ಜೇನು ಗಿಡುಗ( Oriental Honey buzard(Pernis ptilorhyncus) : ಜೇನು ಗೂಡಿನ ಹತ್ತಿರ ಹೋಗಲು ಸಾಮಾನ್ಯವಾಗಿ ಎಲ್ಲರೂ ಹಿಂದೆ ಬೀಳುತ್ತಾರೆ. ಜೇನುಹುಳುಗಳ ಒಗ್ಗಟ್ಟಿನ ಮಂತ್ರ ಹಾಗಿದೆ. ಶತ್ರುಗಳನ್ನು ಬಹು ಬೇಗ ಪತ್ತೆ ಮಾಡಿ ಬಿಡುತ್ತವೆ. ಅಲ್ಲದೆ ಹೆದರಿಸಿ, ಕಚ್ಚಿ ಓಡಿಸಿಯೇ ಬಿಡುತ್ತದೆ. ಆದರೆ ಈ ಜೇನುಗಿಡುಗ ಮಾತ್ರ ಕ್ಯಾರೇ ಮಾಡದೆ ಸೀದಾ ಜೇನು ಗೂಡಿಗೆ ತನ್ನ ಬಲಿಷ್ಠ ಕೊಕ್ಕು ನುಗ್ಗಿಸಿ ಜೇನು ಕುಡಿಯುವುದು ಇದರ ವಿಶೇಷತೆಯಾಗಿದೆ.
Advertisement
Advertisement
# ಅಶ್ವಿನಿಮೂರ್ತಿ ಅಯ್ಯನಕಟ್ಟೆ
# ಛಾಯಾಚಿತ್ರ :ಪಿ.ಜಿ ಕೃಷ್ಣಮೂರ್ತಿ ಅಯ್ಯನಕಟ್ಟೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement