Advertisement
MIRROR FOCUS

ತಲಕಾವೇರಿ ಪವಿತ್ರ ತೀಥೋ೯ದ್ಭವ ದಿನ ರಾಜ್ಯವ್ಯಾಪಿ ರಜೆ ನೀಡಿ | ಕಾವೇರಿ ಆರತಿ ಆಯೋಜಿಸಿ – ಶಾಸಕಿ ಡಾ.ತೇಜಸ್ವಿನಿ ಗೌಡ |

Share

ತಲಕಾವೇರಿ(Tala cauvery) ಪವಿತ್ರ ತೀಥೋ೯ದ್ಭವ ದಿನ ರಾಜ್ಯ ವ್ಯಾಪಿ ರಜೆ(Holiday) ನೀಡಿ ಹಾಗೂ ಕಾವೇರಿ ಆರತಿ(Cauvery Arathi) ಆಯೋಜಿಸಿ ಎಂದು ಬೆಳಗಾವಿ ಅಧಿವೇಶನದ(Belagavi Session) ಸಂದಭ೯ ವಿಧಾನಪರಿಷತ್ ನಲ್ಲಿ ಸದಸ್ಯೆ(Member of council) ಡಾ.ತೇಜಸ್ವಿನಿ ಗೌಡ(Dr. Thejaswini Gowda) ಒತ್ತಾಯಿಸಿ ಸಕಾ೯ರಕ್ಕೆ(Govt) ಪತ್ರ(Letter) ಮುಖೇನ ಮನವಿ ಸಲ್ಲಿಸಿದ್ದಾರೆ. ಕೆಲವು ದಿನಗಳ ಹಿಂದೆ ಕೊಡಗಿಗೆ ತೇಜಸ್ವಿನಿ ಬಂದಿದ್ದ ಸಂದಭ೯ ಅಖಿಲ ಕೊಡವ ಸಮಾಜದ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಈ ಸಂಬಂಧ ಮನವಿ ಮಾಡಿದ್ದರು.

ಕಾವೇರಿ ತೀಥೋ೯ದ್ಭವದ ದಿನದಂದು ಕಾವೇರಿ ನೀರು ಹರಿಯುವ ರಾಜ್ಯದ ಪ್ರತೀ ಊರುಗಳಲ್ಲಿಯೂ ಕಾವೇರಿ ಆರತಿಯನ್ನು ಸಕಾ೯ರದ ವತಿಯಿಂದ ಹಮ್ಮಿಕೊಳ್ಳುವಂತೆಯೂ ತೇಜಸ್ವಿನಿ ಮನವಿ ಮಾಡಿದರು. ಭಾರತದ ಸೇನಾ ಪಡೆಗಳ ಪ್ರಥಮ ಮಹಾದಂಡನಾಯಕ ಫೀಲ್ಡ್ ಮಾಷ೯ಲ್ ಕೆ.ಎಂ.ಕಾಯ೯ಪ್ಪ ಅವರಿಗೆ ಭಾರತ ರತ್ನ ನೀಡಲು ರಾಜ್ಯ ಸಕಾ೯ರ ಶಿಫಾರಸ್ಸು ಮಾಡುವಂತೆಯೂ ತೇಜಸ್ವಿನಿ ಒತ್ತಾಯಿಸಿದರು.

ಸಾಕಾನೆ ಅಜು೯ನ ಸೇರಿದಂತೆ ದಸರಾ ಪಟ್ಟದಾನೆಗಳ ಜೀವನ ಚರಿತ್ರೆಯನ್ನು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಆನೆಗಳ ಮ್ಯೂಸಿಯಂ ಸ್ಥಾಪಿಸುವಂತೆಯೂ ತೇಜಸ್ವಿನಿ ಗೌಡ ಕೋರಿಕೆ ಸಲ್ಲಿಸಿದರು. ಬೆಳಗಾವಿ ಸುವಣ೯ ಸೌಧದಲ್ಲಿ ನಡೆಯುತ್ತಿರುವ ವಿಧಾನಪರಿಷತ್ ಕಲಾಪದ ಶೂನ್ಯ ವೇಳೆಯಲ್ಲಿ ಸಭಾಪತಿಗಳನ್ನು ಕೊಡಗಿಗೆ ಸಂಬಂಧಿಸಿದ ಪ್ರಮುಖ 4 ಬೇಡಿಕೆಗಳ ಬಗ್ಗೆ ಪತ್ರಮುಖೇನ ತೇಜಸ್ವಿನಿ ಗೌಡ ಒತ್ತಾಯಿಸಿದರು.

Dr. Thejaswini Gowda, member of council in Belagavi Session, demanded that Tala Cauvery should be given a statewide holiday and Cauvery Arathi should be organized. A request has been submitted through a letter to Govt. When Tejaswini came to Kodagu a few days ago, youth wing president of Sandabha9 Akhil Kodava Samaj, Chammatira Praveen Uthappa, made a request in this regard.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 05-10-2026 | ಅರಬ್ಬಿ ಸಮುದ್ರದ ಮೇಲ್ಮೈ ಸುಳಿಗಾಳಿಯಿಂದ ಮಳೆ – ಅ.6 ರ ಬಳಿಕ ಏನಾಗಲಿದೆ?

ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…

4 hours ago

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?

ಅಡಿಕೆ ದರ ಕುಸಿಯುತ್ತಿರುವ ಸಂದರ್ಭದಲ್ಲಿ ಕೃಷಿ ಕೂಲಿ ದರ ನಿರಂತರವಾಗಿ ಏರುತ್ತಿರುವುದು ಮಲೆನಾಡಿನ…

1 day ago

ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು

ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದಲ್ಲಿ ಗ್ರಾಮೀಣ ಮಹಿಳೆಯರಿಗೆ ಒಂದು ತಿಂಗಳ ಉಚಿತ ಮಗ್ಗಂ…

1 day ago

ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ

ಕರ್ನಾಟಕದ ಬರ ಪರಿಸ್ಥಿತಿಯಿಂದ ಉಂಟಾಗಿರುವ ಬೆಳೆ ನಷ್ಟ ₹50 ಸಾವಿರ ಕೋಟಿಯಿಂದ ₹60…

1 day ago

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿರುವುದನ್ನು ಮಾತ್ರ ಆಧಾರವಾಗಿಟ್ಟುಕೊಂಡು ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ…

1 day ago

ಹವಾಮಾನ ವರದಿ | 3-10-2026 | ಬಂಗಾಳಕೊಲ್ಲಿಯಿಂದ ತೇವಾಂಶದ ಗಾಳಿ – ಕರ್ನಾಟಕದಲ್ಲಿ ಮತ್ತೆ ಮಳೆ?

ಬಂಗಾಳಕೊಲ್ಲಿಯಿಂದ ತಮಿಳುನಾಡು ಮೂಲಕ ತೇವಾಂಶದ ಗಾಳಿ ರಾಜ್ಯದ ದಕ್ಷಿಣ ಒಳನಾಡಿನತ್ತ ಬೀಸುವ ಸಾಧ್ಯತೆಯಿಂದ…

2 days ago