ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election 2024) ಕಣ ರಂಗೇರಿದೆ. ಸೋಮವಾರ 53 ಮಂದಿ ನಾಮಪತ್ರ(Nomination) ವಾಪಸ್ ಪಡೆದಿದ್ದು, ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ(Election) ಒಟ್ಟು…
ರಾಜ್ಯಾದ್ಯಂತ ಮಳೆ ಕೊರತೆಯಿಂದ(Rain Crisis) ಬರಗಾಲ(Drought) ತಾಂಡವಾಡುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳು ಬರಗಾಲಕ್ಕೆ ತುತ್ತಾಗಿದೆ. ಕಷ್ಟಪಟ್ಟು ಬೆಳೆದ ಬೆಳೆ(Crop) ಮಳೆ ಇಲ್ಲದ ಕಾರಣ ಕೈಗೆ ಬಾರದೆ ರೈತರು(Farmer)…
ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ. ಬೆಂಗಳೂರು ಮಾತ್ರವಲ್ಲ ಮಲೆನಾಡು-ಕರಾವಳಿಯಲ್ಲೂ ವಿಪರೀತ ಬಿಸಿಲು, ತಾಪಮಾನ ಏರಿಕೆಯಾಗುತ್ತಿದೆ.
ಬಳ್ಳಾರಿ ಜಿಲ್ಲೆಯ ಬ್ರೂಸ್ ಪೇಟೆ ಪೊಲೀಸರು (Bellary Police) ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ,…
ರಾಜ್ಯಾದ್ಯಂತ ಜಲಕ್ಷಾಮ(Water Crisis) ಶುರುವಾಗಿದೆ. ಸರ್ಕಾರ(Govt) ಕೂಡ ನೀರು ಸರಬರಾಜು(Water supply) ಮಾಡೋದಕ್ಕೆ ನಾನಾ ಪ್ರಯತ್ನ ಮಾಡ್ತಿದೆ. ಮತ್ತೊಂದೆಡೆ ಸುಡುಸುಡು ಬಿಸಿಲಿನ ವಾತಾವರಣ. ನೀರಿಲ್ಲದೇ ಜನಬೇಸಿಗೆಯಲ್ಲಿ(Summer) ಜನ…
ಕಳೆದ ಬಾರಿ ಶ್ರೀಲಂಕಾದಿಂದ ಆಮದಾಗಿದ್ದ 540 ಚೀಲ ಅಡಿಕೆಯನ್ನು ಕಸ್ಟಮ್ಸ್ ವಶಪಡಿಸಿಕೊಂಡಿತ್ತು. ಇದೀಗ ಷರತ್ತುಗಳ ಮೇಲೆ ಈ ಅಡಿಕೆಯನ್ನು ಬಿಡುಗಡೆಗೊಳಿಸಲು ಮದ್ರಾಸ್ ಹೈಕೋರ್ಟ್ ಕಸ್ಟಮ್ಸ್ ಇಲಾಖೆಗೆ ನಿರ್ದೇಶನ…
ಚುನಾವಣೆಯ ನೆಪದಲ್ಲಿ ಯಾವುದೇ ಕ್ರಮಿನಲ್ ಹಿನ್ನೆಲೆ ಇಲ್ಲದ ಕೃಷಿಕರು, ತಮ್ಮ ಬೆಳೆ ರಕ್ಷಣೆಗಾಗಿ ಪರವಾನಿಗೆ ಪಡೆದು ಹೊಂದಿರುವ ಕೋವಿಯನ್ನು ಪೊಲೀಸ್ ಠಾಣೆಯಲ್ಲಿ ಠೇವಣಾತಿ ಇಡುವ ಕ್ರಮ ನಿಲ್ಲಬೇಕು.…
ಚುನಾವಣೆಯ ವೇಳೆ ಕೃಷಿಕರು ಕೋವಿ ಡಿಪಾಸಿಟ್ ಇರಿಸುವ ಪ್ರಕ್ರಿಯೆಗೆ ತಡೆಯಾಗಬೇಕು ಎಂದು ಕೃಷಿಕರು ಒತ್ತಾಯ ಮಾಡುತ್ತಿದ್ದಾರೆ. ಈ ಬಗ್ಗೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ರಾಜ್ಯದಲ್ಲಿ ಬಿಸಿಲಿನ ಬೇಗೆ ಹೆಚ್ಚಾಗುತ್ತಿದೆ. ಜನರು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿದ್ದಾರೆ.
ಏಪ್ರಿಲ್ 1 ರಿಂದ ಹಲವು ಔಷಧಿಗಳು, ಮಾತ್ರೆಗಳು, ವೈದ್ಯಕೀಯ ಉತ್ಪನ್ನಗಳು, ಆರೈಕೆಗಳ ದರದಲ್ಲಿ ಏರಿಕೆಯಾಗಲಿದೆ. ಅದರಲ್ಲೂ ಪ್ರಮುಖವಾಗಿ ಜನರು ಹೆಚ್ಚು ಬಳಸುವ ಮಾತ್ರೆಗಳು ಹಾಗೂ ಇಂಜಕ್ಷನ್‌ಗಳು ಸೇರಿ…