ಹುಣಸೆ ಹಣ್ಣಿನ ಪ್ರಯೋಜನಗಳು ತಿಳಿದಿದೆಯೇ? ಖಾಲಿ ಹೊಟ್ಟೆಯಲ್ಲಿ ಹುಣಸೆ ಹಣ್ಣಿನ ರಸ ಕುಡಿದರೆ ಏನಾಗುತ್ತೇ ಗೊತ್ತೇ?

May 11, 2023
3:37 PM

ದಿನನಿತ್ಯದ ಅಡುಗೆಯಲ್ಲಿ ಹುಣಸೆ ಹಣ್ಣನ್ನು ಬಳಸಿಕೊಂಡು ಆಹಾರವನ್ನು ತಯಾರಿಸುತ್ತೇವೆ. ಇದು ಕೇವಲ ಆಹಾರದ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಇದರಿಂದ ಆರೋಗ್ಯದ ಗುಟ್ಟನ್ನು ಸಹ ಹೆಚ್ಚಿಸಬಹುದಾಗಿದೆ.

Advertisement
Advertisement

ಹುಣಸೆ ಹಣ್ಣನ್ನು ಒಂದು ಲೋಟ ನೀರಿಗೆ ಬೀಜ ತೆಗೆದು ತೊಳೆದ ಹುಣಸೆ ಹಣ್ಣನ್ನು ಹಾಕಿ 10 ನಿಮಿಷಗಳ ಕಾಲ ಕುದಿಸಿ, ತದನಂತರ ಹಣ್ಣಿನ ರಸ ತೆಗೆದು ಅದು ತಣ್ಣಗಾದ ಮೇಲೆ ಜೇನುತುಪ್ಪ ಸೇರಿಸಿ ಕುಡಿಯಿರಿ, ಇದೇ ರೀತಿ ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಜೀರ್ಣಕ್ರಿಯೆ, ಮಲಬದ್ಧತೆ ಸಮಸ್ಯೆಗಳನ್ನು ದೂರವಿರಿಸುತ್ತದೆ ಹಾಗೂ ಹೃದಯಕ್ಕೂ ಬಹಳ ಉತ್ತಮವಾದ ಮದ್ದು.

Advertisement

ಈ ಹುಣಸೆ ಹಣ್ಣಿನಲ್ಲಿ ವಿಟಮಿನ್ ಸಿ, ಇ, ಬಿ, ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಂ, ರಂಜಕ , ಫೈಬರ್ ಹೇರಳವಾಗಿ ಕಂಡುಬರುವುದರಿಂದ ಇದು ದೇಹದ ಕೊಬ್ಬನ್ನು ಕರಗಿಸುವುದರ ಜೊತೆಗೆ ಹಸಿವಾಗದಂತೆ ತಡೆಯುತ್ತದೆ.

Advertisement
Advertisement

Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್

the rural mirror news

ಇದನ್ನೂ ಓದಿ

ಕುಟುಂಬಕ್ಕೆ ಹಾಗೂ ಪ್ರಪಂಚದ ಎಲ್ಲರಿಗೂ ಸಂತೋಷ ಹಾಗೂ ನೆಮ್ಮದಿಯೇ ಪ್ರಾಥಮಿಕ | ಐಶರಾಮಿ ಜೀವನ ಅಲ್ಲ
March 7, 2024
7:05 PM
by: The Rural Mirror ಸುದ್ದಿಜಾಲ
ಮನೆಮದ್ದುಗಳನ್ನು ಖಾಲಿಹೊಟ್ಟೆಯಲ್ಲಿ ಸೇವಿಸಿ : ಇದರಿಂದಾಗುವ ಪ್ರಯೋಜನಗಳೇನು..?
December 9, 2023
1:50 PM
by: The Rural Mirror ಸುದ್ದಿಜಾಲ
ತುರಿಗಜ್ಜಿ (ಸ್ಕೇಬಿಸ್) ಎಂದರೇನು? | ಹೋಮಿಯೋಪತಿಯಲ್ಲಿದೆ ಪರಿಣಾಮಕಾರಿ ಚಿಕಿತ್ಸೆ |
December 1, 2023
12:55 PM
by: The Rural Mirror ಸುದ್ದಿಜಾಲ
ಉತ್ತಮ ಆರೋಗ್ಯಕ್ಕಾಗಿ ಅಶ್ವಗಂಧ | ಅಶ್ವಗಂಧದ ಉಪಯೋಗಗಳು ಕೇಳಿದ್ರೆ, ನಿಜಕ್ಕೂ ಅಚ್ಚರಿಪಡುವಿರಿ…!
September 15, 2023
2:06 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror