ಈಜಿಪ್ಟ್ ನ ಸಂಶೋಧಕರು ಮೊದಲ ಬಾರಿಗೆ ಕಿಂಗ್ ಅಮೆನ್ ಹೋಟೇಪ್ ರ ಹೆಸರಿನ ಮಮ್ಮಿಯನ್ನು ಡಿಜಿಟಲ್‌ನಲ್ಲಿ ಪ್ರದರ್ಶಿಸಿದ್ದಾರೆ. ಇದು 1525 ರಿಂದ 1504 ಕ್ರಿಸ್ತ ಶಕದವರೆಗೆ ದೇಶವನ್ನು ಆಳಿದ ಫೇರೋ ಬಗ್ಗೆ ಅನೇಕ ರಹಸ್ಯವನ್ನು ಇದು ಬಹಿರಂಗಪಡಿಸಿದೆ ಎಂದು ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಂಶೋಧಕರು ಸುಧಾರಿತ ಕ್ಷ-ಕಿರಣ ತಂತ್ರಜ್ಞಾನ, ಕಂಪ್ಯೂಟೆಡ್ ಟೊಮೊಗ್ರಫಿ ಸ್ಕ್ಯಾನಿಂಗ್ ಮತ್ತು ಮುಂದುವರಿದ ಕಂಪ್ಯೂಟರ್ ಸಾಫ್ಟ್ವೇರ್ ಪ್ರೋಗ್ರಾಮ್‌ಗಳನ್ನು ಬಳಸಿ ಕಿಂಗ್ ಅಮೆನ್ ಹೋಟೆಪ್ ರ ಮಮ್ಮಿಯನ್ನು ಮೇಲಿನ ಹೊದಿಕೆಗಳನ್ನು ಸುರಕ್ಷಿತ ವಿಧಾನದಲ್ಲಿ ಮಮ್ಮಿಯನ್ನು ಡಿಜಿಲಟ್‌ನಿಂದ ಸಂರಕ್ಷಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ಜಾಹಿ ಹವಾಸ್ ಉಲ್ಲೇಖಿಸಿದೆ.
ಅಮೆನ್‌ಹೋಟೆಪ್-ರ ಮಮ್ಮಿಯು 1881 ರಲ್ಲಿ ಲಕ್ಸಾರ್‌ನ ಡೀಲ್-ಎಲ್ ಬಹ್ರಿಯಲ್ಲಿರುವ ರಾಯಲ್ ಸಂಗ್ರಹದಲ್ಲಿ ಕಂಡುಬಂದಿತು, ಅಲ್ಲಿ 21 ನೇ ರಾಜವಂಶದ ಸಮಾಧಿ ಕಳ್ಳತನದಿಂದ ರಕ್ಷಿಸಲು ಹಿಂದಿನ ಅನೇಕ ರಾಜರು ಮತ್ತು ರಾಣಿಯರ ಮಮ್ಮಿಗಳನ್ನು ಮರುಸಮಾಧಿ ಮಾಡಿದರು ಮತ್ತು ಮರೆಮಾಡಿದ್ದಾರೆ ಎಂದು ಸಂಶೋಧಕರು ಮಾಹಿತಿಯನ್ನು ನೀಡಿದ್ದಾರೆ.
ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…
ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 3/4 ಕಪ್ ,ನೀರು…
2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…
ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…
ಈಗಿನಂತೆ ಎಪ್ರಿಲ್ 29 ಹಾಗೂ 30 ರಂದು ಮಳೆ ಸ್ವಲ್ಪ ಕಡಿಮೆ ಇರುವ…
ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್ನಲ್ಲಿ ಪ್ರಧಾನಿ…