ಗ್ಯಾರಂಟಿ ಜನತೆಗೆ ಭಾಗ್ಯ ಅಲ್ಲ….! | ವಿದ್ಯುತ್ ಮೂಲ ಶುಲ್ಕ ಹೆಚ್ಚಳ, ಬಸ್ ದರ ಏರಿಕೆ..!

June 7, 2023
11:10 AM

ಎದುರು ಬಾಗಿಲಿಂದ ಸ್ವಾಗತ ಮಾಡಿ ಹಿಂದಿನ ಬಾಗಿಲಿನಿಂದ ಹೊಡೆದು ಕಳಿಸಿದ ಹಾಗೆ ಆಯ್ತು ಈ ಸರ್ಕಾರದ ಗ್ಯಾರಂಟಿ ಭರವಸೆ…! ಹೀಗೆಂದು ಜನ ಮಾತನಾಡುವ ಹಾಗೆ ಆಗೋಯ್ತಲ್ಲ…!. ಈಗ ಜನಕ್ಕೆ ಸಿಕ್ಕಿದ್ದು ಬೆಲೆ ಏರಿಕೆಯ ಬರೆ ಮೇಲೆ ಬರೆ. ಈಗ ಕಂಡಿಷನ್ ಗಳ ಮೇಲೆ ಕಂಡಿಷನ್….!

200 ಯುನಿಟ್ ಉಚಿತ ವಿದ್ಯುತ್  ಗುಂಗಿನಲ್ಲಿರುವ ಜನರಿಗೆ ವಿದ್ಯುತ್ ಮೂಲ ಶುಲ್ಕ ಏರಿಕೆಯಾಗಿದೆ.  ಮೇ 12ರಂದೇ ಈ ಮೂಲ ಶುಲ್ಕ  ಹೆಚ್ಚಳದ ಬಗ್ಗೆ ಆದೇಶ ಹೊರಡಿಸಲಾಗಿತ್ತು. ಸರಾಸರಿಗಿಂತ ಹೆಚ್ಚಿನ ಬಳಕೆಯಾದರೆ ಯೂನಿಟ್ + ಮೂಲ ಶುಲ್ಕ ಪಾವತಿ ಕಡ್ಡಾಯ ಮಾಡಲಾಗಿದೆ. 125 ರೂಪಾಯಿಂದ 1kw ನಿಗದಿತ ಶುಲ್ಕ 200ರೂ.‌ಗೆ ಏರಿಕೆಯಾಗಿದೆ. ಜೂನ್​ನಲ್ಲಿ ನೀಡಲಾಗಿರುವ ಬಿಲ್​ನಲ್ಲಿ ಏರಿಕೆಯಾಗಿರೋದನ್ನು ಗಮನಿಸಬಹುದು. ಗೃಹ ಬಳಕೆ ವಿದ್ಯುತ್ ಸಂಪರ್ಕಕ್ಕೆ ಪ್ರತಿ kw 100 ರೂಪಾಯಿ ನಿಗದಿತ ಶುಲ್ಕವಿತ್ತು. ಮೇ ತಿಂಗಳಿನಿಂದ ಪ್ರತಿ kw ರೂ 100ರಿಂದ ರೂ 110ಕ್ಕೆ ಹೆಚ್ಚಳ ಮಾಡಲಾಗಿದೆ. ವಾಣಿಜ್ಯ ಬಳಕೆ ಸಂಪರ್ಕಗಳಿಗೆ ಪ್ರತಿ kwಗೆ ರೂ 125 ಇದ್ದ ದರ 200 ರೂಪಾಯಿಗೆ ಏರಿಕೆ ಕಂಡಿದೆ.

ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ. ಅದರಲ್ಲಿ ನೂರಾರು ರೂಲ್ಸ್, ಗಂಡಸರ ಮೇಲೆ ಬೆಲೆ ಏರಿಕೆಯ ಭಾರ ಕಂಡುಬಂದಿದೆ…!

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಹವಾಮಾನ ವರದಿ | 16-09-2026 | ಕರಾವಳಿಯಲ್ಲಿ ಸೆಖೆ, ಸಂಜೆ ಅಲ್ಲಲ್ಲಿ ಮಳೆ ನಿರೀಕ್ಷೆ
September 16, 2026
2:18 PM
by: ಸಾಯಿಶೇಖರ್ ಕರಿಕಳ
ಕೋಲಾರ ಸಮೀಪ 10 ಟನ್ ಸಿಂಥೆಟಿಕ್‌ ಅಡಿಕೆ ವಶ…!?
September 16, 2026
7:17 AM
by: ದ ರೂರಲ್ ಮಿರರ್.ಕಾಂ
ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ
September 15, 2026
11:12 PM
by: ದ ರೂರಲ್ ಮಿರರ್.ಕಾಂ
ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ
September 15, 2026
10:09 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror