Advertisement

MIRROR FOCUS

ನೀರು, ಭೂಮಿ ಮತ್ತು ಮಂಜುಗಡ್ಡೆಯ ಮೇಲೆ ಚಲಿಸುತ್ತೆ ಹೋವರ್‌ಕ್ರಾಫ್ಟ್ ಬೋಟ್ | ತಮಿಳುನಾಡಿನಲ್ಲಿ ನಡೆಯಿತು ಯಶಸ್ವಿ ಪ್ರಯೋಗ | ಪ್ರಕೃತಿ ವಿಕೋಪ ಸಮಯದಲ್ಲಿಇದರ ಪಾತ್ರವೇನು..?

ಪ್ರಕೃತಿಯ(Environment) ತಾರತಮ್ಯಕ್ಕೆ ಅನುಗುಣವಾಗಿ ಕೆಲವೊಂದು ಆವಿಷ್ಕಾರಗಳು(Invention) ಅತ್ಯಗತ್ಯ. ಪ್ರಕೃತಿ ವಿಕೋಪ(Environment disaster), ಜಲ ಪ್ರಳಯ, ಹಿಮಪಾತ(Snow fall) ಸಮಯದಲ್ಲಿ ಜನರನ್ನು ಕಾಪಾಡಲು ರಕ್ಷಣಾ ತಂಡಗಳು(Rescue team) ಇನ್ನಿಲ್ಲದ…

3 years ago

ಜಾತಿ ಗಣತಿ ವರದಿ ಜಾರಿ ಭರವಸೆ ಬೆನ್ನಲ್ಲೇ ಹೊಸ ಶಾಕ್‌ | ಜಾತಿ ಗಣತಿಯ ಮೂಲ ಪ್ರತಿ ನಾಪತ್ತೆ..!

ರಾಜ್ಯದ ಜಾತಿ ಗಣತಿ(caste census report) ಬಿಡುಗಡೆ ಮಾಡಬೇಕು ಅನ್ನೋದು ಒಂದು ಪಕ್ಷದ ನಿಲುವಾದರೆ ಬೇಡ ಎನ್ನುವುದು ಇನ್ನು ಕೆಲವು ಪಕಜ್ಷಗಳ ಅಂಬೋಣ. ಆದರೆ ಇದರ ಲಾಭ…

3 years ago

ದೆಹಲಿ ವಾಯುಮಾಲಿನ್ಯದ ರೀತಿ ಬಂದರು ನಗರಿ ಮಂಗಳೂರು ಆಗಲಿದೆಯಾ..? | ಅರಣ್ಯ ನಾಶದಿಂದ ಬಂದರು ನಗರಿಯಲ್ಲಿ ಕುಗ್ಗುತ್ತಿದೆ ಆಮ್ಲಜನಕದ ಪ್ರಮಾಣ..! |

ಮಂಗಳೂರು ಜಿಲ್ಲೆಯಲ್ಲೂ ಪರಿಸರದ ಬಗ್ಗೆ ಕಾಳಜಿ ಹೆಚ್ಚಾಗಬೇಕಿದೆ. ವಾಯುಮಾಲಿನ್ಯ ಹೆಚ್ಚಾಗುತ್ತಿದೆ, ಪರಿಸರ ನಾಶವಾಗುತ್ತಿದೆ. ಮಂಗಳೂರು ನಗರ ಸೇರಿದಂತೆ ಗ್ರಾಮೀಣ ಭಾಗದಲ್ಲೂ ಈಚೆಗೆ ತಾಪಮಾನ ಅಧಿಕವಾಗುತ್ತಿದೆ.

3 years ago

ಶಾಲಾ ಪಠ್ಯದಲ್ಲಿ ರಾಮಾಯಣ, ಮಹಾಭಾರತ ಸೇರ್ಪಡೆ..? | NCERT ಸಮಿತಿ ಶಿಫಾರಸು | ಶಾಲಾ ಗೋಡೆಗಳ ಮೇಲೆ ಸಂವಿಧಾನದ ಪೀಠಿಕೆ |

ಮಕ್ಕಳ ಮೌಲ್ಯಯುತ ಜೀವನಕ್ಕೆ ಶ್ರೀ ರಾಮಾಯಣ ಹಾಗೂ ಮಹಾಭಾರತ ಕಾವ್ಯಗಳು ಅವಶ್ಯಕವಾಗಿದೆ ಎಂದು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಹಾಗೂ ತರಬೇತಿ ಮಂಡಳಿಸಮಿತಿಯ ಮುಖ್ಯಸ್ಥರು ಹೇಳಿದ್ದಾರೆ.

3 years ago

ಇಸ್ರೇಲ್‌ ಜೊತೆ ಯುದ್ಧ ಒಪ್ಪಂದಕ್ಕೆ ಮುಂದಾದ ಹಮಾಸ್‌ : 50 ಒತ್ತೆಯಾಳುಗಳ ಬಿಡುಗಡೆಗೆ ಪ್ರತಿಯಾಗಿ 4 ದಿನ ಯುದ್ಧ ವಿರಾಮ: ಇಸ್ರೇಲ್ ಒಪ್ಪಿಗೆ

ಇಸ್ರೇಲ್‌(Israel) ಮತ್ತು ಪ್ಯಾಲೆಸ್ತೀನ್‌(Palestine) ನಡುವೆ 45 ದಿನಗಳಿಂದ ಯುದ್ಧ ನಡೆಯುತ್ತಿದ್ದು, ಹಮಾಸ್(Hamas)ಅಧಿಕಾರಿಗಳು ಇಸ್ರೇಲ್‌ನೊಂದಿಗೆ ಯುದ್ಧ ಒಪ್ಪಂದಕ್ಕೆ ಸಮೀಪಿಸುತ್ತಿರುವುದಾಗಿ ಹಮಾಸ್‌ ನಾಯಕ ಇಸ್ಮಾಯಿಲ್ ಹನಿಯೆಹ್ ಹೇಳಿದ್ದಾರೆ. ಯುದ್ಧದ ಬಗ್ಗೆ…

3 years ago

ಕೇಂದ್ರ ಸರಕಾರದ ನೀತಿ ವಿರೋಧಿಸಿ ನ.26ಕ್ಕೆ ಪ್ರತಿಭಟನೆ | ಕಿಸಾನ್ ಮೋರ್ಚಾ ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ನಿರ್ಧಾರ

ಕಿಸಾನ್ ಮೋರ್ಚಾ(Kisan morcha) ಹಾಗೂ ಕೇಂದ್ರ ಕಾರ್ಮಿಕ ಸಂಘಟನೆಗಳ(central workers Union) ಜಂಟಿ ಸಮಿತಿ ಸಂಯುಕ್ತಾಶ್ರಯದಲ್ಲಿ ಕೇಂದ್ರ ಸರ್ಕಾರದ(central govt) ಜನವಿರೋಧಿ ನೀತಿಗಳನ್ನು ಹಿಮ್ಮೆಟ್ಟಿಸಲು ಹಾಗೂ ರಾಜ್ಯ…

3 years ago

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಅವಘಡ : ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರೂ ಸುರಕ್ಷಿತ : ಮೊದಲ ವಿಡಿಯೋ ರಿಲೀಸ್!

ಉತ್ತರಾಖಂಡದ ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗದಲ್ಲಿ ಸುರಂಗದೊಳಗೆ ಸಿಲುಕಿರುವ 41 ಕಾರ್ಮಿಕರು ಕೂಡ ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.

3 years ago

ಚಂದ್ರಯಾನ 4ಕ್ಕೆ ಸಿದ್ಧವಾದ ಇಸ್ರೋ | ಚಂದ್ರಲೋಕದಿಂದ ಮಣ್ಣು ತರಲು ಇಸ್ರೋ ತಯಾರಿ | 10 ಪಟ್ಟು ಭಾರದ ರೋವರ್ ಕಳುಹಿಸಲು ಯೋಜನೆ ಸಿದ್ಧ |

ಭಾರತದ(India) ಹೆಸರನ್ನು ಬಹು ಎತ್ತರಕ್ಕೆ ಕೊಂಡೊಯ್ದ ಸಾಧನೆ ಚಂದ್ರಯಾನ-3ರದ್ದು(Chandrayana- 3). ಇದರ ಅತ್ಯಂತ ಯಶಸ್ವಿಯ ನಂತರ ಭಾರತದ ಬಾಹ್ಯಾಕಾಶದ ವಿವಿಧ ಪ್ರಯೋಗಗಳ ಮೇಲೆ ಗೌರವ ಹೆಚ್ಚಾಗಿದೆ.  ಇಸ್ರೋದ…

3 years ago

ಈಸ್ಟ್ರೋಜನ್ ಗಳ ಸಮುದ್ರದಲ್ಲಿ ಮಾನವ…!? | ಸಂತಾನಹೀನತೆಯತ್ತ ಜಗತ್ತು..!! | ಡಾ. ಶ್ರೀಶೈಲ ಬದಾಮಿ |

1995ರಲ್ಲಿ ಇಂಗ್ಲೆಂಡಿನಲ್ಲಿದ್ದಾಗ(England) ಕೇರಳದ(Kerala) ಸೋಮನ್ ಎಂಬ ಹಿರಿಯರು ಇಂಗ್ಲೆಂಡಿನ ಜನಸಂಖ್ಯೆ(Population)ಕುಸಿಯುತ್ತಿರುವುದನ್ನು ಮತ್ತು ಅಲ್ಲಿ ಮಕ್ಕಳನ್ನು ಹೆಚ್ಚು ಹೆತ್ತವರಿಗೆ ಸರ್ಕಾರವೇ ನಮ್ಮ ಪ್ರೀ ಸ್ಕೀಮ್ ತರಹ ಹಣ ಕೊಡುವ…

3 years ago

ಸರಕು ಸಾಗಣೆ ಹಡಗು ಅಪಹರಿಸಿದ ಹೌತಿ ಬಂಡುಕೋರರು | ಹೈಜಾಕ್‌ ವಿಡಿಯೋ ಬಿಡುಗಡೆ | ಇಸ್ರೇಲ್‌ನೊಂದಿಗಿನ ಭಾರತ ಸಂಪರ್ಕ ಹೊಂದಿರುವುದೇ ಕಾರಣ..!? |

ಟರ್ಕಿಯಿಂದ ಭಾರತಕ್ಕೆ ಬರುತ್ತಿದ್ದ 'ಗ್ಯಾಲಕ್ಸಿ ಲೀಡರ್' ಹೆಸರಿನ ಸರಕು ಸಾಗಣೆ ಹಡಗನ್ನು ಎಮೆನ್‌ ದೇಶದ ಹೌತಿ ಬಂಡುಕೋರರು ಇತ್ತೀಚೆಗೆ ಅಪಹರಿಸಿದ್ದರು.

3 years ago