ವ್ಯಕ್ತಿಯ ಬದುಕಿನಲ್ಲಿ ಒಂದು ತಿರುವು ಇರುತ್ತದೆ. ಒಂದು ಘಟನೆಗಳು ಇರುತ್ತವೆ. ಆ ತಿರುವುಗಳಿಗೆ, ಘಟನೆಗಳಿಗೆ ಕಾರಣವೇನು..?
ಯಾವುದೇ ಬದಲಾವಣೆ ಆಗಬೇಕಾದರೆ ವ್ಯಕ್ತಿಯ ಒಳಗೆ ಬದಲಾವಣೆ ಆರಂಭವಾಗಬೇಕು. ಮನಸ್ಸಿನಲ್ಲಿ ಪಾಸಿಟಿವ್ ಬದಲಾವಣೆಯ ತಿರುವು ಬಾರದೇ ಇದ್ದರೆ ಈ ದೇಶ ಇನ್ನೂ ಹೀಗೇ...
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ. ಅದು ವಾಸ್ತವ ಸಂಗತಿ, ಬದಲಾಗಬೇಕಾದ ಸಂಗತಿಯೇ ಇರಲಿ, ಸಣ್ಣ ಕಾರಣಕ್ಕಾದರೂ ವಿವಾದಗಳು ಅಲ್ಲಿದೆ.…
ಮನೆಯ ಒಡತಿ ಎನ್ನುವ "ಅಮ್ಮ" ದಿನವೂ ಏನು ಮಾಡುತ್ತಾರೆ..? ಅವಳ ಪಾತ್ರ ಏನು ಎನ್ನುವುದನ್ನು ತಿಳಿಯಲು ನೀವೊಮ್ಮೆ ಒಂಟಿಯಾಗಬೇಕು. ಇಡೀ ಮನೆಯ ಶಕ್ತಿಯಾಗಿರುವ ಆಕೆಯ ಕೆಲಸದ ಅರಿವಾಗುತ್ತದೆ.…
ತುಂಬಾ ಸಲ ಹಣ ಇರುವ ವ್ಯಕ್ತಿ, ಶ್ರೀಮಂತನೊಬ್ಬ ಗೂಡಂಗಡಿಯಲ್ಲಿ ಚಹಾ ಕುಡಿದರೆ ಸುದ್ದಿಯಾಗುತ್ತದೆ. ಅದು ಸರಳತೆ ಎಂದು ಹೇಳುತ್ತೇವೆ. ಆದರೆ, ನಾವೂ ಕೂಡಾ ಅಂತಹ ಸರಳತೆಯಲ್ಲಿ ನಮ್ಮದೇ…
ಬದುಕಿನ ಅನಿವಾರ್ಯತೆಗಳು ಕೆಲಸ ಮಾಡಿಸುತ್ತವೆ. ನಿರಾಸೆಗಳು ಮಾನಸಿಕವಾಗಿ ಕುಗ್ಗಿಸುತ್ತವೆ. ಮುಂದೆ ಸಾಗಲು ಬಿಡುವುದೇ ಇಲ್ಲ. ಕೆಲಸ ಮಾಡಲೇ ಬಿಡುವುದಿಲ್ಲ. ಅದಕ್ಕಾಗಿ ಎಲ್ಲಿಂದ ತಿರುವು ಪಡೆಯಬೇಕು..? ಎನ್ನುವ ಆಯ್ಕೆಯನ್ನು…