“ಪ್ಲೆಮಿಂಗೋ ಸಿಟಿ” ಘೋಷಣೆ ಮಾಡಲು ಸಿದ್ಧವಾಗುತ್ತಿದೆ ನವಿ ಮುಂಬಯಿ | “ಪ್ಲೆಮಿಂಗೋ ಸಿಟಿಗೆ ಸ್ವಾಗತ”

January 9, 2022
11:03 PM

ಇಲ್ಲಿ ವಿದೇಶಿ ವಲಸೆ ಹಕ್ಕಿಗಳಿಗೆ ಸ್ವಾಗತ ನೀಡಲಾಗುತ್ತದೆ. ಅದಕ್ಕಾಗಿಯೇ ಕೆರೆಗಳ ಅಭಿವೃದ್ಧಿ ಮಾಡುವುದು ಹಾಗೂ ಪರಿಸರವನ್ನು ಹಕ್ಕಿಗಳಿಗೆ ಬೇಕಾದ ಮಾದರಿಯಲ್ಲಿ  ಮಾಡಲು ಸಿದ್ಧತೆ ನಡೆಯುತ್ತಿದೆ. ದೊಡ್ಡ ಸಂಖ್ಯೆಯ ಗುಲಾಬಿ ರೆಕ್ಕೆಯ ಪಕ್ಷಿಗಳನ್ನು ಆಕರ್ಷಿಸಲು ಸಿದ್ಧತೆ ನಡೆಯುತ್ತಿದೆ. ನವಿ ಮುಂಬಯಿಯಲ್ಲಿ ಪ್ಲೆಮಿಂಗೋಗಳಿಗೆ ಸ್ವಾಗತದ ಜೊತೆಗೆ “ಪ್ಲೆಮಿಂಗೋ ಸಿಟಿ” ಎಂದೂ ಘೋಷಣೆ ಮಾಡಲು ಸಿದ್ಧತೆ ನಡೆಯುತ್ತಿದೆ.

ಗಮನಾರ್ಹ ಅಭಿವೃದ್ಧಿಯಲ್ಲಿ, ನವಿ ಮುಂಬೈ ಮುನಿಸಿಪಾಲ್ ಕಾರ್ಪೋರೇಶನ್  ಮತ್ತು ಕೈಗಾರಿಕಾ ಅಭಿವೃದ್ಧಿ ನಿಗಮವನ್ನು ಎನ್ನಾರೈ ಮತ್ತು ಟಿಎಸ್ ಚಾಣಕ್ಯವು  ಒಣಪ್ರದೇಶ ಮತ್ತು ಸರೋವರವನ್ನು ಅಭಿವೃದ್ಧಿ ಮಾಡಲು ಸಹಾಯ ಮಾಡಿದೆ. ಮುನ್ಸಿಪಾಲ್ ಕಾರ್ಪೋರೇಶನ್ ನವಿ ಮುಂಬೈಗೆ ಪ್ಲೆಮಿಂಗೋ ನಗರವಾಗಿಸಲು ಬಹಳ ಆಸಕ್ತಿಯಾಗಿದೆ. ದೊಡ್ಡ ಸಂಖ್ಯೆಯಲ್ಲಿ ವಲಸೆ ಹಕ್ಕಿ ಪ್ಲೆಮಿಂಗೂ ಆಗಮಿಸಬೇಕು ಎಂದು ಸಿಟಿ ಇಂಜಿನಿಯರ್ ಸಂಜಯ್ ದೇಸಾಯಿ ಅವರು ಹೇಳಿದರು.

ಯೋಜನೆಯ ಭಾಗವಾಗಿ ಇಲ್ಲಿ ತೇವ ಪ್ರದೇಶಗಳನ್ನು ಸಂರಕ್ಷಿಸಲು ಸಲಹೆ ನೀಡಲಾಗಿದೆ. ಏಕೆಂದರೆ ಹೆಚ್ಚಿನ  ಸಮಯದಲ್ಲಿ ಪಕ್ಷಿಗಳು ಇಂತಹ ಆಶ್ರಯ ಪಡೆಯುತ್ತದೆ. ಇದು ಪ್ಲೆಮಿಂಗೋಗಳನ್ನು  ಆಕರ್ಷಿಸುತ್ತದೆ ಎಂದು ತಜ್ಞರು ತಿಳಿಸಿದ್ದಾರೆ. ಮಹಾನಗರಗಳಲ್ಲಿ  ಇಂತಹ ವಲಸೆ ಹಕ್ಕಿಗಳಿಗೆ ಸ್ಥಾನ ನೀಡುತ್ತಿರುವುದು  ಗಮನಾರ್ಹ ಸಂಗತಿಯಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಹವಾಮಾನ ವರದಿ | 05-04-2026 | ರಾಜ್ಯದಲ್ಲಿ ಮಳೆ ಕಡಿಮೆಯ ಸೂಚನೆ – ಕರಾವಳಿ-ಮಲೆನಾಡಿನಲ್ಲಿ ತುಂತುರು ಮಳೆ, ರಾಜ್ಯಾದ್ಯಂತ ಬಿಸಿಲು ಏರಿಕೆ..!
April 5, 2026
1:27 PM
by: ಸಾಯಿಶೇಖರ್ ಕರಿಕಳ
ದೇಶಾದ್ಯಂತ 9.25 ಕೋಟಿ ರೈತ ಐಡಿ ನಿರ್ಮಾಣ | ರಸಗೊಬ್ಬರ ಬ್ಲಾಕ್‌ ಮಾರ್ಕೆಟ್‌ ವಿರುದ್ಧ ಕಟ್ಟುನಿಟ್ಟಾಗಿ ಕ್ರಮಕ್ಕೆ ಕೇಂದ್ರ ಕೃಷಿ ಸಚಿವರ ಸೂಚನೆ
April 4, 2026
7:34 AM
by: ದ ರೂರಲ್ ಮಿರರ್.ಕಾಂ
ಮಕ್ಕಳ ಆಟದ ಹಿಂದೆ ಅಡಗಿರುವ ಅಪಾಯ ಗೊತ್ತಾ? ಬೇಸಿಗೆ ರಜೆಯಲ್ಲಿ ಮಕ್ಕಳ ಸುರಕ್ಷತೆ ಬಗ್ಗೆ ಇರಲಿ ಎಚ್ಚರಿಕೆ
April 3, 2026
9:24 PM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 03-04-2026 | ಕರ್ನಾಟಕದಲ್ಲಿ ಗುಡುಗು-ಮಳೆಯ ಸರಣಿ | ಎ.5 ರಿಂದ ವಿರಾಮ, 10 ರಿಂದ ಮಳೆ ವಾಪಸ್..!
April 3, 2026
4:02 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror