, ಮಾತ್ರವಲ್ಲ ಮನೆಯ ಮಾಡಿಗೆ ತೂಗು ಹಾಕಿರುವ ಹ್ಯಾಂಗಿಂಗ್ ನಿಂದ ಪುರ್ ನೆ ಹಾರಿ ಹೋಗುವ ಹಕ್ಕಿ…