ಮನೆಯಲ್ಲಿರುವ ತಿಗಣೆ-ಜಿರಳೆಗಳಿಗೆ ಸರಳ ಮನೆಮದ್ದು

November 20, 2025
7:06 AM

ಮನೆಯ ಮೂಲೆಗಳಲ್ಲಿ ಜಿರಳೆ,ತಿಗಣೆ, ಹಲ್ಲಿ ಎಲ್ಲಾ ಮನೆಯ ಸಮಸ್ಯೆ. ಇವುಗಳನ್ನು ಓಡಿಸಲು ಅದೇಷ್ಟೋ ಮಾರುಕಟ್ಟೆ ವಸ್ತುಗಳನ್ನು ತಂದರೂ ಫಲಿತಾಂಶ ಶೂನ್ಯ.  ಹಾಗಿದ್ದರೆ, ಈ ತಿಗಣೆ ಜಿರಲೆ, ಹಲ್ಲಿಗಳನ್ನು ಓಡಿಸಲು ಸುಲಭಕರವಾದ ಮನೆಮದ್ದನ್ನು ಇಲ್ಲಿ ನೋಡಿ.

  • ಬೇವಿನ ಎಲೆಗಳು: ಬೇವಿನ ಮರ ಪ್ರತಿಯೊಂದು ಮನೆಯಲ್ಲೂ ಇದೆ. ಇವುಗಳಲ್ಲಿ ಆಂಟಿಮೈಕ್ರೊಬಿಯಲ್ ಗುಣಗಳನ್ನು ಹೊಂದಿರುವುದರಿಂದ ಕೀಟಗಳು ದೂರ ಹೋಗುತ್ತದೆ. ಬೇವಿನ ಪುಡಿಗೆ ಕರ್ಫೂರ ಬೇರಿಸಿ ಮನೆ ಒಳಗಡೆ ಸಿಂಪಡಿಸುವುದರಿಂದ ಕೀಟಗಳು ದೂರವಾಗುತ್ತದೆ. ಜೊತೆಗೆ ಸೊಳ್ಳೆಗಳ ಕಾಟವೂ ಕಡಿಮೆಯಾಗುತ್ತದೆ.
  • ವಿನೆಗರ್ ಮತ್ತು ಅಡಿಗೆ ಸೋಡಾ: ವಿನೆಗರ್ ಮತ್ತು ಅಡಿಗೆ ಸೋಡಾವನ್ನು ದ್ರಾವಣದಲ್ಲಿ ಬೆರೆಸಿ ಸ್ಟ್ರೇ ಬಾಟಲಿಯಲ್ಲಿ ತುಂಬಿಸಿ. ಈ ಮಿಶ್ರಣವನ್ನು ತಿಗಣೆಗಳು ಇರುವ ಪ್ರದೇಶದಲ್ಲಿ ಸಿಂಪಡಿಸಿದರೆ ತಿಗಣೆಗಳು ಜಾಗ ಖಾಲಿ ಮಾಡುತ್ತದೆ.
  • ಪುದೀನ: ತಿಗಣೆಗಳು ಅಥವಾ ಜಿರಳೆಗಳು ಹೆಚ್ಚಾಗಿದ್ದಲ್ಲಿ ಇವುಗಳು ಪುದೀನ ವಾಸನೆಯನ್ನು ಸಹಿಸುವುದಿಲ್ಲ. ಕೆಲವು ಪುದೀನ ಎಲೆಗಳನ್ನು ತೆಗೆದುಕೊಂಡು ಅವುಗಳನ್ನು ಹಾಸಿಗೆಗಳ ಬಳಿ ಅಥವಾ ಮನೆಯ ಮೂಲೆಗಳಲ್ಲಿ ಇಡುವುದರಿಂದ ಅವುಗಳ ವಾಸನೆಗಳು ತಿಗಣೆಗಳನ್ನು ಹೋಗಲಾಡಿಸುತ್ತದೆ.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ರೂರಲ್‌ ಮಿರರ್ ಸುದ್ದಿಜಾಲ

ಇದನ್ನೂ ಓದಿ

ಅಡಿಕೆ ದರ ಇಳಿಯುತ್ತದೆ, ಕೂಲಿ ಏರುತ್ತದೆ ; ಬೆಳೆಗಾರನಿಗೆ ಉಳಿಯುವುದೇನು?
October 4, 2026
6:58 AM
by: ಪ್ರಬಂಧ ಅಂಬುತೀರ್ಥ
ಕಸೂತಿ ಕಲಿತು ಸ್ವಾವಲಂಬನೆಯತ್ತ ಗ್ರಾಮೀಣ ಮಹಿಳೆಯರು
October 4, 2026
6:47 AM
by: ದ ರೂರಲ್ ಮಿರರ್.ಕಾಂ
ಕರ್ನಾಟಕದಲ್ಲಿ ಬರದ ಹೊಡೆತ – ಬೆಳೆ ನಷ್ಟ ₹60 ಸಾವಿರ ಕೋಟಿವರೆಗೆ ಸಾಧ್ಯತೆ
October 4, 2026
6:37 AM
by: ದ ರೂರಲ್ ಮಿರರ್.ಕಾಂ
ದಾಖಲೆಗಳಿಲ್ಲದೆ ಜಾನುವಾರು ಸಾಗಿಸಿದ ಮಾತ್ರಕ್ಕೆ ವಧೆಗಾಗಿ ಸಾಗಿಸಲಾಗುತ್ತಿದೆ ಎಂದು ಊಹಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್
October 4, 2026
6:31 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror