ಪಿಯುಸಿ/ ಐಟಿಐ/ ಡಿಗ್ರಿ ಆದ ಯುವಕರಿಗೆ ಪುತ್ತೂರಿನಲ್ಲಿ ಉದ್ಯೋಗಾವಕಾಶ | ವಿದ್ಯಾಮಾತಾ ಅಕಾಡೆಮಿಯ ಉಚಿತ ಸೇವೆ

October 29, 2023
4:10 PM
ಪಿಯುಸಿ/ ಐಟಿಐ/ ಡಿಗ್ರಿ ಆದ ಯುವಕರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಉದ್ಯೋಗಾವಕಾಶ...

ಪಿಯುಸಿ/ ಐಟಿಐ/ ಡಿಗ್ರಿ ಆದ ಯುವಕರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಉದ್ಯೋಗಾವಕಾಶದ ವ್ಯವಸ್ಥೆಯನ್ನು ಪುತ್ತೂರಿನ ವಿದ್ಯಾಮಾತಾ ಅಕಾಡೆಮಿ ಕಲ್ಪಿಸಿದೆ. ಯಾವುದೇ ಸೇವಾ ಶುಲ್ಕವಿಲ್ಲದೆ ಇದು ವಿದ್ಯಾಮಾತಾ ಅಕಾಡೆಮಿಯ ಉಚಿತ ಸೇವೆಯಾಗಿರುತ್ತದೆ.

ಕನ್ನಡ ತಿಳಿದಿರುವ ಡಿಗ್ರಿ ಪಾಸ್ ಆಗಿರುವವರಿಗೆ ಪ್ರಾರಂಭಿಕ 15000 ವೇತನದೊಂದಿಗೆ ಪುತ್ತೂರಿನಲ್ಲಿ ಮೂರು ಪಾಳಿಯಲ್ಲಿ (8 Hrs) ಕಾಲ್ ಸೆಂಟರ್ ಉದ್ಯೋಗ (ಯುವಕರಿಗೆ). ಅನುಭವ ಇರುವ /ಇಲ್ಲದಿರುವವರಿಗೂ ಅವಕಾಶವಿದೆ. ಪಿಯುಸಿ /ಐಟಿಐ ಆಗಿರುವವರಿಗೆ ಆಪರೇಟರ್ ಹುದ್ದೆಗಳು. ಪ್ರಾರಂಭಿಕ ವೇತನ 15000. ಮೂರು ಪಾಳಿಯಲ್ಲಿ ಉದ್ಯೋಗ ನಿರ್ವಹಿಸಲು ಬದ್ಧರಾಗಿರಬೇಕು.

ನೇರ ಸಂದರ್ಶನ ದಿನಾಂಕ : 30-10-2023 ಹಾಗೂ 31-10-2023, ಸಂದರ್ಶನ ಸಮಯ : ಬೆಳಗ್ಗೆ 10 ಗಂಟೆಗೆ.

ಸಂದರ್ಶನ ವಿಳಾಸ: ವಿದ್ಯಾಮಾತಾ ಅಕಾಡೆಮಿ, ಹಿಂದೂಸ್ತಾನ್ ಕಾಂಪ್ಲೇಕ್ಸ್, ಎಪಿಯಂಸಿ ರಸ್ತೆ, ಪುತ್ತೂರು. ದ.ಕ
ಸಂಪರ್ಕ. : 8590773486 / 9620468869

Vidyamata Academy, Puttur has made a system of employment opportunities for PUC/ITI youths.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಕೃಷಿ ಯೋಜನೆಯ ಪ್ರಗತಿಯಲ್ಲಿ ತುಮಕೂರಿಗೆ ರಾಜ್ಯದಲ್ಲೇ ಮೊದಲ ಸ್ಥಾನ
October 12, 2026
12:17 PM
by: ದ ರೂರಲ್ ಮಿರರ್.ಕಾಂ
ಬರಗಾಲದಲ್ಲೂ ಬೆಳೆ ಉಳಿಸಿದ ಸಾವಯವ ಕೃಷಿ – ಸಾವಯವ ಕೃಷಿ ಅಬ್ಬರಿಸಿ ಬರುವುದಿಲ್ಲ- ಮುಗ್ಗರಿಸಿ ಬೀಳುವುದಿಲ್ಲ..!
October 12, 2026
7:30 AM
by: ಮಹೇಶ್ ಪುಚ್ಚಪ್ಪಾಡಿ
ರಾಜ್ಯಾದ್ಯಂತ ನವರಾತ್ರಿ ಸಂಭ್ರಮ : ಶಕ್ತಿಪೀಠಗಳಲ್ಲಿ ವಿಶೇಷ ಪೂಜೆ, ಮಂಗಳೂರು–ಮಡಿಕೇರಿ–ಶ್ರೀರಂಗಪಟ್ಟಣದಲ್ಲಿ ದಸರಾ ಸಂಭ್ರಮ
October 11, 2026
10:37 AM
by: ದ ರೂರಲ್ ಮಿರರ್.ಕಾಂ
ಪಶ್ಚಿಮ ಘಟ್ಟ ಉಳಿಸಿ, ಉತ್ತರ ಕನ್ನಡ ರಕ್ಷಿಸಿ : ಬೇಡ್ತಿ–ಅಘನಾಶಿನಿ ನದಿ ತಿರುವು ಯೋಜನೆಗೆ ವಿರೋಧ
October 11, 2026
10:24 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror