Advertisement
ಅನುಕ್ರಮ

ಚಿಲಿಪಿಲಿ | ನೀಲಿಬಾಲದ ಜೇನ್ನೊಣ ಬಾಕ

Share
ನೀಲಿಬಾಲದ ಜೇನ್ನೋಣ ಬಾಕ  (Blue tailed bee eater)
ತನ್ನ ವರ್ಣಮಯ ಬಣ್ಣಗಳಿಂದಲೇ  ಗುರುತಿಸಲ್ಪಡುವ ಈ ಹಕ್ಕಿಯೇ ನೀಲಿಬಾಲದ ಜೇನ್ನೋಣ ಬಾಕ ಅಥವಾ ನೀಲಿ ಬಾಲದ ಕಳ್ಳಿಪೀರ.  ಹಸಿರು ಜೇನ್ನೋಣ ಬಾಕದಿಂದ ಗಾತ್ರದಲ್ಲಿ ದೊಡ್ಡದು(31 cm).  ಹಲವು ವರ್ಣಗಳಲ್ಲಿರುವ ಇವುಗಳ ಬಾಲದ ಭಾಗ ನೀಲಿಯಾಗಿರುತ್ತದೆ.
ಗುಂಪಾಗಿ ಇರುವ ಇವುಗಳು  ಬೇಟೆಯನ್ನು  ದೂರದಿಂದಲೇ ಗುರುತಿಸುತ್ತವೆ. ಎತ್ತರದ ಪ್ರದೇಶದಲ್ಲಿ, ವಿದ್ಯುತ್ ತಂತಿಗಳ ಮೇಲೆ ಹೆಚ್ಚಾಗಿ ಕಂಡು ಬರುತ್ತವೆ. ತಮ್ಮ ಬೇಟೆಯನ್ನು ಗುರುತಿಸುವ ಅನುಕೂಲತೆಗಾಗಿ ಈ ಪ್ರದೇಶಗಳ ನ್ನು ಆಯ್ದುಕೊಳ್ಳುತ್ತವೆ.
ಗಂಡು ಹೆಣ್ಣು ಹಕ್ಕಿಗಳೆರಡೂ ಗೂಡು ಕಟ್ಟುವುದರಲ್ಲಿ , ಮೊಟ್ಟೆ, ಮರಿಗಳ ರಕ್ಷಣೆಯಲ್ಲಿ , ಆಹಾರ ಸಂಗ್ರಹದಲ್ಲಿ  ಒಟ್ಟಿಗೆ ಪಾಲ್ಗೊಳ್ಳುತ್ತವೆ. ಮಾರ್ಚ್ ನಿಂದ ಜೂನ್ ವರೆಗೆ ಮೊಟ್ಟೆ ಇಡುವ ಕಾಲ. ಈಶಾನ್ಯ ಭಾರತ, ನೇಪಾಳ, ಬಾಂಗ್ಲಾ ದೇಶಗಳಲ್ಲಿ ಸಂತಾನಾಭಿವೃದ್ಧಿ ಮಾಡಿ  ಚಳಿಗಾಲದ ಹೊತ್ತಿಗೆ ನಮ್ಮಲ್ಲಿಗೆ  ಬರುತ್ತವೆ.  ಹೆಚ್ಚಾಗಿ ನೀರಿನ ಆಶ್ರಯದ ಪಕ್ಕದಲ್ಲಿರಲು ಇಷ್ಟ ಪಡುತ್ತವೆ.
ಚಿತ್ರ : ರಾಧಾಕೃಷ್ಣ ರಾವ್‌ ಯು  ಬಾಳಿಲ
ರಾಧಾಕೃಷ್ಣ ರಾವ್‌ ಯು , ಬಾಳಿಲ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

3 hours ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

3 hours ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

3 hours ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

4 hours ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

19 hours ago

ಮಳೆ ಕೈಕೊಟ್ಟಿದೆ… ಜಾನುವಾರುಗಳಿಗೆ ಮೇವು ಎಲ್ಲಿಂದ..?

ಬರದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಕೊರತೆ ಎದುರಾಗದಂತೆ ಸರ್ಕಾರ ಉಚಿತವಾಗಿ…

23 hours ago