ಹಲಸಿನ ಬೇಳೆ ಸೂಪ್ ಗೆ ಬೇಕಾಗುವ ವಸ್ತುಗಳು : ಹಲಸಿನ ಬೇಳೆ, ಉಪ್ಪು ,ಹುಳಿ, ಬೆಳ್ಳುಳ್ಳಿ, ಸಣ್ಣ ನೀರುಳ್ಳಿ,ಲವಂಗ, ಕಾಳುಮೆಣಸು.
ಹಲಸಿನ ಬೇಳೆ ಸೂಪ್(ಹಬೀ ಸೂಪ್) ಮಾಡುವ ವಿಧಾನ : 10ರಿಂದ 15 ಹಲಸಿನಕಾಯಿ ಬೇಳೆ (ಹ ಬೀ) ಬೇಯಿಸಿ ಅದಕ್ಕೆ ರುಚಿಗೆ ತಕ್ಕ ಉಪ್ಪು ,ಹುಳಿ, ಬೆಳ್ಳುಳ್ಳಿ, ಸಣ್ಣ ನೀರುಳ್ಳಿ, ಒಂದು ಚಿಕ್ಕ ತುಂಡು ಚೆಕ್ಕೆ, 4 ಲವಂಗ, ಖಾರಕ್ಕೆ ಕಾಳುಮೆಣಸು, ಸಣ್ಣ ತುಂಡು ಶುಂಠಿ ಹಾಕಿ ಮಿಕ್ಸಿ ಜಾರಲ್ಲಿ ರುಬ್ಬಿ ನಂತರ ಒಂದು ಪಾತ್ರೆಗೆ ಹಾಕಿ ಬೇಕಾಗುವಷ್ಟು ನೀರು ಹಾಕಿ ಕುದಿಸಿ .. ಬಿಸಿ ಬಿಸಿ ಸವಿಯಿರಿ. ಸೂಪ್ ಗೆ ಬೇಕಾದರೆ ರಸ್ಕ್ ಅಥವಾ ಬ್ರೆಡ್ ಅಥವಾ ಹಲಸಿನಕಾಯಿ ಹಪ್ಪಳ ಸೇರಿಸಬಹುದು. ಹುಳಿ ಯ ಬದಲು ಟೊಮ್ಯಾಟೋ ಹಾಕಬಹುದು.
ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಸಂಜೆ ಗುಡುಗು ಸಹಿತ ಮಳೆಯ ಸಾಧ್ಯತೆಯಿದ್ದು, ಅ.9…
ಕರ್ನಾಟಕದಲ್ಲಿ ನೈಋತ್ಯ ಮುಂಗಾರು ಸಕ್ರಿಯವಾಗಿದ್ದು, ಕರಾವಳಿ ಮತ್ತು ಮಲೆನಾಡು ಸೇರಿದಂತೆ ಹಲವೆಡೆ ಉತ್ತಮ…
ರಾಜ್ಯದಲ್ಲಿ ಸದ್ಯ ಯಾವುದೇ ರೀತಿಯ ವಿದ್ಯುತ್ ಲೋಡ್‌ಶೆಡ್ಡಿಂಗ್ ಇಲ್ಲ ಎಂದು ಇಂಧನ ಸಚಿವ…
2027-28ನೇ ಸಾಲಿನಲ್ಲಿ ನವೋದಯ ವಿದ್ಯಾಲಯಗಳ 9 ಮತ್ತು 11ನೇ ತರಗತಿಯ ಖಾಲಿ ಸ್ಥಾನಗಳಿಗೆ…
1973ರ ಅಡಿಕೆ ಮಾರುಕಟ್ಟೆ ಬಿಕ್ಕಟ್ಟು ಉತ್ಪಾದನೆ ಹೆಚ್ಚಳಕ್ಕೆ ತಕ್ಕಂತೆ ಮಾರುಕಟ್ಟೆ ಹೀರಿಕೊಳ್ಳುವ ಸಾಮರ್ಥ್ಯವೂ…
ಅರಬ್ಬಿ ಸಮುದ್ರದ ಉಡುಪಿ–ದಕ್ಷಿಣ ಕನ್ನಡ ಕರಾವಳಿ ಸಮೀಪ ರೂಪುಗೊಂಡಿರುವ ಮೇಲ್ಮೈ ಸುಳಿಗಾಳಿಯಿಂದ ಕರಾವಳಿ,…