ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗೆ ಅರ್ಜಿ ಆಹ್ವಾನ

September 27, 2022
9:41 PM

ಮಂಗಳೂರು ಬಿ ಗ್ರೂಪ್ ಮತ್ತು ಸಿ ಗ್ರೂಪ್ ಅಧಿಕಾರಿಗಳಿಗೆ, ಕಸ್ಟಮ್ಸ್, ಆದಾಯ ತೆರಿಗೆ, ಸಿಬಿಐ, ಇಡಿ, ಜಿಎಸ್ಟಿ ಇತ್ಯಾದಿ ಉದ್ಯೋಗಗಳಿಗಾಗಿ ಕಂಬೈನ್ಡ್ ಗ್ರ್ಯಾಜುಯೇಟ್ ಲೆವೆಲ್ ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಬಡ್ತಿಗಳು ಸಹ ತ್ವರಿತವಾಗಿರುತ್ತವೆ ಮತ್ತು ಸಂಬಳಗಳು ಸಹ ತುಂಬಾ ಆಕರ್ಷಕವಾಗಿವೆ.ಅರ್ಜಿ ಸಲ್ಲಿಸಲು 8.10.2022 ಕೊನೆಯ ದಿನಾಂಕವಾಗಿದ್ದು, ಮಂಗಳೂರಿನಲ್ಲಿ ಕೂಡ ಪರೀಕ್ಷೆ ಬರೆಯಲು ಅವಕಾಶ ಇದೆ. ಪರೀಕ್ಷಾ ಶುಲ್ಕ100 ರೂ ಇದೆ ಹಾಗೆಯೇ ಮಹಿಳಾ ಅಭ್ಯರ್ಥಿಗಳಿಗೆ ಇದು ಉಚಿತ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಡಬಲ್ ಡೆಕ್ಕರ್ ಸ್ಲೀಪರ್ ಬಸ್‌ಗೆ ಬೆಂಕಿ – ಯಮುನಾ ಎಕ್ಸ್‌ಪ್ರೆಸ್‌ವೇನಲ್ಲಿ ಭೀಕರ ಘಟನೆ
September 25, 2026
12:34 PM
by: ದ ರೂರಲ್ ಮಿರರ್.ಕಾಂ
531 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ – ಈಗಲೇ ಮಾಡಬೇಕಾದ ಮುಂಜಾಗ್ರತಾ ಕ್ರಮಗಳು ಏನು..?
September 25, 2026
12:02 PM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟದ ಕಾಡುಗಳಿಗೆ ಹವಾಮಾನ ಬದಲಾವಣೆಯ ಹೊಡೆತ – ಪರಿಸರ ವ್ಯವಸ್ಥೆ ಅಸ್ಥಿರವಾಗುವ ಎಚ್ಚರಿಕೆ
September 25, 2026
7:30 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 24-09-2026 | ಸೆ.29ರಿಂದ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ
September 24, 2026
1:40 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror