ಹೊಸ ಸಂಚಾರ ನಿಯಮಗಳ ಪ್ರಕಾರ, ಹೆಲ್ಮೆಟ್ ಧರಿಸಿದ್ದರೂ ಸಹ, ಸರಿಯಾಗಿ ಧರಿಸದಿದ್ದರೆ 2000 ರೂ.ಗಳ ವರೆಗೆ ದಂಡ ವಿಧಿಸಲು ಅವಕಾಶ ಇದೆ.
Advertisement
ಮೋಟಾರು ವಾಹನ ಕಾಯ್ದೆಯ ಪ್ರಕಾರ, ನೀವು ಮೋಟಾರ್ ಸೈಕಲ್ ಅಥವಾ ಸ್ಕೂಟರ್ ಸವಾರಿ ಮಾಡುವಾಗ ಹೆಲ್ಮೆಟ್ ಸ್ಟ್ರಿಪ್ ಧರಿಸದಿದ್ದರೆ, ನಿಯಮ 194ಡಿ ಎಂವಿಎ ಪ್ರಕಾರ ನಿಮ್ಮ ಚಲನ್ 1000 ರೂ ಮತ್ತು ನೀವು ಕೆಟ್ಟ ಹೆಲ್ಮೆಟ್ ಧರಿಸಿದ್ದರೆ (ಬಿಐಎಸ್ ಇಲ್ಲದೆ)ಕೂಡಾ ದಂಡ. ಹೀಗೇ ಒಮ್ಮೆಲೇ 2000 ರೂಪಾಯಿವರೆಗೂ ದಂಡ ವಿಧಿಸಲು ಅವಕಾಶ ಇದೆ. ಹೊಸ ಮೋಟಾರು ವಾಹನ ಕಾಯ್ದೆಯ ಪ್ರಕಾರ, ವಾಹನದಲ್ಲಿ ಮಿತಿಗಿಂತ ಹೆಚ್ಚಿನ ಜನರು ಪ್ರಯಾಣ ಮಾಡಿದರೆ ನಿಮಗೆ 20,000 ರೂ.ಗಳ ದಂಡವನ್ನು ವಿಧಿಸುವ ಅವಕಾಶ ಇದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement