Advertisement
ವೈರಲ್ ಸುದ್ದಿ

ಚಿನ್ನಕ್ಕಿಂತ ದುಬಾರಿ ಜಿರಲೆ ಬೆಲೆ..! ಕಾರಣ ಏನು..?

Share

ಜಿರಲೆ ಎಂದರೆ ಎಲ್ಲರಿಗೂ ಕಿರಿಕಿರಿ. ಆದರೆ ಇದೇ ಜಿರಲೆಗೆ ಚೀನಾ ಮತ್ತು ಆಫ್ರಿಕಾ ದೇಶಗಳಲ್ಲಿ ತುಂಬಾ ದುಬಾರಿಯ ಬೆಲೆಯನ್ನು ನೀಡಲಾಗುತ್ತದೆ.

ಚೀನಾದಲ್ಲಿ ಜಿರಲೆಗೆ ಬೇಡಿಕೆ ಇದೆ.  ಚೀನಾದಲ್ಲಿ ಆರು ಶತಕೋಟಿ ಜಿರಳೆಯನ್ನು ಕೂಡ ಉತ್ಪಾದಿಸುತ್ತಿದ್ದಾರೆ. ಚೀನಾ ದೇಶದಲ್ಲಿ ಜಿರಲೆಗಳಿಗೆ ತುಂಬಾ ಬೇಡಿಕೆ ಇದೆ. ಚೀನಾದ ಕ್ಸಿಚಾಂಗ್ ದೇಶವು ವಿಶ್ವದ ಅತಿದೊಡ್ಡ ಜಿರಲೆ ಉತ್ಪಾದನಾ ಘಟಕವಾಗಿದೆ. ಇಲ್ಲಿನ ಮಾರುಕಟ್ಟೆಯಲ್ಲಿ ಜಿರಲೆಗಳು ಚಿನ್ನದಷ್ಟೇ ದುಬಾರಿಯಾಗಿದೆ. ಮಾತ್ರವಲ್ಲದೆ ಏಷ್ಯಾದಲ್ಲಿ ಔಷಧ ಮತ್ತು ಸೌಂದರ್ಯವರ್ಧಕಗಳ ತಯಾರಿಕೆಯಲ್ಲಿ ಜಿರಲೆಗಳನ್ನು ಬಳಸಲಾಗುತ್ತದೆ. ಆಫ್ರೀಕಾದ ತಾಂಜಾನಿಯಾದಲ್ಲಿ ಜಿರಲೆಗಳನ್ನು ಬೆಳೆಸಲಾಗುತ್ತದೆ. ಇಲ್ಲಿ ಬಂಗಾರದಷ್ಟೇ ಅಮೂಲ್ಯವಾಗಿದೆ. ಜಿರಲೆಗಳಿಂದ ಸಿಗುವ ಎಣ್ಣೆಗೂ ಬಲು ಬೇಡಿಕೆಗಳಿವೆ.

ಜಿರಲೆ ಕೆಲವು ಉತ್ತಮ ಪೌಷ್ಟಿಕಾಂಶದ ಗುಣಗಳನ್ನು ಸಹ ಹೊಂದಿವೆ. ಪರಿಣಾಮವಾಗಿ, ಆಫ್ರಿಕಾದಲ್ಲಿ 20 ಪ್ರತಿಶತ ಅಪೌಷ್ಟಿಕ ಜನರು ಹೆಚ್ಚು ಪ್ರಯೋಜನ ಪಡೆಯುತ್ತಾರೆ. ಮೂಲಗಳ ಪ್ರಕಾರ, ಆಫ್ರಿಕಾದಲ್ಲಿ ಹಂದಿಗಳು, ಆಡುಗಳು, ಮೀನುಗಳು ಮತ್ತು ಕೋಳಿಗಳ ಒಟ್ಟು ಕಚ್ಚಾ ಪ್ರೋಟೀನ್ ಅಗತ್ಯಗಳಲ್ಲಿ 14 ಪ್ರತಿಶತವನ್ನು ಜಿರಲೆಯ ಸಾಕಣೆಯ ಮೂಲಕ ಪೂರೈಸಬಹುದು. ಪ್ರಸ್ತುತ, ಜಗತ್ತಿನಲ್ಲಿ 2100 ಜಾತಿಯ ಕೀಟಗಳನ್ನು ಖಾದ್ಯವೆಂದು ಗುರುತಿಸಲಾಗಿದೆ. ಆಫ್ರಿಕನ್ ಜನರು ಅನಾದಿ ಕಾಲದಿಂದಲೂ ಕೀಟಗಳನ್ನು ತಿನ್ನುತ್ತಿದ್ದಾರೆ.  ಚೀನಾದಲ್ಲಿ ಕೂಡಾ ಜಿರಳೆಗಳನ್ನು ಖಾದ್ಯಗಳೆಂದು ಪರಿಗಣಿಸಲಾಗುತ್ತದೆ ಎಂದು ವರದಿ ಇದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಬರ ಪ್ರದೇಶ ಕೃಷಿಗೆ ಕಡಿಮೆ ವೆಚ್ಚದ ಪರಿಹಾರ | ಬೀಜ ಸಂಸ್ಕರಣೆಯಲ್ಲಿ ಒಂಟೆ ಮೂತ್ರ ಬಳಕೆ ಪರಿಣಾಮಕಾರಿ – ICAR ಅಧ್ಯಯನ

ಬರ ಪ್ರದೇಶ ಕೃಷಿಗೆ ಹೊಸ ದಾರಿ ತೆರೆದಿರುವ ICAR–ಒಂಟೆ ಸಂಶೋಧನಾ ಕೇಂದ್ರದ ಅಧ್ಯಯನವು,…

2 hours ago

ಗ್ರಾಮೀಣ ಉದ್ಯಮಿಗಳಿಂದ ಆರ್ಗ್ಯಾನಿಕ್ ಮಾದರಿ | ‘ಗ್ರೀನ್ ವಿಷನ್’ ವರ್ಮಿ ಕಾಂಪೋಸ್ಟ್ ಯಶೋಗಾಥೆ

ರಾಜಸ್ಥಾನದ ಹನುಮಂಗಢ ಜಿಲ್ಲೆಯಲ್ಲಿ ಇಬ್ಬರು ಗ್ರಾಮೀಣ ಉದ್ಯಮಿಗಳು ಆರಂಭಿಸಿದ ಗ್ರೀನ್ ವಿಷನ್ ವರ್ಮಿಕಾಂಪೋಸ್ಟ್…

4 hours ago

ಅರಣ್ಯ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತನೆ : ಸಚಿವ ಕೃಷ್ಣ ಬೈರೇಗೌಡ

ಕೃಷಿ ಭೂಮಿಯ ಲಭ್ಯತೆ ಕಡಿಮೆಯಾಗಿ ಸಂಕಷ್ಟದಲ್ಲಿರುವ ರೈತರಿಗಾಗಿ ಸರ್ಕಾರವು ಅರಣ್ಯ ಭೂಮಿಯನ್ನು ಕೃಷಿ…

14 hours ago

ದೇಹವು ಆರೋಗ್ಯವಾಗಿದೆ ಎನ್ನಲು ಈ ಸಂಕೇತವೇ ಸಾಕು..

ಯಾವುದೇ ಕಾಯಿಲೆಗಳಿಲ್ಲದೆ ಆರೋಗ್ಯವಂತರಾಗಿರಲು ಎಲ್ಲರೂ ಇಷ್ಟಪಡುತ್ತಾರೆ. ಒಂದು ವೇಳೆ ಆರೋಗ್ಯ ಕೆಟ್ಟರೆ ಜೀವನವೇ…

14 hours ago

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭ | 2026 ಮಾರ್ಚ್ ವರೆಗೆ ಅವಕಾಶ

ಹೊಸ ರೇಷನ್ ಕಾರ್ಡ್ ಅನುಮೋದನೆ ಪ್ರಾರಂಭವಾಗಿದ್ದು 2026 ಮಾರ್ಚ್ ವರೆಗೆ ಅವಕಾಶ ಕರ್ನಾಟಕ…

14 hours ago