ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗುತ್ತಲೇ ಇದೆ. ದೇಹ ಉರಿ ತಡೆದುಕೊಳ್ಳಲು ಅದೇನೆನೋ ಮಾಡಿದ್ರು ಉಷ್ಣ ಇಳಿಯದು. ಹೇಗಾದರು ಮಾಡಿ ದೇಹ ತಂಪು ಮಾಡಿಕೊಳ್ಳಬೇಕೆಂದು ಹಣ್ಣು, ಹಣ್ಣಿನ ರಸದ ಮೊರೆ ಹೋದಿರೋ ಜೇಬಿಗೆ ಕತ್ತರಿ ಕಂಡಿತ.
ಮಾರ್ಚ್ ನಿಂದ ಜೂನ್ ವರೆಗಿನ ಬೇಸಿಗೆ ಯಾ ಅವಧಿಯಲ್ಲಿ ಸಾಮನ್ಯವಾಗಿ ಜನರು ದೇಹಾದ ದಾಹ ತಣಿಸಲು ಹಣ್ಣಿನ ಮೊರೆ ಹೋಗುತ್ತಾರೆ . ಈ ಬಾರಿ ಬೇಸಿಗೆಯಲ್ಲಿ ತಕಾರಿಯಾ ಬೆಲೆ ಕೊಂಚ ಇಳಿಕೆ ಕಂಡಿದೆ ಆದರೆ ಹಣ್ಣಗಳಿಗೆ ಭಾರಿ ಬೇಡಿಕೆ ಇದ್ದು ಬೆಲೆ ಕೂಡ ದಿನೆ ದಿನೆ ಹೆಚ್ಚುತ್ತಾ ಹೋಗುತ್ತಿದೆ.
ತರಕಾರಿಯ ಆವಕ ಪ್ರಮಾಣ ಪ್ರತಿ ನಿತ್ಯ ಹೆಚ್ಚುತ್ತಲೇ ಇದೆ . ಕಳೆದ ವಾರ 160 ಇದ್ದ ಸೇಬಿನ ಬೆಲೆ ಈ ವಾರ 200ಕ್ಕೆ ಏರಿಕೆಯಾಗಿದೆ . ಅದೇ ರೀತಿ ಕಿತ್ತಳೆ 100 ರಿಂದ 120ಕ್ಕೆ ಏರಿಕೆಯಾಗಿದೆ . ದಾಳಿಂಬೆ, ಸಪೋಟ ,ಕಲ್ಲಂಗಡಿ , ಬಾಳೆಹಣ್ಣಿನ ಬೆಲೆ ಕೂಡ ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ಹಣ್ಣಿನ ಬೆಳೆಗಳು ಕೊಂಚ ಏರಿಕೆಯನ್ನು ಕಂಡಿದ್ದು ,ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ ಎಂದು ವ್ಯಾಪಾರಿಗಳು ಹೇಳುತ್ತಾರೆ.
ಆಮದು ಕಾರಣದಿಂದ ಮಿಜೋರಾಂ ಅಡಿಕೆ ಬೆಳೆಗಾರರು ಸ್ಪರ್ಧಾತ್ಮಕ ಬೆಲೆಯಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ…
ಇಂದು ಯಾವುದೇ ಪ್ರಮುಖ ಕ್ಷೇತ್ರಗಳನ್ನು ಗಮನಿಸಿ, ಅಲ್ಲೊಂದು ವಿವಾದ ಇಲ್ಲದೇ ಇರುವುದೇ ಇಲ್ಲ.…
ಈ ವಾರ ದೆಹಲಿ, ರಾಜಸ್ಥಾನ , ಗುಜರಾತ್, ಮಧ್ಯಪ್ರದೇಶ , ಮಹಾರಾಷ್ಟ್ರ ಮತ್ತು…
ಗುಜ್ಜೆ ಕಡಲೆ ಗಸಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಗುಜ್ಜೆ 1…
ಸ್ಥಳೀಯ ಉತ್ಪನ್ನ ಉತ್ತೇಜನ, ಪರಿಸರ ಸಂರಕ್ಷಣೆ ಸೇರಿದಂತೆ ಉತ್ತಮ ಯೋಗಕ್ಷೇಮಕ್ಕೆ 9 ಸಂಕಲ್ಪಗಳನ್ನು …
ಭಾರತೀಯ ರಿಸರ್ವ್ ಬ್ಯಾಂಕ್ ನ ಹಣಕಾಸು ನೀತಿ ಸಮಿತಿ ಹಲವು ಮಹತ್ವದ ನಿರ್ಧಾರಗಳನ್ನು…