ಒಮಿಕ್ರಾನ್ ಬೆನ್ನಲ್ಲೇ ರೂಪಾಂತರಿ “ಡೆಲ್ಮಿಕ್ರಾನ್ “

December 23, 2021
2:02 PM

ಕೊರೋನಾ ವೈರಸ್‌ ರೂಪಾಂತರಿ ಒಮಿಕ್ರಾನ್‌ ನಂತರ ಇದೀಗ ಇನ್ನೊಂದು ರೂಪಾಂತರಿ ವೈರಸ್ ಡೆಲ್ಮಿಕ್ರಾನ್‌ ಪತ್ತೆಯಾಗಿದೆ. ಭಾರತದಲ್ಲಿ ಸದ್ಯ ಒಮಿಕ್ರಾನ್‌ ಹರಡುವ ಕಳವಳ ತಜ್ಞರಲ್ಲಿದ್ದರೆ, ಇದೀಗ ಇನ್ನೊಂದು ರೂಪಾಂತರಿ ಡೆಲ್ಮಿಕ್ರಾನ್‌ ಬಗ್ಗೆಯೂ ಕಳವಳವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

ಸದ್ಯ ಯುರೋಪ್ ಮತ್ತು ಯುಎಸ್‌ನಲ್ಲಿ ಡೆಲ್ಮಿಕ್ರಾನ್ ಪ್ರಕರಣಗಳು ಕಂಡು ಬಂದಿದೆ ಎಂದು ಕೋವಿಡ್  ಕಾರ್ಯಪಡೆಯ ಸದಸ್ಯ ಶಶಾಂಕ್ ಜೋಶಿ ಹೇಳಿದ್ದಾರೆ. ಇದು ಪಶ್ಚಿಮದಲ್ಲಿ ಹೆಚ್ಚಾಗಿ ಹರಡುತ್ತಿದೆ. ಡೆಲ್ಮಿಕ್ರಾನ್ ಕೊರೋನಾದ ನಂತರದ ಎರಡು ರೂಪಾಂತರವಾಗಿದೆ. ಡೆಲ್ಟಾ ರೂಪಾಂತರ ಮತ್ತು ಓಮಿಕ್ರಾನ್ ರೂಪಾಂತರವನ್ನು ಸಂಯೋಜಿಸುವ ಮೂಲಕ ಡೆಲ್ಮಿಕ್ರಾನ್ ಎಂಬ ಹೆಸರನ್ನು ಪಡೆದಿದೆ ಎಂದಿದ್ದಾರೆ.

ಕೆಮ್ಮು, ಆಯಾಸ, ಮೂಗು ಸೋರುವಿಕೆಯು ಡೆಲ್ಮಿಕ್ರಾನ್‌ನ ಲಕ್ಷಣವಾಗಿದೆ.  ಸದ್ಯ ಜನವರಿ ಮತ್ತು ಫೆಬ್ರವರಿಯಲ್ಲಿ ಒಮಿಕ್ರಾನ್ ಹರಡುವಿಕೆ ಅತ್ಯಧಿಕವಾಗಲಿದೆ ಎಂದು ಸಹ ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಬಿ.ಎಸ್‌ಸಿ. ಕೃಷಿ ನಂತರ ಏನು ? ಉದ್ಯೋಗ, ಉದ್ಯಮ ಮತ್ತು ಉನ್ನತ ಶಿಕ್ಷಣದ ಅತ್ಯುತ್ತಮ ಅವಕಾಶಗಳು ಇಲ್ಲಿವೆ
August 11, 2026
7:14 AM
by: ದ ರೂರಲ್ ಮಿರರ್.ಕಾಂ
ಅಡಿಕೆ–ಕಾಳುಮೆಣಸು ಬೆಳೆ ವಿಮೆ: ರೈತರ ನೋಂದಣಿಗೆ ಆ.17 ಅಂತಿಮ ದಿನ
August 11, 2026
6:52 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 10.08.2026 | ಕರ್ನಾಟಕದಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆ; ಆಗಸ್ಟ್‌ 12ರಂದು ಕರಾವಳಿಯಲ್ಲಿ ಮಳೆ ಹೆಚ್ಚಳ ಸಾಧ್ಯತೆ
August 10, 2026
3:32 PM
by: ಸಾಯಿಶೇಖರ್ ಕರಿಕಳ
ಕಡಿಮೆ ನೀರು, ಕಡಿಮೆ ಗೊಬ್ಬರ… ಹೆಚ್ಚು ಇಳುವರಿ – ಕೃಷಿಯಲ್ಲಿ ಹೊಸ ಕ್ರಾಂತಿ
August 10, 2026
6:20 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror