ದೆಹಲಿಯು ಏಪ್ರಿಲ್ ತಿಂಗಳಿಗೆ 2,800 ಕೋಟಿ ರೂ.ಗಿಂತ ಹೆಚ್ಚಿನ ಜಿ ಎಸ್ ಟಿ ಸಂಗ್ರಹವನ್ನು ದಾಖಲಿಸಿದೆ. 2022 -23 ರ ಆರ್ಥಿಕ ವರ್ಷದ ಮೊದಲ ತಿಂಗಳಲ್ಲಿ ದೆಹಲಿಯು ದಾಖಲೆಯ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) 2,898 ಕೋಟಿ ಸಂಗ್ರಹವನ್ನು ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಕಳೆದ ಎರಡು ವರ್ಷಗಳಲ್ಲಿ COVID-19 ರ ಮೂರು ಅಲೆಗಳಿಂದ ಉಂಟಾದ ಸಂದಿಗ್ಧತೆ ನಂತರ ರಾಷ್ಟ್ರೀಯ ರಾಜಧಾನಿಯ ಆರ್ಥಿಕತೆಯು ವೇಗವಾಗಿ ಚೇತರಿಸಿಕೊಳ್ಳುತ್ತಿದೆ ಎಂಬುದಕ್ಕೆ ದಾಖಲೆಯ ಜಿ ಎಸ್ ಟಿ ಸಂಗ್ರಹವು ಉತ್ತಮ ಸೂಚಕವಾಗಿದೆ ಎಂದು ಅವರು ಹೇಳಿದರು. 2021-22 ರ ಏಪ್ರಿಲ್‌ನಲ್ಲಿ ಜಿಎಸ್‌ಟಿ ಸಂಗ್ರಹವು 2,325 ಕೋಟಿ ರೂ.ಗಳಾಗಿತ್ತು.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement