ಗುಜರಾತ್ ಪ್ರದೇಶದಲ್ಲಿ ಆಳವಿಲ್ಲ ನೀರಿನಲ್ಲಿ ಬೃಹತ್ ಗಾತ್ರದ ಪ್ಲೆಮಿಂಗೋಗಳ ಗೂಡುಗಳು ಡ್ರೋನ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದೆ. ಈ ಕ್ಲಿಪ್‌ಗಳು ವಿಶಾಲವಾದ ಗೂಡುಗಳ ಪ್ರದೇಶದಲ್ಲಿ ಸಣ್ಣ ದಿಬ್ಬಗಳ ಮೇಲೆ ಸಾವಿರಾರು ಮೊಟ್ಟೆಗಳು ಸಹ ಕಾಣಿಸಿಕೊಂಡಿದೆ.
ಇತ್ತಿಚಿಗೆ ಗುಜರಾತ್ ಕೊಡಿಯಾ ಕರೈನಲ್ಲಿರುವ ಪಾಯಿಂಟ್ ಕ್ಯಾಲಿಮೆರ್ ವನ್ಯಜೀವಿ ಮತ್ತು ಪಕ್ಷಿಧಾಮದಲ್ಲಿ ವಲಸೆ ಪ್ಲೆಮಿಂಗೊಗಳ ಅಬ್ಬರ ಕಂಡುಬಂದಿದೆ ಎಂದು ತಿಳಿದು ಬಂದಿದೆ ಈ ಪ್ಲೆಮಿಂಗೋಗಳು ಭಾರತದ ಸ್ಥಳಿಯವಲ್ಲ. ಅವು ಹೆಚ್ಚಾಗಿ ಅಮೆರಿಕಾದಾದ್ಯಂತ ವಿತರಿಸಲ್ಪಡುತ್ತದೆ ಮತ್ತು ಆಫ್ರಿಕಾ, ಏಷ್ಯಾ ಹಾಗೂ ಯುರೋಪ್‌ಗೆ ಸ್ಥಳಿಯವಾಗಿದೆ.
ಮೂಲತಃ ಈ ವಿಡಿಯೋವನ್ನು ಪತ್ರಕರ್ತ ಜನಕ್ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ತದನಂತರ ತಮಿಳುನಾಡಿನ ಪರಿಸರ ಹವಾಮಾನ ಬದಲಾವಣೆ ಮತ್ತು ಅರಣ್ಯ ಪ್ರಧಾನ ಕಾರ್ಯದರ್ಶಿ ಸುಪ್ರಿಯಾ ಸಾಹು, ಜಿಲ್ಲಾ ಅಭಿವೃದ್ಧಿ ಅಧಿಕಾರಿ ದೇವ್ ಚೌಧರಿ ಅವರು ಮರುಟ್ವೀಟ್ ಮಾಡಿದ್ದಾರೆ.
ಮೊಗ್ರದಲ್ಲಿ ಕಾಲಾವಧಿ ಜಾತ್ರೆ ನಡೆಯಿತು.
ಸಿರಿಧಾನ್ಯಗಳ ಬಳಕೆ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಕೃಷಿ ಇಲಾಖೆ “ಸಿರಿಧಾನ್ಯ ಓಟ…
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ…
20.01.2025ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ದಕ್ಷಿಣ ಕರಾವಳಿ,…
ಬೀದರ್ ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಶ್ವವಿದ್ಯಾಲಯದ 20 ನೇ ಸಂಸ್ಥಾಪನಾ…