Advertisement

ನಮ್ಮೂರ ಸುದ್ದಿ

ಅರಂತೋಡು, ಸುಳ್ಯದಲ್ಲಿ ಮಳೆ

ಸುಳ್ಯ:  ಬುಧವಾರ ಮಧ್ಯಾಹ್ನ ಸುಳ್ಯದಲ್ಲಿ ಮಳೆ ಸುರಿಯಿತು. ಬೆಳಗಿನಿಂದ ಮೋಡ ಕವಿದ ವಾತಾವರಣವಿದ್ದು ಮಧ್ಯಾಹ್ನದ ವೇಳೆಗೆ ಸುಮಾರು ಹತ್ತು ನಿಮಿಷಗಳಿಗೂ ಹೆಚ್ಚು ಸಮಯ ಮಳೆಯಾಯಿತು.  ಬುಧವಾರ ಬೆಳಿಗ್ಗೆ…

5 years ago

ಸುಳ್ಯದ “ಪವರ್ ಪ್ರಾಬ್ಲಂ” ತಾಲೂಕಿನ ಅಭಿವೃದ್ಧಿ ಮೇಲೆ ಹೊಡೆತ….!

ಸುಳ್ಯ: ತಾಲೂಕಿನ ವಿದ್ಯುತ್ ಸಮಸ್ಯೆ ಬಗ್ಗೆ ಮಾತನಾಡಿದರೆ ಅನೇಕರು ಉರಿದು ಬೀಳುತ್ತಾರೆ. ಸುಳ್ಯ ತಾಲೂಕಿನ ಅಭಿವೃದ್ಧಿ, ಇಲ್ಲಿನ ಕೃಷಿ ಬೆಳವಣಿಗೆ, ಕೈಗಾರಿಕೆಗಳ ಬೆಳವಣಿಗೆ ಯೋಚಿಸಿದರೆ ವಿದ್ಯುತ್ ಮಾತು…

5 years ago

ಕಡಮಕಲ್ ಹೊಳೆಯಲ್ಲಿ ದಿಢೀರ್ ಕೆಂಪು ನೀರು…!

ಕೊಲ್ಲಮೊಗ್ರ: ಮಂಗಳವಾರ ಸಂಜೆ ಮಡಿಕೇರಿ ಹಾಗೂ ಕಡಮಕಲ್ ಪ್ರದೇಶದ ಕಾಡಿನಲ್ಲಿ ಮಳೆ ಸುರಿದ ಪರಿಣಾಮವಾಗಿ ಹೊಳೆಯಲ್ಲಿ ದಿಢೀರ್ ಭಾರಿ ಪ್ರಮಾಣದ ಕೆಂಪು ನೀರು ಬಂದಿದೆ. ಆದರೆ ಕೊಲ್ಲಮೊಗ್ರ…

5 years ago

ಬಸವನಮೂಲೆ ದೇವಳದಲ್ಲಿ ಉಚಿತ ಸಂಸ್ಕಾರ ಶಿಬಿರ

ಸುಬ್ರಹ್ಮಣ್ಯ: ಬದುಕಿನಲ್ಲಿ ಆಧ್ಯಾತ್ಮಿಕ ವಿಚಾರಧಾರೆಗಳನ್ನು ಅಳವಡಿಸಿಕೊಂಡರೆ ಸುಸಂಸ್ಕೃ ತ ಜೀವನ ಪ್ರಾಪ್ತವಾಗುತ್ತದೆ. ಹಿರಿಯರು ಹಾಕಿಕೊಟ್ಟ ತಳಹದಿಯಲ್ಲಿ ನಾವು ನಡೆದರೆ ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಕುಕ್ಕೆಶ್ರೀ…

5 years ago

ನಾಡಿಗೆ ಬಂದ ಹೆಬ್ಬಾವು ಕಾಡಿಗೆ

ಗುತ್ತಿಗಾರು: ಕಂದ್ರಪ್ಪಾಡಿ ಎಂಬಲ್ಲಿ ಕಾಡಿನಿಂದ ಬಂದ ಹೆಬ್ಬಾವನ್ನು ಕರುಣಾಕರ ಸಾಲ್ತಾಡಿ ಅವರು ಹಿಡಿದು ಮರಳಿ ಕಾಡಿಗೆ ಬಿಡುವ ಮೂಲಕ ಹಾವು ರಕ್ಷಣೆಯಲ್ಲಿ  ತೊಡಗಿಸಿಕೊಂಡರು. ಈ ಸಂದರ್ಭ ಸ್ಥಳೀಯರು…

5 years ago

ಎಚ್ಚರಿಕೆ…. ನಾಕೂರುಗಯದಲ್ಲಿ ಮೊಸಳೆ ಇದೆ….!

ಪಂಜ: ಎಚ್ಚರಿಕೆ.... ಎಚ್ಚರಿಕೆ... ಕಡಬ ತಾಲೂಕಿನ ನಾಕೂರುಗಯದಲ್ಲಿ  ಮೊಸಳೆ ಇದೆ. ತೀರ್ಥಸ್ನಾನ ಮಾಡುವ ಭಕ್ತರೇ, ನದಿಗೆ ಹಾಲೆರೆಯುವ ಭಕ್ತರೇ ಸ್ವಲ್ಪ ಗಮನಿಸಿಕೊಳ್ಳಿ.   ಕಡಬ ತಾಲೂಕಿನ ಪುಳಿಕುಕ್ಕು…

5 years ago

ಅಂತಾರಾಜ್ಯ ಬಸ್ ಸಂಚಾರ ಮತ್ತೆ ಆರಂಭ

ಸುಳ್ಯ. ರಸ್ತೆ ಅಭಿವೃದ್ಧಿಯ ಕಾರಣದಿಂದ ಸ್ಥಗಿತಗೊಂಡಿದ್ದ ಪಾಣತ್ತೂರು-ಕಲ್ಲಪ್ಪಳ್ಳಿ-ಸುಳ್ಯ ಅಂತಾರಾಜ್ಯ ಬಸ್ ಸಂಪರ್ಕ ಪುನರಾರಂಭಿಸಲಾಗಿದೆ. ಕಲ್ಲಪಳ್ಳಿ-ಪಾಣತ್ತೂರು ಮಧ್ಯೆ ಮೂರು ಕೋಟಿ ರೂ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ನಡೆಯುತ್ತಿದ್ದ ಕಾರಣ…

5 years ago

ಶಾಸ್ತ್ರೀಯ ಸಂಗೀತ ಕಾರ್ಯಾಗಾರ ಸಮಾರೋಪ

ಸುಬ್ರಹ್ಮಣ್ಯ :ಯಾಂತ್ರಿಕ ಜೀವನದ ಇಂದಿನ ದಿನಗಳಲ್ಲಿ ಕಲೆಗೆ ಪ್ರೋತ್ಸಾಹ ಅಗತ್ಯ. ಸಂಸ್ಕೃತಿ , ಕಲೆ ಉಳಿಯಲು ದೇವಸ್ಥಾನದ ಕಡೆಯಿಂದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಕುಕ್ಕೆ…

5 years ago

ಕುಕ್ಕೆ ಭಕ್ತರೇ, ಕುಕ್ಕೆಯನ್ನು ಸ್ವಲ್ಪ ಕ್ಲೀನ್ ಇರಿಸಿಕೊಳ್ಳಿ…. ಪ್ಲೀಸ್…

ಸುಬ್ರಹ್ಮಣ್ಯ: ಮೊನ್ನೆ ಮೊನ್ನೆ ಯುವಬ್ರಿಗೆಡ್ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದ ಪುಣ್ಯ ನದಿ ಕುಮಾರಧಾರಾ ಸ್ವಚ್ಛತಾ ಕಾರ್ಯ ನಡೆಯಿತು. ಸುಮಾರು 10 ಟನ್ ತ್ಯಾಜ್ಯ ನದಿಯಿಂದ ಹಾಗೂ ಆಸುಪಾಸಿನಿಂದ…

5 years ago

ಮಳೆಗಾಗಿ ಬೆಳ್ಳಾರೆಯ ವರ್ತಕರಿಂದ ಪ್ರಾರ್ಥನೆ

ಬೆಳ್ಳಾರೆ: "ದೇವರೇ ಮಳೆ ಕರುಣಿಸು......", ಎಂಬ ಭಾವದಿಂದ ಬೆಳ್ಳಾರೆಯ ವಾಣಿಜ್ಯ ವರ್ತಕ ಹಾಗೂ ಕೈಗಾರಿಕಾ ಸಂಘದಿಂದ  ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ 108 ಸೀಯಾಳ ಅಭಿಷೇಕ ನಡೆಯಿತು. …

5 years ago