ಪಾಪಡ್ ಚಾಟ್ ಹಲಸಿನ ಕಾಯಿ ಹಪ್ಪಳದ ಚಾಟ್ ಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ: ಹಪ್ಪಳ 4, ಈರುಳ್ಳಿ, ಟೊಮೆಟೊ, ಕೊತ್ತಂಬರಿ ಸೊಪ್ಪು,ಕ್ಯಾರೆಟ್ ತುರಿ, ಗರಂ ಮಸಾಲ, ಚಾಟ್ ಮಸಾಲ, ಕೊತ್ತಂಬರಿ ಪುಡಿ, ಜೀರಿಗೆ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಸಾಂಬಾರ್ ಪುಡಿ ಸ್ವಲ್ಪ , ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಹಪ್ಪಳ ದ ಮೇಲೆ ಹಾಕಿ.ನಂತರ ಮಸಾಲ ಕಡಲೆ 1 ಚಮಚ, ಉಪ್ಪು ಸೊಳೆ ವಡೆ 6 ಪುಡಿ ಮಾಡಿ ಹಾಕಿ, ಸೇವ್ ಜೊತೆ ಸೂಪರ್ . ಮಕ್ಕಳು ಮಸಾಲೆ ಪೂರಿ, ಪಾನಿ ಪೂರಿಗೆ ಒತ್ತಾಯ ಮಾಡಿದಾಗ ಮನೆಯಲ್ಲೇ ಮಾಡಬಹುದಾದ ನಮ್ಮದೇ ಉತ್ಪನ್ನದ ಒಂದು ಚಾಟ್ ಸಿದ್ಧ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ ನಮ್ಮ “ದ ರೂರಲ್ ಮಿರರ್.ಕಾಂ”WhatsApp Channel ಗೆ ಇಲ್ಲಿ ಕ್ಲಿಕ್ ಮಾಡಿ
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement

