ಪಾನಿಪುರಿ ತಿನ್ನಲೇ ಬಾರದು ಅನ್ನುವವರು ಅದರ ಔಷಧಿ ಗುಣಗಳನ್ನು ತಿಳಿದುಕೊಳ್ಳಿ…!

May 16, 2023
5:05 PM

ಹೌದು, ಪಾನಿಪುರಿ  ತಿನ್ನುವವರಿಗೆ ಇದು ಸಂತೋಷದ ವಿಷಯ. ಯಾರಾದಾದರೂ ನಿಮ್ಮಲ್ಲಿ ಪಾನಿಪುರಿ ತಿನ್ನಬೇಡಿ ಅದು ಆರೋಗ್ಯಕರವಲ್ಲ ಅಂದರೆ ಅವರಿಗೆ ಸ್ವಲ್ಪ ಈ ವಿಷಯವನ್ನು ತಿಳಿಸಿ.

Advertisement
Advertisement
Advertisement

ಇದೊಂದು ಜಂಕ್‌ಫುಡ್ ಅನ್ನೋ ಭಾವನೆ ಪ್ರತಿಯೊಬ್ಬರ ತಲೆಯಲ್ಲೂ ಇದೆ. ಆದರೆ ಈ ಸ್ವೀಟ್ ಫುಡ್ ಆರೋಗ್ಯನಿಧಿಯೂ ಹೌದು. ಇದರಲ್ಲಿ ಕ್ಯಾಲೋರಿ ಕಡಿಮೆ ಇರುತ್ತದೆ ಜೊತೆಗೆ ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಇದು ಹೋಗಲಾಡಿಸುತ್ತದೆ. ಮಾತ್ರವಲ್ಲ ಮಧುಮೇಹ ರೋಗಿಗಳು ಸಹ ಯಾವುದೇ ಹೆದರಿಕೆ ಇಲ್ಲದೆ  ಪಾನಿಪುರಿಯನ್ನು ಸೇವಿಸಬಹುದು. ಈ ಪಾನಿಪುರಿಯಲ್ಲಿ ಬಳಸುವ ಪದಾರ್ಥಗಳೆಲ್ಲ ಅನೇಕ ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ.

Advertisement

ಮೂತ್ರದ ಸಮಸ್ಯೆಗಳು, ಬೊಜ್ಜು ಕಡಿಮೆ ಮಾಡುವಲ್ಲಿ, ಅಸಿಡಿಟಿ ಸಮಸ್ಯೆಗಳಿಗೆ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಹಾಗೂ ಬಾಯಿ ಹುಣ್ಣಿಗೆ ಸಹ ಇದು ಬೆಸ್ಟ್ ಮದ್ದಾಗಿದೆ. ಪಾನಿಪುರಿಗೆ ಬಳಸುವ ವಸ್ತುಗಳಾದ ಶುಂಠಿ, ಜೀರಿಗೆ, ಪುದಿನಾ, ಬ್ಲಾಕ್ ಸಾಲ್ಟ್, ಕೊತ್ತಂಬರಿ ಸೊಪ್ಪುಗಳಲ್ಲಿ ಮೆಗ್ನೀಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಪೋಲೇಟ್, ಸತು ಮತ್ತು ವಿಟಮಿನ್ ಎ,ಬಿ-6, ಬಿ-12,ಸಿ ಮತ್ತು ಡಿ ಇರುತ್ತದೆ. ಇದು ನಮ್ಮ ದೇಹಕ್ಕೆ ಪ್ರಯೋಜನಕಾರಿಯಾಗಿದೆ. ಆದರೆ ಯಾವುದೇ ಒಂದು ವಸ್ತುವಾಗಲಿ ಅತೀಯಾದರೆ ಅಮೃತವೂ ವಿಷ ಎಂಬ ಗಾದೆ ಮಾತು ಗೊತ್ತೆ ಇದೆ. ಹಾಗಾಗಿ ಪಾನಿಪುರಿ ಆರೋಗ್ಯದಾಯಕವಾದರೆ ಅತಿಯಾದ ಸೇವನೆಯೂ ಆರೋಗ್ಯಕ್ಕೆ ಒಳಿತಲ್ಲ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕೋಲಾರದಲ್ಲಿ ಅತೀ ಹೆಚ್ಚು ನಕಲಿ ವೈದ್ಯರು…! | ನಕಲಿ ವೈದ್ಯರ ಕಡಿವಾಣಕ್ಕೆ ಕಟ್ಟುನಿಟ್ಟಿನ ಕ್ರಮ
November 21, 2024
7:36 PM
by: The Rural Mirror ಸುದ್ದಿಜಾಲ
ಜೀವನಶೈಲಿ ಬದಲಾವಣೆ ಮೂಲಕ ಮಧುಮೇಹ ನಿಯಂತ್ರಣ
November 15, 2024
11:20 PM
by: The Rural Mirror ಸುದ್ದಿಜಾಲ
ಪೋಷಕಾಂಶ ಹೊಂದಿರುವ ಸಿರಿಧಾನ್ಯ ಸೇವನೆಯಿಂದ ಉತ್ತಮ ಆರೋಗ್ಯ
November 14, 2024
6:00 AM
by: The Rural Mirror ಸುದ್ದಿಜಾಲ
ಬೆಂಗಳೂರು | ಕುಷ್ಠರೋಗ ಪತ್ತೆ ಹಚ್ಚುವ ಅಭಿಯಾನಕ್ಕೆ ಚಾಲನೆ
November 10, 2024
9:00 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror