Advertisement

ಸುದ್ದಿಗಳು

#Bandipura | ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ | ಪ್ರಾಣಿ ದಾಳಿಗೆ ಒಳಗಾದರೆ ವಿಮಾ ಸೌಲಭ್ಯ

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಸಂದರ್ಭದಲ್ಲಿ ಪ್ರವಾಸಿಗರ ವಾಹನದ ಮೇಲೆ ಕಾಡು ಪ್ರಾಣಿಗಳು ದಾಳಿ ನಡೆಸಿ ಅವಘಡ ಸಂಭವಿಸಿದರೆ ವಿಮೆ ಪರಿಹಾರ ನೀಡಲು ಅರಣ್ಯ ಇಲಾಖೆ…

3 years ago

#WeatherMirror | 09-08-2023 | ಕರಾವಳಿ ಜಿಲ್ಲೆಗಳಾದ್ಯಂತ ಬಿಸಿಲು ಹಾಗೂ ಮೋಡದ ವಾತಾವರಣ | ರಾಜ್ಯದಾದ್ಯಂತ ಮಳೆ ಕ್ಷೀಣಿಸುವ ಲಕ್ಷಣ |

ಮುಂಗಾರು ಮಳೆ ದುರ್ಬಲವಾಗುತ್ತಿದೆ. ಆ.13 ರಿಂದ ಮತ್ತಷ್ಟು ದುರ್ಬಲವಾಗುವ ಲಕ್ಷಣ ಇದೆ.

3 years ago

#MysoreDasara |ಮೈಸೂರು ಅರಮನೆ ಸುತ್ತಮುತ್ತ ಡ್ರೋನ್ ಕ್ಯಾಮೆರಾ ಹಾರಾಟಕ್ಕೆ ನಿರ್ಬಂಧ | ಜಂಬೂ ಸವಾರಿಗೆ 9 ಆನೆಗಳು ಆಯ್ಕೆ

ದಸರಾ ಜಂಬೂ ಸವಾರಿಗೆ 9 ಆನೆಗಳು ಆಯ್ಕೆಯಾಗಿವೆ. ಕ್ಯಾಪ್ಟನ್ ಅಭಿಮನ್ಯು, ಭೀಮ, ಮಹೇಂದ್ರ, ಅರ್ಜುನ, ಧನಂಜಯ, ಪಾರ್ಥಸಾರಥಿ, ವಿಜಯ, ಗೋಪಿ, ವಿಜಯಲಕ್ಷ್ಮಿ ಆನೆಗಳು ಆಯ್ಕೆಯಾಗಿವೆ. ಅರಮನೆಯ ಮಂಡಳಿಯಿಂದ…

3 years ago

ಸೌಜನ್ಯ ಪ್ರಕರಣ | ಆ.14 ಪುತ್ತೂರಿನಲ್ಲಿ ‘ನಮ್ಮ ನಡೆ ನ್ಯಾಯದ ಕಡೆ’ ಬೃಹತ್ ಕಾಲ್ನಾಡಿಗೆ ಜಾಥ | ಸೌಜನ್ಯ ಪರ ಹೋರಾಟಕ್ಕಿಳಿದ ಪುತ್ತಿಲ ಪರಿವಾರ |

ಸೌಜನ್ಯ ಪ್ರಕರಣಕ್ಕೆ ನ್ಯಾಯ ಒದಗಿಸಲು ಸರ್ಕಾರ ಮರುತನಿಖೆ ಕೈಗೊಳ್ಳಬೇಕು ಹಾಗೂ ನೈಜ ಆರೋಪಿಗಳ ಬಂಧನವಾಗಬೇಕೆಂದು ಒತ್ತಾಯಿಸಿ ಆಗಸ್ಟ್ 14 ರಂದು ಪುತ್ತಿಲ ಪರಿವಾರದ ವತಿಯಿಂದ ಪುತ್ತೂರಿನಲ್ಲಿ ಕಾಲ್ನಾಡಿಗೆ…

3 years ago

ಕರಾವಳಿಯ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ 840 ಕೋಟಿ ರೂ.ಯೋಜನೆ

ಕರಾವಳಿಯ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ 840 ಕೋಟಿ ರೂ.ಯೋಜನೆಯ ಬಗ್ಗೆ ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಲು ಪರಿಸರ ಸಚಿವರು ಸೂಚಿಸಿದ್ದಾರೆ. ವಿಶ್ವಬ್ಯಾಂಕ್ ತಜ್ಞರ ತಂಡದಿಂದ ಸಚಿವ ಈಶ್ವರ…

3 years ago

ಕುನೋದಲ್ಲಿ ಎರಡು ಚಿರತೆಗಳು ಸಾವು | ಹವಾಮಾನ ಬದಲಾವಣೆಯೇ ಚಿರತೆ ಸಾವಿಗೆ ಕಾರಣ ? | ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್‌ ಚೀತಾ |

ಆಫ್ರಿಕಾದ ಚಿರತೆಗಳಿಗೆ ಭಾರತದ ಹವಾಮಾನವೇ ದೊಡ್ಡ ಸವಾಲಾಗಿದೆ ಎಂದು ತಜ್ಞರು ಹೇಳಿದ್ದಾರೆ. ಅವರ ಪ್ರಕಾರ, ಚಿರತೆ ಯೋಜನೆಗೆ ದೊಡ್ಡ ಹೊಡೆತವೆಂದರೆ ಮೂರು ಚಿರತೆಗಳು ಸೆಪ್ಟಿಸೆಮಿಯಾದಿಂದ ಸಾವನ್ನಪ್ಪಿರುವುದು.

3 years ago

2,000 ರೂ ನೋಟು ವಿನಿಮಯಕ್ಕೆ ಇನ್ನೆರಡು ತಿಂಗಳು ಬಾಕಿ | ಸೆಪ್ಟೆಂಬರ್ 30 ಕೊನೆಯ ದಿನ |

ಸೆಪ್ಟೆಂಬರ್ 30ರವರೆಗೂ ಈ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅವಕಾಶ ಕೊಡಲಾಗಿದೆ. ಅದಾದ ಬಳಿಕ ನೋಟು ಅಸಿಂಧುಗೊಳ್ಳುವುದಿಲ್ಲ ಎಂದು ಆರ್​ಬಿಐ ಹೇಳಿದೆಯಾದರೂ, ಆ ನೋಟು ನಿರುಪಯುಕ್ತವಾಗುತ್ತದಾ ಎಂಬುದು…

3 years ago

#KSRTC | ನಿಮಗೆ ರಾಜ್ಯದ ಜಲಪಾತಗಳನ್ನು ನೋಡಬೇಕೆಂದಿದೆಯೇ..? | ಪ್ರವಾಸಿಗರಿಗಾಗಿ ಕೆಎಸ್‌ಆರ್‌ಟಿಸಿಯಿಂದ ಹೊಸ ಟೂರ್‌ ಪ್ಯಾಕೇಜ್

ವೀಕೆಂಡ್‍ನಲ್ಲಿ ಅಂದರೆ ಶನಿವಾರ ಮತ್ತು ಭಾನುವಾರ KSRTC ವತಿಯಿಂದ ಪ್ಯಾಕೇಜ್ ಟೂರ್ ಆರಂಭವಾಗ್ತಿದೆ. ಆ.12ರಿಂದ ಈ ಪ್ಯಾಕೇಜ್ ಟೂರ್ ಶುರುವಾಗಲಿದೆ.

3 years ago

#WeatherMirror | 08-08-2023 | ಸಾಮಾನ್ಯ ಮಳೆ ಮುಂದುವರಿಕೆ | ಮುಂದುವರಿದ ಮುಂಗಾರು ದುರ್ಬಲತೆ |

ಮುಂಗಾರು ದುರ್ಬಲತೆ ಮುಂದುವರಿಯಲಿದ್ದು, ಆ. 9 ರಿಂದ ದಕ್ಷಿಣ ಒಳನಾಡು ಭಾಗಗಳಲ್ಲಿ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.

3 years ago

ಸೌಜನ್ಯ ಹತ್ಯೆ ಪ್ರಕರಣ | ಸುಳ್ಯದಲ್ಲಿ ಬೃಹತ್‌ ವಾಹನ ಜಾಥಾ | ಪ್ರತಿಭಟನೆ

ಸುಳ್ಯದಲ್ಲಿಯೂ ಸೌಜನ್ಯ ನ್ಯಾಯಕ್ಕಾಗಿ ಹೋರಾಟ ಆರಂಭವಾಗಿದೆ. ನಿಂತಿಕಲ್ಲಿನಿಂದ ಸುಳ್ಯಕ್ಕೆ ಬೃಹತ್‌ ವಾಹನ ಜಾಥಾ ಹಾಗೂ ಸಭೆ ಆರಂಭಗೊಂಡಿದೆ.

3 years ago