Advertisement

ಸುದ್ದಿಗಳು

ಪಶ್ಚಿಮ ಬಂಗಾಳ | 12 ಕೋಟಿ ಮೌಲ್ಯದ ಹೆರಾಯಿನ್ ವಶ |

ಪಶ್ಚಿಮ ಬಂಗಾಳ ಪೊಲೀಸರ ವಿಶೇಷ ಕಾರ್ಯಪಡೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ ಸುಮಾರು 12 ಕೋಟಿ ರೂಗಳ 2.5 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ. ಕಳೆದ ಕೆಲವು ಸಮಯಗಳಿಂದ…

4 years ago

ತಿರುವನಂತಪುರದಲ್ಲಿ ಹೊಸ ಜಾತಿಯ ಹಾವು ಪತ್ತೆ

ಕೇರಳದ ತಿರುವನಂತಪುರಂನ ಪೆರುಮಥುರಾದಲ್ಲಿ ಹೊಸ ಜಾತಿಯ ಸಮುದ್ರ ಹಾವು ಹೈಡೋಪಿಸ್ ಗ್ರ‍್ಯಾಸಿಲಿಸ್ ಪತ್ತೆಯಾಗಿದೆ. ತಿರುವನಂತಪುರಂ ಮೂಲದ ಎನ್‌ಜಿಒ ವಾರ್ಬ್ಲರ್ಸ್ ಮತ್ತು ವೇಡರ್ಸ್ ನಡೆಸಿದ ವಾರ್ಷಿಕ ವಾಟರ್ ಬರ್ಡ್…

4 years ago

ಪರಿಸರ ಸಂರಕ್ಷಣೆಯ ಗುರಿ | ಶ್ರೀಘ್ರದಲ್ಲೇ ಜೈವಿಕ ಅನಿಲ ಸ್ಥಾವರ |

ಗೇಲ್ ಗ್ಯಾಸ್ ಲಿಮಿಟೆಡ್ ಬೆಂಗಳೂರು ಹಸಿರು ದಳ ಮತ್ತು ಬೆಂಗಳೂರು ನಗರ ಪೊಲೀಸರು ಒಟ್ಟಾಗಿ ನಗರದ ಆಡುಗೋಡಿಯಲ್ಲಿ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕವನ್ನು ಸ್ಥಾಪಿಸಿದ್ದಾರೆ. ಆಡುಗೋಡಿಯಲ್ಲಿರುವ ದಕ್ಷಿಣ…

4 years ago

ಉತ್ತರ ಭಾರತದಲ್ಲೂ ಮಳೆಯಬ್ಬರ | ಒಡಿಸ್ಸಾದಲ್ಲಿ ಮಳೆಯಿಂದ ಹಾನಿಗೊಳಗಾದ ಆಹಾರ ಬೆಳೆ |

ಕಳೆದ ಮೂರು ದಿನಗಳಿಂದ ಒಡಿಸ್ಸಾದ ಕಲಹಂಡಿ ಮತ್ತು ಉಮರ್‌ಕೋಟೆ ಭಾಗಗಳಲ್ಲಿ ಭಾರೀ ಮಳೆ ಹಾಗೂ ಆಲಿಕಲ್ಲು ಮಳೆಯಾಗುತ್ತಿದ್ದು, ಮಳೆಯಿಂದ ಅಪಾರ ಹಾನಿಯಾಗಿದ್ದು ಕೃಷಿ ನಷ್ಟವಾಗಿದೆ. ಒಡಿಸ್ಸಾದ ಹಲವಾರು…

4 years ago

ತಮಿಳುನಾಡು |ನಾಗಾಪಟ್ಟಣಂ ಬಳಿ ಆಲಿವ್ ರಿಡ್ಲಿ ಆಮೆಗಳ ಸಾವು |

ತಮಿಳುನಾಡಿನ  ನಾಗಪಟ್ಟಣಂ ಜಿಲ್ಲೆಯಲ್ಲಿ ಕಳೆದ ನಾಲ್ಕು ವಾರಗಳಲ್ಲಿ 150 ಕ್ಕೂ ಹೆಚ್ಚು ಆಲಿವ್ ರಿಡ್ಲಿ ಆಮೆಗಳ ಮೃತದೇಹಗಳು ಪತ್ತೆಯಾಗಿರುವ ಘಟನೆ ನಡೆದಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ…

4 years ago

ಗೋಣಿ ಗೊನೆ | ಅಡಿಕೆ ಬೆಳೆಗಾರರಿಗೆ ಶ್ರಮ ಉಳಿತಾಯದ ಕೊಯ್ಲು | ಏನಿದು ಗೋಣಿ ಗೊನೆ ? |

ಅಡಿಕೆ ಬೆಳೆಗಾರರಿಗೆ ಈಗ ಶ್ರಮ ಉಳಿತಾಯದ ದಾರಿಗಳ ಅಗತ್ಯವಿದೆ. ಕಾರ್ಮಿಕರ ಕೊರತೆಯ ನಡುವೆ ತಾಂತ್ರಿಕತೆ ಹಾಗೂ ನೈಪುಣ್ಯಗಳೂ ಬೇಕಾಗಿದೆ. ಅಂತಹ ನೈಪುಣ್ಯಗಳಲ್ಲಿ  ಒಂದು ಗೋಣಿ ಗೊನೆ. ಗೋಣಿ…

4 years ago

ಕುಂಬಮ್‌ನಲ್ಲಿ 2,500 ವರ್ಷಗಳಷ್ಟು ಹಳೆಯ ಅವಶೇಷಗಳು ಪತ್ತೆ

ವೈಗೈ ತೋಲ್ಲಿಯಾಲ್ ಪನ್ಪಟ್ಟು ಕಳಗಂ ತಂಡದವರು ಕಳೆದ ಕಳೆದ ವಾರ ಪರಿಶೋಧನೆ ನಡೆಸುತ್ತಿದ್ದಾಗ ಕುಂಬಂ ಪ್ರದೇಶದ ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ 2,500 ವರ್ಷಗಳಷ್ಟು ಹಳೆಯದಾದ ಅವಶೇಷವೊಂದು ಪತ್ತೆಯಾಗಿದೆ.…

4 years ago

ಒಂಟೆಗಳಿಗಾಗಿ ನಿರ್ಮಾಣವಾದ 5 ಸ್ಟಾರ್ ಹೋಟೆಲ್….! |

ಸೌದಿ ಅರೇಬಿಯಾದಲ್ಲಿ ಒಂಟೆಗಳಿಗಾಗಿಯೇ ಪಂಚತಾರಾ ಹೋಟೆಲ್‌ನ್ನು ತೆರೆಯಲಾಗಿದೆ. ಒಂಟೆಗಳಿಗಾಗಿಯೇ ತೆರೆಯಲಾಗಿರುವ ಟ್ಯಾಟ್‌ಮ್ಯಾನ್ ಎಂಬ ಹೆಸರಿನ ಪಂಚತಾರಾ ಹೋಟೆಲ್ ಇದು ವಿಶದಲ್ಲೇ ಮೊದಲು ನಿರ್ಮಾಣಗೊಂಡ ಯೋಜನೆಯಾಗಿದೆ. ಸೌದಿ ಅರೇಬಿಯಾದಲ್ಲಿ…

4 years ago

ಜ.26 | ಆರೋಗ್ಯ ಭಾರತ್ ಹೆಲ್ತ್ ಅಕೌಂಟ್‌ಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ

ಜನವರಿ 26ರ ಗಣರಾಜ್ಯೋತ್ಸವ ದಿನದಂದು ಪ್ರಧಾನಿ ನರೇಂದ್ರ ಮೋದಿಯವರು ಭಾರತ್ ಹೆಲ್ತ್ ಅಕೌಂಟ್‌ಗೆ ಚಾಲನೆಯನ್ನು ನೀಡಲಿದ್ದಾರೆ. ಈ ಮೂಲಕ ಆರೋಗ್ಯ ಭಾರತ ಹೆಲ್ತ್ ಕಾರ್ಡ್ ಅಕೌಂಟ್ ಎಂದು…

4 years ago

ನೀಲಗಿರಿಯಲ್ಲಿ ಕಂಡುಬಂದ ಅಪರೂಪದ ಕಪ್ಪೆಗಳು

ಕೊಯಮತ್ತೂರಿನ  ನಡುಗೂರಿನ 242.14 ಹೆಕ್ಟೇರ್ ವಿಸ್ತೀರ್ಣದ ಜೆನಿಪೂಲ್ ಪಾರ್ಕ್ ನ ಗುಡಾಲ್ ಪಾರ್ಕ್ ನಲ್ಲಿ ನಡೆದ ಪಕ್ಷಿಗಳ ಸಮೀಕ್ಷೆಯಲ್ಲಿ ಪಶ್ಚಿಮ ಘಟ್ಟಗಳಿಗೆ ಅಪರೂಪದ ಮತ್ತು ಸ್ಥಳಿಯವಾಗಿರುವ ಎರಡು…

4 years ago