ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಒತ್ತಾಯಿಸಿ ಸುಳ್ಯದಲ್ಲೂ ಹೋರಾಟ, ಪ್ರತಿಭಟನೆಯ ಕಾವು ಎದ್ದಿದೆ. ಇದೀಗ ಸುಳ್ಯದ ನಿಂತಿಕಲ್ಲಿನಿಂದ ಬೃಹತ್ ವಾಹನಜಾಥಾ ನಡೆಯುತ್ತಿದೆ. ಸುಳ್ಯದಲ್ಲಿ ಪ್ರತಿಭಟನಾ ಸಭೆ ಕೂಡಾ ನಡೆಯಲಿದೆ. ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಹಾಗೂ ಸೌಜನ್ಯ ತಾಯಿ ಕುಸುಮಾವತಿ ಕೂಡಾ ಈ ಸಭೆಯಲ್ಲಿ ಭಾಗವಹಿಸಿಲಿದ್ದಾರೆ.ಈಗಾಗಲೇ ಬೃಹತ್ ಸಂಖ್ಯೆಯಲ್ಲಿ ಜನಸ್ತೋಮ ನಿಂತಿಕಲ್ಲಿನಲ್ಲಿ ಸೇರಿದೆ.
Advertisement

Advertisement
ಸುಳ್ಯದ ನಿಂತಿಕಲ್ಲಿನಿಂದ ಸೌಜನ್ಯ ಪರವಾಗಿ ಸುಳ್ಯಕ್ಕೆ ವಾಹನ ಜಾಥಾ ಆರಂಭಗೊಳ್ಳಲಿದೆ.ಈ ಸಂದರ್ಭದಲ್ಲಿ ಜನಸ್ತೋಮ. pic.twitter.com/mjnk7ccgLU
— theruralmirror (@ruralmirror) August 8, 2023
Advertisement
Advertisement

Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement