ಕೊಕ್ಕೋ ಬೆಳೆಗಾರರಿಗೆ ಕಳೆದ ಕೆಲವು ದಿನಗಳಿಂದ ಧಾರಣೆ ಏರಿಕೆಯ ಖುಷಿ ಇತ್ತು. ಇದೀಗ ಧಾರಣೆ ಇಳಿಕೆಯ ಸುದ್ದಿ ಬಂದಿದೆ. ಬುಧವಾರ ಮತ್ತೆ 25 ರೂಪಾಯಿ ಕೊಕ್ಕೋ ಧಾರಣೆ ಇಳಿಕೆಯಾಗಿದೆ.ಈ ಮೂಲಕ ಕಳೆದ ಒಂದು ವಾರದಲ್ಲಿ ಕೊಕ್ಕೋ ಧಾರಣೆ 100 ರೂಪಾಯಿ ಇಳಿಕೆಯಾದಂತಾಗಿದೆ. ಕಳೆದ ವಾರ 320 ರೂಪಾಯಿವರೆಗೂ ಕೊಕ್ಕೋ ಧಾರಣೆ ಏರಿಕೆಯಾಗಿತ್ತು. ಇದೀಗ 230-240 ರೂಪಾಯಿಗೆ ಇಳಿಕೆಯಾಗಿದೆ.
30.05.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ :…
ರಾಜ್ಯಾದ್ಯಂತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಪ್ರವಾಹ ಬಾಧಿತ ಪ್ರದೇಶಗಳಿಗೆ ತೆರಳಿ ಪರಿಹಾರ…
ಪುಣೆ ಮೂಲದ ಭಾರತೀಯ ಉಷ್ಣ ವಲಯದ ಹವಾಮಾನ ಸಂಸ್ಥೆ ಅಭಿವೃದ್ಧಿ ಪಡಿಸಿದ ಭಾರತ್…
ಕೇಂದ್ರ ಸರ್ಕಾರದ ಕೃಷಿ ಮಂತ್ರಾಲಯದ ವತಿಯಿಂದ ದೇಶಾದ್ಯಂತ ನಾಳೆಯಿಂದ ವಿಕಸಿತ ಕೃಷಿ ಸಂಕಲ್ಪ…
ರೈತರು ಬೆಳೆದ ಬೆಳೆಗಳಿಗೆ ಉತ್ತಮ ಬೆಲೆ ದೊರಕಿಸುವ ನಿಟ್ಟಿನಲ್ಲಿ ಭತ್ತ, ಜೋಳ, ರಾಗಿ…
ಭ್ರಷ್ಟಾಚಾರ ಕ್ಯಾನ್ಸರ್ ಗಿಂತಲೂ ಮಹಾಮಾರಿ ಕಾಯಿಲೆ ಎಂದು ನ್ಯಾಯಮೂರ್ತಿ ಹಾಗೂ ಉಪಲೋಕಾಯುಕ್ತ ಬಿ.…