ಪಿಯುಸಿ/ ಐಟಿಐ/ ಡಿಗ್ರಿ ಆದ ಯುವಕರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಉದ್ಯೋಗಾವಕಾಶದ ವ್ಯವಸ್ಥೆಯನ್ನು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಕಲ್ಪಿಸಿದೆ. ಯಾವುದೇ ಸೇವಾ ಶುಲ್ಕವಿಲ್ಲದೆ ಇದು ವಿದ್ಯಾಮಾತಾ ಅಕಾಡೆಮಿಯ ಉಚಿತ ಸೇವೆಯಾಗಿರುತ್ತದೆ.
ಕನ್ನಡ ತಿಳಿದಿರುವ ಡಿಗ್ರಿ ಪಾಸ್ ಆಗಿರುವವರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಮೂರು ಪಾಳಿಯಲ್ಲಿ (8 Hrs) ಕಾಲ್ ಸೆಂಟರ್ ಉದ್ಯೋಗ (ಯುವಕರಿಗೆ). ಅನುಭವ ಇರುವ /ಇಲ್ಲದಿರುವವರಿಗೂ ಅವಕಾಶವಿದೆ. ಪಿಯುಸಿ /ಐಟಿಐ ಆಗಿರುವವರಿಗೆ ಆಪರೇಟರ್ ಹುದ್ದೆಗಳು. ಪ್ರಾರಂಭಿಕ ವೇತನ 15000. ಮೂರು ಪಾಳಿಯಲ್ಲಿ ಉದ್ಯೋಗ ನಿರ್ವಹಿಸಲು ಬದ್ಧರಾಗಿರಬೇಕು.
ನೇರ ಸಂದರ್ಶನ ದಿನಾಂಕ : 30-10-2023 ಹಾಗೂ 31-10-2023, ಸಂದರ್ಶನ ಸಮಯ : ಬೆಳಗ್ಗೆ 10 ಗಂಟೆಗೆ.
ಸಂದರ್ಶನ ವಿಳಾಸ: ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಸಂಪರ್ಕ. : 8590773486 / 9620468869
Vidyamata Academy, Puttur has made a system of employment opportunities for PUC/ITI youths. 17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…
ಚಳಿಗಾಲ ಎಂದರೆ ಒಂದು ರೀತಿಯಲ್ಲಿ ಕಿರಿಕಿರಿ. ವಯಸ್ಸಾದವರಂತೆ ಚರ್ಮ ಸುಕ್ಕು ಕಟ್ಟುವುದು, ಆರೋಗ್ಯದಲ್ಲಿ…
ಚಳಿಗಾಲದಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗಿ ಕಾಣುತ್ತದೆ. ಆದರಲ್ಲೂ ಹೃದಯದ ಸಮಸ್ಯೆಗಳ ಬಗ್ಗೆ ಕಾಳಜಿ…
ಮಹಿಳೆಯರು ಸಹ ಉದ್ಯೋಗವನ್ನು ಮಾಡಬೇಕೆಂದು ಸರ್ಕಾರವು ಅನೇಕ ರೀತಿಯ ಯೋಜನೆಯನ್ನು ಜಾರಿಗೊಳಿಸಿದ್ದು, ಟ್ರೈಲರಿಂಗ್…
ಮೊಟ್ಟೆಗಳು ಉತ್ತಮ ಗುಣಮಟ್ಟದ ಪ್ರೋಟೀನ್ ಅಂಶ ವಾಗಿದ್ದು, ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ನೀಡುತ್ತಿದ್ದರು.…
ಹಣದ ಅವಶ್ಯಕತೆಯಿರುವ ಎಲ್ಲರೂ ಬ್ಯಾಂಕ್ ಗಳಲ್ಲಿ ಸಾಲಕ್ಕೆ ಮೊರೆ ಹೋಗಿ ಅಧಿಕ ಬಡ್ಡಿಯನ್ನು…