Advertisement

ಚಿಂತನ

ಚಿಂತನ

ಮಾತಿನ ದಾಟಿ ಹೇಳುತ್ತದೆ ಮನುಷ್ಯ ಹೇಗೆ ಎಂದು, ವಾದಿಸುವ ದಾಟಿ ಹೇಳುತ್ತದೆ ಅವನ ಜ್ಞಾನ ಎಷ್ಟು ಎಂದು , ಅಹಂಕಾರ ಹೇಳುತ್ತದೆ ಅವನ ಬಳಿ ಇರುವ ಹಣ…

7 years ago

ಚಿಂತನ

ಜ್ಞಾನಿ ಶತ್ರುವಾದರೂ ಸ್ನೇಹ ಮಾಡು..... ಅಜ್ಞಾನಿಯ ಸ್ನೇಹ ಬಲು ಕೇಡು....,  ಸ್ನೇಹವೆಂದರೆ ಅದು ಒಂದೇ,  ಸ್ನೇಹಕ್ಕಿಲ್ಲ ಎಂದೂ ಒಂಟಿತನ.... -  ನೀತಿ ಮಾತು

7 years ago

ಚಿಂತನ

ಯಾವುದೇ ಹೊಸ ಕೆಲಸ ಯಶಸ್ವಿಯಾಗುವುದು ಅಥವಾ ವಿಫಲವಾಗುವುದು ಎರಡೂ ನಿಮ್ಮ ನಾಲಿಗೆಯ ಮೇಲಿನ ಹಿಡಿತವನ್ನು ಅವಲಂಬಿಸಿದೆ. ಗ್ರಾಹಕರೊಂದಿಗೆ ಉತ್ತಮವಾಗಿ ಮಾತನಾಡಿ ವಿಶ್ವಾಸ ಗಳಿಸುವ ಮೂಲಕ ಹೊಸ ಕೆಲಸ…

7 years ago

ಚಿಂತನ

ಸತ್ಯಕ್ಕೆ ಯಾವಾಗಲೂ ಜಯ ಇದ್ದೇ ಇದೆ. ನಿಮ್ಮ ಬಾಯಿಯಿಂದ ಮಾತನಾಡಿದ ನಂತರ ಬದಲಾಯಿಸಲು ಸಾಧ್ಯವಿಲ್ಲ. ಸಣ್ಣ ಸುಳ್ಳನ್ನು ನಿಭಾಯಿಸಲು ನೂರಾರು ಸುಳ್ಳು ಪೋಣಿಸಬೇಕಾಗುತ್ತದೆ.  ಸತ್ಯಕ್ಕೆ ಯಾವುದೇ ಆಧಾರ…

7 years ago

ಚಿಂತನ

ಯಾವ ವ್ಯಕ್ತಿಯು ಯಾವಾಗಲೂ ದುರ್ಬಲರಾಗಿರುವನ ಜೊತೆ ಪ್ರಬಲವಾದ ಯುದ್ಧ ಮಾಡುತ್ತಾನೆಯೋ ಅವನು ಮೂರ್ಖ - ವಿಧುರ ನೀತಿ

7 years ago

ಚಿಂತನ

ರಾಜನ ಆರೋಗ್ಯವು ಉತ್ತಮವಾಗಿದ್ದು ಸುಖವಾಗಿರಬೇಕಾದರೆ ಅವನ ದಿನಚರಿಯಲ್ಲಿ ಈ ರೀತಿ ಬದ್ಧತೆಯಿರಬೇಕು : ದಿನದಲ್ಲಿ ಮೂರು ಸಲ ಮಲವಿಸರ್ಜನೆ, ಆರು ಸಲ ಮೂತ್ರವಿಸರ್ಜನೆ, ಒಂದು ಸಲ ರತಿ,…

7 years ago

ಚಿಂತನ

“ತಾಂಬೂಲವನ್ನು ಸೇವಿಸುವಾಗ ವೀಳ್ಯೆದೆಲೆಯ ಹಿಂದುಮುಂದನ್ನು ನೀಗಿ ಕಳೆಯಬೇಕು. ಹರಕು ಎಲೆಯನ್ನು ವರ್ಜಿಸಬೇಕು. ಮಾವಿನ ಎಲೆ ಮುಂತಾದ್ದರಿಂದ ಹಲ್ಲನ್ನು ಉಜ್ಜುವಾಗ ಎಲೆಯನ್ನು ಜಗಿಯಬಾರದು. ಇದಕ್ಕೆ ವ್ಯತಿರಿಕ್ತವಾಗಿ ನಡೆದರೆ ಭಾಗ್ಯಲಕ್ಷ್ಮಿ…

7 years ago

ಚಿಂತನ

ವಿದ್ವಾಂಸರೊಡನೆ ವೈರವನ್ನು ಬೆಳೆಸುವುದು, ಅವರನ್ನು ಕೊಲ್ಲಿಸುವುದು, ನಿಂದಿಸುವುದು, ಜರಿದು ಸಂತೋಷಿಸುವುದು, ವಿದ್ವಾಂಸರನ್ನು ಯಾರು ಹೊಗಳುವರೋ ಅವರನ್ನು ನಿಂದಿಸುವುದು, ಅವರನ್ನು ಅಧಮರಂತೆ ಕಾಣುವುದು, ಅವರಿಗೆ ಆಜ್ಞೆ ಮಾಡುವುದು, ಅವರಿಗೆ…

7 years ago

ಚಿಂತನ

ತನಗೆ ಸಲುಗೆಯಿದೆಯೆಂದು ಪರರ ಅಂತಃಪುರದಲ್ಲಿ ಸಂಚರಿಸತಕ್ಕವನು, ಆಪ್ತರನ್ನು ತೊರೆದು ಹೆಮ್ಮೆಯಿಂದ ನಡೆದುಕೊಳ್ಳತಕ್ಕವನು, ವೈರಿಗಳ ವಿಷಯದಲ್ಲಿ ಸಹ ಧರ್ಮವನ್ನು ಬಿಟ್ಟು ಅಧರ್ಮದಲ್ಲಿ ನಡೆಯುವವನು, ಇನ್ನೊಬ್ಬರ ಏಕಾಂತ ಸ್ಥಳಕ್ಕೆ ಹೋಗುವವನು,…

7 years ago

ಚಿಂತನ

ಕಾಲವನ್ನು ವ್ಯರ್ಥವಾಗಿ ಕಳೆಯದೆ ಇಹಪರಗಳನ್ನು ಆಲೋಚಿಸಿ ನಡೆಯುವುದು, ದೇವರನ್ನೂ ಹಿರಿಯರನ್ನೂ ಸೇವಿಸುವುದು, ವಿದ್ವಾಂಸರು ಕೊಡುವ ಕಾಲೋಚಿತವಾದ ಸಲಹೆಯನ್ನು ಕೇಳಿ ತಾನೂ ವಿಚಾರಿಸುವುದು – ಇವು ಉತ್ತಮನ ಲಕ್ಷಣಗಳು…

7 years ago