ನೂರೊಂದು ಹಲಸು ರಸರುಚಿಗಳ ವಿಶಿಷ್ಟ ವಿನ್ಯಾಸದ ಕನ್ನಡ E-Book ವು ನ.6 ರಂದು ಆನ್ಲೈನ್ ZOOM ವೇದಿಕೆಯ ಮೂಲಕ ಬಿಡುಗಡೆಯಾಗಲಿದೆ.
ರಾಜ್ಯೋತ್ಸವದ ಸಂದರ್ಭದಲ್ಲಿ ಕನ್ನಡ ಪುಸ್ತಕಲೋಕಕ್ಕೆ ವಿನೂತನ ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಿರುವ ವಿಶಿಷ್ಟ ಪುಸ್ತಕ ಬಿಡುಗಡೆಗೆ ಕಾರ್ಯಕ್ರಮ ಇದಾಗಿದೆ. ಕೃಷಿಕರಿಗೆ ಹಾಗೂ ಕೃಷಿ ಉತ್ಪನ್ನಕ್ಕೆ ಮಾರುಕಟ್ಟೆ ಹಾಗೂ ಹಲಸು ಬಳಕೆಯ ಕಡೆಗೆ ಆದ್ಯತೆ ನೀಡಿರುವ ಪುಸ್ತಕ ಇದಾಗಿದೆ. ಸುಮಾರು ಹಲಸಿನ 101 ಪಾಕ ವಿಧಾನಗಳ ಬಗ್ಗೆ ಸೌಖ್ಯ ಮೋಹನ್ ಅವರು ಸಂಗ್ರಹಿಸಿದ್ದಾರೆ. ಅಡುಗೆ ವಿಧಾನ ಮತ್ತು ಫೋಟೋಗ್ರಫಿಯನ್ನು ಸೌಖ್ಯ ಮೋಹನ್ ತಲಕಾಲುಕೊಪ್ಪ ನಡೆಸಿದ್ದಾರೆ. ವಿನ್ಯಾಸ ಮತ್ತು ಪ್ರಕಾಶನವನ್ನು ನವೀನ್ ಜಿ.ವಿ ಮಾಡಿದ್ದಾರೆ.
ಪುಸ್ತಕವು ನ.6 ರಂದು ಬೆಳಗ್ಗೆ 10 ಘಂಟೆಗೆ ಆನ್ಲೈನ್ ZOOM ವೇದಿಕೆಯ ಮೂಲಕ ಬಿಡುಗಡೆಯಾಗಲಿದೆ ಎಂದು ಪ್ರಕಟಣೆ ತಿಳಿಸಿದೆ. ಹಲಸುಪ್ರಿಯರಿಗೆ ಎಲ್ಲರಿಗೂ ಕಾರ್ಯಕ್ರಮಕ್ಕೆ ಸ್ವಾಗತವಿದ್ದು ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ಸೇರಬಹುದು.
Join Zoom Meeting https://us06web.zoom.us/j/82200912094?pwd=REc0QkxMbWVIQzd6cm9pYUN1dFM5Zz09 Meeting ID: 822 0091 2094 , Passcode: 131313
ಅಡಿಕೆಯಲ್ಲೂ ಟಿಶ್ಯೂ ಕಲ್ಚರ್ ತಂತ್ರಜ್ಞಾನದ ಅಳವಡಿಕೆ ಸಾಧ್ಯವೇ ಎಂಬ ಪ್ರಯತ್ನ ಸಾಕಷ್ಟು ಹಿಂದೆಯೇ…
ಅಡಿಕೆ ಆಮದು ಆಗುತ್ತಿರುವ ಹಿನ್ನಲೆ ನಮ್ಮ ಸ್ಥಳೀಯ ಅಡಿಕೆ ಬೆಳೆಗಾರರು ನ್ಯಾಯಸಮ್ಮತವಲ್ಲದ ದರ…
ಕೇಂದ್ರ ಬಜೆಟ್ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…