ಎಣ್ಣೆಯ ನೆಪದಲ್ಲಿ ವಿದೇಶಿ ಅಡಿಕೆ ಆಮದು | ಬಂದರಿನಲ್ಲಿ 83 ಮೆಟ್ರಿಕ್‌ ಟನ್‌ ಅಡಿಕೆ ವಶಕ್ಕೆ ಪಡೆದ ಡಿಆರ್‌ಐ |

February 9, 2024
2:24 PM
ಅಡಿಕೆ ಆಮದು ಮಾಡಲು ವಿವಿಧ ಪ್ರಯತ್ನ ನಡೆಯುತ್ತಿದೆ. ಇದೀಗ ಬಂದರು ಮೂಲಕ ತಪ್ಪು ಮಾಹಿತಿ ನೀಡಿ ಆಗಮವಾಗಿದ್ದ ಅಡಿಕೆಯನ್ನು ಡಿಆರ್‌ಐ ವಶಕ್ಕೆ ಪಡೆದಿದೆ.

ಅಡಿಕೆ ಕಳ್ಳಸಾಗಾಣಿಕೆ ಮುಂದುವರಿದಿದೆ. ಇದೀಗ ಡ್ರಮ್‌ಗಳಲ್ಲಿ ಅಡಿಕೆ ಆಮದು ಆಗಿರುವುದು ಪತ್ತೆಯಾಗಿದೆ. ‘ಬೇಸ್ ಆಯಿಲ್ʼ ಎಂದು ನಮೂದಿಸಿ  ಮುಂದ್ರಾ ಬಂದರಿಗೆ ಆಗಮನವಾಗಿದ್ದ ಅಡಿಕೆಯನ್ನು ಡಿ ಆರ್‌ಐ ಪತ್ತೆ ಮಾಡಿ ವಶಕ್ಕೆ ಪಡೆದಿದೆ. 738 ಡ್ರಮ್‌ಗಳ ಪೈಕಿ 658 ಡ್ರಮ್‌ಗಳಲ್ಲಿ ಅಡಿಕೆ ಇರುವುದು ಪತ್ತೆಯಾಗಿದೆ. ಉಳಿದ 80 ಡ್ರಮ್‌ಗಳಲ್ಲಿ ಎಣ್ಣೆಯುಕ್ತ ಎಣ್ಣೆ ಇತ್ತು.

ವಶ ಅಡಿಕೆ ಪಡಿಸಿಕೊಂಡ ಅಡಿಕೆಯು 83.352 ಮೆಟ್ರಿಕ್ ಟನ್ ಎಂದು ಡಿಆರ್‌ಐ ಹೇಳಿದೆ. ಸುಳ್ಳು ಮಾಹಿತಿ ನೀಡಿ ಅಡಿಕೆ ಕಳ್ಳಸಾಗಾಣಿಕೆಯು ಕಳೆದ ಕೆಲವು ಸಮಯಗಳಿಂದ ನಡೆಯುತ್ತಿದೆ. ಇದೀಗ ಮತ್ತೆ ಅಡಿಕೆ ಕಳ್ಳಸಾಗಾಣಿಕೆಯ ಜಾಲ ಸಕ್ರಿಯವಾಗಿದೆ. ಅದನ್ನು ತಡೆಯುವ ಕೆಲಸವನ್ನು ಡಿ ಆರ್‌ ಐ ಮಾಡಿದೆ.  ರಾಷ್ಟ್ರದ ಹಿತಾಸಕ್ತಿಗಳನ್ನು ಕಾಪಾಡಲು ಇಂತಹ ಕಾನೂನುಬಾಹಿರ ಕ್ರಮಗಳನ್ನು ಹತ್ತಿಕ್ಕಲು ಮತ್ತು ಆಮದು ನಿಯಮಗಳ ಕಟ್ಟುನಿಟ್ಟಾಗಿ ಜಾರಿ ಮಾಡುವಲ್ಲಿ ಅಧಿಕಾರಿಗಳು ಕ್ರಮವಹಿಸಿದ್ದಾರೆ.

DRI seizes Arecanut concealed in Drums as ‘BASE OIL’ in Smuggling attempt Out of 738 drums inspected, 658 drums were found to contain Arecanut in split form, while an additional 80 drums purportedly contained oily liquid, falsely declared as ‘Base Oil’.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ
ರೈತರ ಮಕ್ಕಳಿಗೆ 10 ತಿಂಗಳ ತೋಟಗಾರಿಕಾ ತರಬೇತಿ – ಅರ್ಜಿ ಆಹ್ವಾನ
April 3, 2026
3:55 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror