ಆಸ್ಟ್ರೇಲಿಯಾದಲ್ಲಿ ಅಲೆಗಳ ರಭಸಕ್ಕೆ ಬೃಹತ್ ಮೀನುಗಳು ದಡಕ್ಕೆ ಬಂದಿದ್ದು, ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದೆ. ಆಸ್ಟ್ರೇಲಿಯಾದ ಟ್ಯಾಸ್ಮೆನಿಯಾದಲ್ಲಿರುವ ಪಶ್ಚಿಮ ಕರಾವಳಿ ತೀರದಲ್ಲಿ ಅಲೆಗಳ ರಭಸಕ್ಕೆ ಪೈಲಟ್ ತಿಮಿಂಗಿಲಗಳು ದಡಕ್ಕೆ ಬಂದಿದೆ.
ಈ ತಿಮಿಂಗಿಲಗಳು ಟ್ಯಾಸ್ಮೆನಿಯಾದ ಪಶ್ಚಿಮ ಕರಾವಳಿಯ ಓಪನ್ ಬೀಚ್ ನಲ್ಲಿ ಸಿಲುಕಿಕೊಂಡಿದ್ದು, ಅರ್ಧದಷ್ಟು ತಿಮಿಂಗಿಲಗಳು ಜೀವಂತವಾಗಿದೆ, ಉಳಿದ ಕೆಲವು ಮೀನುಗಳು ಸಾವನ್ನಪ್ಪಿದೆ.
ಎರಡು ದಿನಗಳ ಹಿಂದೆ ಕರ್ನಾಟಕದ ಕರಾವಳಿಯ ಮಲ್ಪೆ ಪ್ರದೇಶದಲ್ಲೂ ಇದೇ ಮಾದರಿಯಲ್ಲಿ ಮೀನುಗಳು ಸಮುದ್ರ ದಡಕ್ಕೆ ರಾಶಿ ರಾಶಿ ಬಂದು ಬಿದ್ದಿದ್ದವು.
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel