Advertisement

ಸುದ್ದಿಗಳು

ರಾಜ್ಯದಲ್ಲಿ ಮುಂದಿನ 4 ವರ್ಷಗಳಲ್ಲಿ 440 ಹೊಸ ವಿದ್ಯುತ್ ಉಪ ಕೇಂದ್ರ ಸ್ಥಾಪನೆ: ಸಚಿವ ಕೆ.ಜೆ. ಜಾರ್ಜ್ ಘೋಷಣೆ

ಇಂಧನ ಇಲಾಖೆಯಿಂದ ರಾಜ್ಯದಲ್ಲಿ ಮುಂದಿನ 4 ವರ್ಷಗಳಲ್ಲಿ ಒಟ್ಟು 440 ಹೊಸ ವಿದ್ಯುತ್ ಉಪ ಕೇಂದ್ರಗಳ ಸ್ಥಾಪನೆಯ ಗುರಿ ಹೊಂದಲಾಗಿದೆ ಎಂದು ಇಂಧನ ಸಚಿವ ಕೆ.ಜೆ ಜಾರ್ಜ್…

3 days ago

ಭಾರತೀಯ ಕೃಷಿ-ಆಹಾರ ಉತ್ಪನ್ನಗಳ ಜಾಗತಿಕ ಮೆರಗು | ದುಬೈ ಗುಲ್ಫುಡ್ 2026 ರಲ್ಲಿ ಭಾರತದಿಂದ ಕ್ಯಾಂಪ್ಕೊ ಸೇರಿ 161 ಸಂಸ್ಥೆ ಹಾಜರಾತಿ

ಭಾರತವು ಜಾಗತಿಕ ಕೃಷಿ-ಆಹಾರ ವ್ಯಾಪಾರದಲ್ಲಿ ತನ್ನ ಪ್ರಭಾವವನ್ನು ಮತ್ತಷ್ಟು ವಿಸ್ತರಿಸುವ ದೃಷ್ಟಿಯಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದು, ದುಬೈನಲ್ಲಿ ನಡೆಯುತ್ತಿರುವ ಗುಲ್ಫುಡ್ 2026 ಅಂತಾರಾಷ್ಟ್ರೀಯ ಆಹಾರ ಮೇಳದಲ್ಲಿ ಭಾರತವು…

3 days ago

ಅಡಿಕೆಯನ್ನು ಕ್ಯಾನ್ಸರ್ ಕಾರಕ ಎಂದ WHO ನಿರ್ಧಾರ | ಬೆಳೆಗಾರರ ಮುಂದೆ ಉಳಿದಿರುವ ಏಕೈಕ ಮಾರ್ಗ ಏನು?

ಅಡಿಕೆ ಬೆಳೆಗಾರರ ಭವಿಷ್ಯದ ಮೇಲೆ ಗಂಭೀರ ಪರಿಣಾಮ ಬೀರುವಂತೆ WHO ಪ್ರಾಯೋಜಿತ ವೆಬಿನಾರ್‌ನಲ್ಲಿ ನಡೆಯುತ್ತಿರುವ ಚರ್ಚೆ ಆತಂಕ ಮೂಡಿಸಿದೆ. ಅಲ್ಲಿ ಮುಖ್ಯ ವಿಷಯವೇ ಅಡಿಕೆಯನ್ನು ಯಾವ ವಿಧಾನದ…

3 days ago

ಮಣ್ಣು ಕೂಗುತ್ತಿದೆ | ಸಮತೋಲನ ಇಲ್ಲದ ಕೃಷಿ ದೀರ್ಘಕಾಲ ಉಳಿಯದು

ಭಾರತದ ಕೃಷಿ ಆರ್ಥಿಕತೆಯ ನಿಜವಾದ ಜೀವಾಳ ಎಂದರೆ ಮಣ್ಣು. ಆದರೆ ಇಂದು ಆ ಮಣ್ಣಿನ ಆರೋಗ್ಯ ಗಂಭೀರ ಕುಸಿತದ ಹಂತಕ್ಕೆ ತಲುಪುತ್ತಿರುವುದು ಕೇವಲ ಕೃಷಿ ಉತ್ಪಾದನೆಗೆ ಮಾತ್ರವಲ್ಲ,…

4 days ago

ಚೀನಾದಲ್ಲಿ ಹಸಿ ಅಡಿಕೆ ಬೇಡಿಕೆ – 2026 ರಲ್ಲಿ ರಫ್ತು ವ್ಯಾಪಾರಕ್ಕೆ ಹೊಸ ಅವಕಾಶ | ಭಾರತದಲ್ಲಿ ಅಡಿಕೆ ಉತ್ಪನ್ನಗಳ ರಪ್ತು ಅವಕಾಶ ಇದೆಯೇ..?

2026ರಲ್ಲಿ ಚೀನಾ ಹಸಿ ಅಡಿಕೆ ಮಾರುಕಟ್ಟೆಯಲ್ಲಿ ಸಂಚಲನ ಕಾಣಿಸಿಕೊಂಡಿದೆ. ಚೀನಾದಲ್ಲಿ ಹಸಿ ಅಡಿಕೆ ಬಳಕೆಯು ದಕ್ಷಿಣ ಪ್ರಾಂತ್ಯಗಳಲ್ಲಿ ಮುಂದುವರಿದಿರುವ ಹಿನ್ನೆಲೆಯಲ್ಲಿ, ರಫ್ತು ವ್ಯಾಪಾರಕ್ಕೆ ಮತ್ತೆ ಒತ್ತು ಸಿಕ್ಕಿದೆ.…

4 days ago

ಒಡಿಶಾದಲ್ಲಿ ಗುಟ್ಕಾ ನಿಷೇಧದ ನಡುವೆಯೂ ಮುಂದುವರಿದ ವ್ಯಾಪಾರ | ₹2.40 ಕೋಟಿ ಮೌಲ್ಯದ ಗುಟ್ಕಾ ವಶಕ್ಕೆ ಪಡೆದ ಅಧಿಕಾರಿಗಳು

ಒಡಿಶಾದಲ್ಲಿ ಗುಟ್ಕಾ ನಿಷೇಧ ಜಾರಿಯಲ್ಲಿದ್ದರೂ, ಅಕ್ರಮ ವ್ಯಾಪಾರ ಮತ್ತು ತೆರಿಗೆ ತಪ್ಪಿಸುವ ಪ್ರಕರಣದ ಹಿನ್ನೆಲೆಯಲ್ಲಿ ಒಡಿಶಾದ ಸಂಬಲ್ಪುರ್ ಜಿಲ್ಲೆಯಲ್ಲಿ ಜಿಎಸ್ಟಿ ಅಧಿಕಾರಿಗಳು ಸುಮಾರು ₹2.40 ಕೋಟಿ ಮೌಲ್ಯದ…

4 days ago

ಹವಾಮಾನ ವರದಿ | 25-01-2026 | ಕರಾವಳಿ–ಮಲೆನಾಡಿನಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ

26.01.2026ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ : ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲಿನ ವಾತಾವರಣದೊಂದಿಗೆ ಸಂಜೆ ರಾತ್ರಿ ದಕ್ಷಿಣ…

5 days ago

ಬಿಳಿ ಹಾತೆ ದಾಳಿಯಿಂದ ಸಂಕಷ್ಟದಲ್ಲಿರುವ ಭಾರತದ ತೆಂಗಿನ ಬೆಳೆ

ಭಾರತದ ಪ್ರಮುಖ ತೆಂಗಿನ ಬೆಳೆ ಪ್ರದೇಶಗಳು ಗಂಭೀರವಾದ ವೈಟ್‌ಫ್ಲೈ ಅಥವಾ ಬಿಳಿ ಹಾತೆ (Rugose Spiralling Whitefly) ಕೀಟದ ದಾಳಿಯನ್ನು ಎದುರಿಸುತ್ತಿದ್ದು, ಇದರಿಂದ ತೆಂಗಿನ ಇಳುವರಿ ಕುಸಿತವಾಗುವ…

5 days ago

ನೇಪಾಳದಲ್ಲಿ ಕೈಗಾರಿಕಾ ಬಳಕೆಗೆ ಅಡಿಕೆ, ಏಲಕ್ಕಿ, ಕಾಳುಮೆಣಸು ಆಮದುಗೆ ಅನುಮತಿ

ನೇಪಾಳ ಸರ್ಕಾರವು ಈ ಆರ್ಥಿಕ ವರ್ಷಕ್ಕೆ ಕೈಗಾರಿಕಾ ಉದ್ದೇಶಕ್ಕಾಗಿ ಅಡಿಕೆ , ಏಲಕ್ಕಿ , ಕಪ್ಪು ಮತ್ತು ಬಿಳಿ ಕಾಳುಮೆಣಸು ಆಮದುಗೆ ಅಧಿಕೃತ ಅನುಮತಿ ನೀಡಿದೆ. ಆದರೆ…

5 days ago

ಚೆನ್ನೈ ಸೇರಿ 9 ಜಿಲ್ಲೆಗಳಲ್ಲಿ ಭಾನುವಾರ ತೀವ್ರ ಮಳೆ ಸಾಧ್ಯತೆ | ಕಾರಣ ಏನು…?

ತಮಿಳುನಾಡಿನ ಕರಾವಳಿ ಭಾಗಗಳಲ್ಲಿ ಶನಿವಾರ ಮಳೆಯಾಗಿದೆ. ಭಾನುವಾರ 9 ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಪ್ರಾದೇಶಿಕ ಕಚೇರಿ(RMC) ಮಾಹಿತಿ ನೀಡಿದೆ. ಇಲಾಖೆಯ ಮುನ್ಸೂಚನೆಯಂತೆ,…

5 days ago