Advertisement
ಮಾಹಿತಿ

ಒಂದು ವಾರ ಮಳೆ ಇದೆಯಂತೆ…!

Share

ಸುಳ್ಯ: ಸರಕಾರದ ಕೃಷಿ ಹವಾಮಾನ ಇಲಾಖೆ ಪ್ರಕಾರ ಮೇ.13 ರ ನಂತರ 18 ರ ಅವಧಿಗೆ ಒಟ್ಟು 4.3 ಮಿಮೀ  ಮಳೆ ಇದೆಯಂತೆ.

Advertisement
Advertisement

 

Advertisement

ಭಾರತ ಸರಕಾರದ ಕೃಷಿ ಹವಾಮಾನ ಇಲಾಖೆ ಕಳೆದ ಕೆಲವು ಸಮಯಗಳಿಂದ ಹವಾಮಾನ ಮಾಹಿತಿ ನೀಡುತ್ತಿದೆ. ಕೃಷಿಕರಿಗೆ ವಾರದ ಮಾಹಿತಿ ನೀಡುತ್ತಿದೆ. ಈ ಪ್ರಕಾರ ಸುಳ್ಯದಲ್ಲಿ ಮೇ.18 ರವರೆಗ ಒಟ್ಟು 4.3 ಮಿಮೀ ಮಳೆಯಾಗಲಿದೆ. ಮೇ.14 ರಂದು 0.8 ಮಿಮೀ ಮಳೆಯಾದರೆ ಮೇ.15 ರಂದು 2.2 ಮಳೆಯಾಗಲಿದೆ ಎಂದು ಕೃಷಿಕರಿಗೆ ಮಾಹಿತಿ  ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Advertisement

ಅದೇ ರೀತಿ ಪುತ್ತೂರು ತಾಲೂಕಿನಲ್ಲಿ ಈ ವಾರ ಸರಾಸರಿ 8.8 ಮಿಮೀ ಮಳೆಯಾಗಲಿದೆ. ಮೇ.15 ರಂದು 6.3 ಮಿಮೀ ಮಳೆಯಾಗಲಿದೆ.

 

Advertisement

 

Advertisement

ಬೆಳ್ತಂಗಡಿಯಲ್ಲಿ  ಈ ವಾರ ಸರಾಸರಿ 1.5 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ.

Advertisement

ಬಂಟ್ವಾಳದಲ್ಲಿ   ಈ ವಾರ ಸರಾಸರಿ 0.8 ಮಿಮೀ ಮಳೆಯಾಗಲಿದೆ. ಮೇ.15 ರಂದು 0.3 ಮಿಮೀ ಮಳೆಯಾಗಲಿದೆ.

 

Advertisement

 

Advertisement

ಮಂಗಳೂರಿನಲ್ಲಿ ಈ ವಾರ ಸರಾಸರಿ 1 ಮಿಮೀ ಮಳೆಯಾಗಲಿದೆ. ಮೇ.15 ರಂದು 0.5 ಮಿಮೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ನೀಡಿದೆ.

 

Advertisement

Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

View Comments

  • ಸತ್ಯ ಆದರೆ ರೈತರ ಪಾಡು ಹಸನಾಗಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ವಾರದ ಅತಿಥಿ | ರಾಜಕಾರಣದಲ್ಲಿ “ನೈತಿಕ ಮೌಲ್ಯ” ತುಂಬಬೇಕು | ಸಮಾಜದಲ್ಲಿ”ಅನೇಕಾಂತವಾದ” ಬೆಳೆಯಬೇಕು |

ರಾಜಕಾರಣದಲ್ಲಿ ನೈತಿಕ ಮೌಲ್ಯ ತುಂಬಬೇಕಾದ್ದು ಏಕೆ ? ಸಮಾಜದಲ್ಲಿ ಸಾಮರಸ್ಯ ಮೂಡಲು ಏನು…

34 mins ago

ಮೇ.1 | ಮಳೆಗಾಗಿ ನಡೆಯಲಿದೆ ಪಂಜದಲ್ಲಿ ಪ್ರಾರ್ಥನೆ

ಮಳೆಗಾಗಿ ಸಾಮೂಹಿಕ ಪ್ರಾರ್ಥನೆ, ವಿಶೇಷ ಪೂಜೆ ನಡೆಯಲಿದೆ.

1 hour ago

Karnataka Weather | 28-04-2024 | ರಾಜ್ಯದಲ್ಲಿ ಒಣ ಹವೆ | ಕರಾವಳಿ ಜಿಲ್ಲೆಗಳಲ್ಲಿ ಮೋಡ |

ಮೇ 6 ರಿಂದ ರಾಜ್ಯದ ಅಲ್ಲಲ್ಲಿ ಪೂರ್ವ ಮುಂಗಾರು ಮಳೆಯಾಗುವ ಲಕ್ಷಣಗಳಿವೆ.

2 hours ago

20 ಕೃಷಿ ಉತ್ಪನ್ನಗಳ ರಫ್ತುಗಳಿಗೆ ಉತ್ತೇಜನ ನೀಡುವ ಯೋಜನೆ |

ಬಾಳೆಹಣ್ಣು, ಮಾವು, ಆಲೂಗಡ್ಡೆ ಮತ್ತು ಬೇಬಿ ಕಾರ್ನ್ ಸೇರಿದಂತೆ 20 ಕೃಷಿ ಉತ್ಪನ್ನಗಳ …

17 hours ago

Karnataka Weather | 27-04-2024 | ಮೋಡ- ಬಿಸಿಗಾಳಿ | ಮಳೆ ಸಾಧ್ಯತೆ ಕಡಿಮೆ |

ಈಗಿನಂತೆ ಎಪ್ರಿಲ್ 29 ಹಾಗೂ 30ರಂದು ಉತ್ತರ ಒಳನಾಡು, ದಕ್ಷಿಣ ಕರಾವಳಿ ಹಾಗೂ…

22 hours ago

ಕೋವಿ ಠೇವಣಾತಿ ಪ್ರಕರಣ | ಬೆಳ್ಳಾರೆ ಜಯಪ್ರಸಾದ್ ಜೋಶಿ ಹಾಗೂ ಇತರ 4 ರಿಟ್ ಅರ್ಜಿದಾರರ ಪರ ಹೈಕೋರ್ಟ್ ಆದೇಶ‌ |

ಚುನಾವಣಾ ಸಮಯದಲ್ಲಿ ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರ ಠೇವಣಿ ವಿನಾಯಿತಿ ಕೋರಿ ಸಲ್ಲಿಸಿದ ಅರ್ಜಿಯನ್ನು…

23 hours ago