Opinion

ಸರ್ವರೋಗ ನಿವಾರಕ ತೆಂಗಿನ ಹಾಲು..! | ಪೋಷಕಾಂಶಗಳ ಆಗರ | ತೆಂಗಿನ ಹಾಲಿನ ಅದ್ಭುತ ಪ್ರಯೋಜನಗಳೇನು..? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನೀವು ಪ್ರತಿದಿನ ಹಸು(Cow), ಎಮ್ಮೆ ಹಾಲು(Buffalo Milk)) ಕುಡಿಯುತ್ತೀರಿ. ಈ ಹಾಲಿನ ಬದಲು ನೀವು ಎಂದಾದರೂ ತೆಂಗಿನ ಹಾಲನ್ನು(Coconut milk) ಬಳಸಿದ್ದೀರಾ? ಬೇಸಿಗೆಯಲ್ಲಿ ತೆಂಗಿನಕಾಯಿಯ ಬೇಡಿಕೆಯು ಬಹಳಷ್ಟು ಹೆಚ್ಚಾಗುತ್ತದೆ, ಏಕೆಂದರೆ ಇದು ಅನೇಕ ರೀತಿಯ ಪೋಷಕಾಂಶ(Nutrient)ಗಳನ್ನು ಹೊಂದಿರುತ್ತದೆ. ತೆಂಗಿನ ನೀರಿನಂತೆ, ತೆಂಗಿನ ಹಾಲು ಅನೇಕ ವಿಧಗಳಲ್ಲಿ ಆರೋಗ್(Health)ಯ ಪ್ರಯೋಜನಗಳನ್ನು ನೀಡುತ್ತದೆ.

Advertisement

ತೆಂಗಿನಕಾಯಿ ಹಾಲು ಪೋಷಕಾಂಶಗಳ ಆಗರ, ಮನೆಯಲ್ಲಿ ಮಕ್ಕಳಿದ್ದರೆ ಅಥವಾ ಹಿರಿಯರಿದ್ದರೆ ಅವರಿಗೆ ನಿತ್ಯ ಅಥವಾ ಎರಡು ದಿನಕ್ಕೊಮ್ಮೆ ತೆಂಗಿನಹಾಲು ಕುಡಿಸಿ ನೋಡಿ. ಇದರಿಂದ ಹಲವು ಸಮಸ್ಯೆಗಳು ದೂರವಾಗಿ ಮಕ್ಕಳು ಬಲಿಷ್ಠರಾಗಿ, ಬಲವಾಗಿ ಬೆಳೆಯುತ್ತಾರೆ. ತೆಂಗಿನಕಾಯಿ ಮಿಕ್ಸಿಯಲ್ಲಿ ರುಬ್ಬುವಾಗ ಎರಡು ಏಲಕ್ಕಿ, ಎರಡು ಒಣ ಖರ್ಜೂರ ಸೇರಿಸಿ ರುಬ್ಬಿ. ಇದನ್ನು ಬಿಳಿ ವಸ್ತ್ರದಲ್ಲಿ ಸೋಸಿ. ಇದರಲ್ಲಿ ಫಂಗಲ್ ನಿವಾರಕ ಗುಣವಿದ್ದು ಇದು ಮಕ್ಕಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಇದರಲ್ಲಿರುವ ಕ್ಯಾಲ್ಸಿಯಂ, ಫಾಸ್ಪರಸ್ ಮೂಳೆಗಳನ್ನು ಬಲಗೊಳಿಸುತ್ತವೆ.

ಇದು ಮೆದುಳನ್ನೂ ಚುರುಕುಗೊಳಿಸುತ್ತದೆ. ಇದನ್ನು ನಿತ್ಯ ಸೇವಿಸುವುದರಿಂದ ನಿಮ್ಮ ತ್ಚಚೆಯೂ ಕಾಂತಿ ಪಡೆದುಕೊಳ್ಳುತ್ತದೆ. ಒಂದು ಚಮಚ ತೆಂಗಿನ ಹಾಲಿಗೆ ನಾಲ್ಕು ಹನಿ ಜೇನು ಹಾಕಿ ಮುಖಕ್ಕೆ ಮಸಾಜ್ ಮಾಡಿಕೊಂಡರೆ ಮುಖ ಹೊಳಪು ಪಡೆದುಕೊಳ್ಳುತ್ತದೆ. ಸುಸ್ತು, ಆಯಾಸ, ರಕ್ತಹೀನತೆ ಸಮಸ್ಯೆ ಇರುವವರು ನಿತ್ಯ ಇದನ್ನು ಸೇವಿಸಿ. ರುಚಿ ಹೆಚ್ಚು ಬೇಕು ಎನಿಸಿದರೆ ಸಣ್ಣ ತುಂಡು ಬೆಲ್ಲ ಸೇರಿಸಿ. ಯಾವುದೇ ಅಡ್ಡ ಪರಿಣಾಮಗಳಿಲ್ಲದ ತೆಂಗಿನಹಾಲು ಸೇವನೆ ದನದ ಹಾಲಿನ ಸೇವನೆಗಿಂತಲೂ ಹೆಚ್ಚಿನ ಪ್ರಯೋಜನಗಳನ್ನು ಕೊಡುವುದನ್ನು ನೀವೇ ಕಾಣಬಹುದು.

ದೇಹದ ತೂಕ ಕಡಿಮೆ ಮಾಡಬಹುದು: ತೆಂಗಿನ ಹಾಲು ಕುಡಿದರೆ ತೂಕ ಕಡಿಮೆ ಮಾಡಿಕೊಳ್ಳಬಹುದು. ಇದು ಮಧ್ಯಮ ಸರಪಳಿ ಟ್ರೈಗ್ಲಿಸರೈಡ್ಸ್ (MCTs) ಎಂಬ ಕೊಬ್ಬನ್ನು ಹೊಂದಿರುತ್ತದೆ. MCT ದೇಹದಲ್ಲಿ ಕೊಬ್ಬನ್ನು ಸಂಗ್ರಹಿಸಲು ಅನುಮತಿಸುವುದಿಲ್ಲ, ತೂಕವನ್ನು ಕಡಿಮೆ ಮಾಡುತ್ತದೆ. ತೆಂಗಿನಕಾಯಿಯನ್ನು ಸೇವಿಸಿದ ನಂತರ ಬಹಳ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತದೆ. ಇನ್ಸುಲಿನ್ ಸಂವೇದನೆಯನ್ನು ಹೆಚ್ಚಿಸುತ್ತದೆ, ಇದು ತೂಕ ನಷ್ಟವನ್ನು ಉತ್ತೇಜಿಸುತ್ತದೆ.

  • ಸಂಗ್ರಹ ಮಾಹಿತಿ

You drink cow, buffalo milk every day. Have you ever used coconut milk instead of this milk? Demand for coconut increases a lot in summer, as it contains many types of nutrients. Like coconut water, coconut milk offers many health benefits.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರಾಷ್ಟ್ರೀಯ ಭದ್ರತೆ | ಪ್ರಧಾನಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ | ಹಲವು ವಿಷಯಗಳ ಕುರಿತು ಚರ್ಚೆ

ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರ್ಕಾರದ ಎಲ್ಲಾ…

7 hours ago

ರಾಜ್ಯದ 6 ಜಿಲ್ಲೆಗಳಲ್ಲಿ ಶೀಥಲೀಕರಣ ಘಟಕ ನಿರ್ಮಾಣ

ರಾಜ್ಯದ 6 ಜಿಲ್ಲೆಗಳಲ್ಲಿ ತೋಟಗಾರಿಕಾ ಬೆಳೆಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಘಟಕಗಳನ್ನು ನಿರ್ಮಿಸಲಾಗುತ್ತಿದೆ ಎಂದು…

7 hours ago

ಕೇಂದ್ರದ ಬೆಂಬಲಕ್ಕಾಗಿ  ವಿಶೇಷ ಜಾಥಾ | ಪಕ್ಷಾತೀತವಾಗಿ  ಬೆಂಬಲ

ದೇಶದ  ಸೈನಿಕರಿಗೆ ಗೌರವ ಸಲ್ಲಿಸಿ  ಕೇಂದ್ರ ಸರ್ಕಾರಕ್ಕೆ ಬೆಂಬಲ ವ್ಯಕ್ತಪಡಿಸುವ ಸಲುವಾಗಿ  ನಾಳೆ…

8 hours ago

ಆಪರೇಷನ್ ಸಿಂದೂರ ಕಾರ್ಯಾಚರಣೆ | ಸರ್ವ ಪಕ್ಷಗಳ ಸಭೆಯಲ್ಲಿ ಬೆಂಬಲ |

ಪಹಲ್ಗಾಮ್ ದಾಳಿಗೆ ಪ್ರತ್ಯುತ್ತರವಾಗಿ ಭಾರತವು ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ನಿನ್ನೆಯಷ್ಟೇ ನಡೆಸಿತು. ಇದಕ್ಕೆ…

8 hours ago

ಕೃಷಿಕರ ಪರವಾದ ಬರಹಗಾರರ ಮುಂದಿರುವ ಸವಾಲುಗಳು

ಕೃಷಿಯಲ್ಲಿ ಯಾವುದೇ ಬಲವಾದ ಸಂಘಟನೆ ಇಲ್ಲ. ನಮ್ಮ ಧ್ವನಿ ಎತ್ತಲು ಯಾರೂ ಇಲ್ಲ.ಇಂತಹ…

21 hours ago

ಮೇ 13 ರಿಂದ 25 ರವರೆಗೆ ಈ ರಾಶಿಗಳಿಗೆ ಅದೃಷ್ಟ!, ಕೆಲವು ರಾಶಿಗಳಿಗೆ ಕಠಿಣ ಕಾಲ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದು ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

21 hours ago