ಕಾಂಗ್ರೆಸ್‌ ವಕ್ತಾರ ಪಟ್ಟಿ ಪುನರ್‌ ರಚನೆ | ಭರತ್ ಮುಂಡೋಡಿ, ಶೌವದ್ ಗೂನಡ್ಕ, ಅಮಳ ರಾಮಚಂದ್ರ ಅವರಿಗೆ ಸ್ಥಾನ |

September 25, 2022
7:23 PM

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ (KPCC) ವಕ್ತಾರರ ಪಟ್ಟಿಯನ್ನು ಪುನರ್ ರಚನೆ ಮಾಡಲಾಗಿದೆ.  ಕೆ.ಪಿ.ಸಿ.ಸಿ ಅಧ್ಯಕ್ಷರಾದ ಡಿಕೆಶಿ ಅವರ ಅನುಮೋದನೆ ಮೂಲಕ ಕೆ.ಪಿ.ಸಿ.ಸಿ ಮಾಧ್ಯಮ ಘಟಕದ ಅಧ್ಯಕ್ಷರಾದ ಪ್ರಿಯಾಂಕಾ ಖರ್ಗೆಯವರು ಪ್ರತಿನಿಧಿಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದರು.ಈ ಹಿಂದೆ ಮಾಧ್ಯಮ ವಕ್ತಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಭರತ್ ಮುಂಡೋಡಿ ಹಾಗೂ ಯುವ ನಾಯಕ ಶೌವದ್ ಗೂನಡ್ಕ ಅವರು ಹುದ್ದೆಗೆ ಭಡ್ತಿಗೊಳಿಸಿ ಪುನರ್ ಆಯ್ಕೆ ಮಾಡಲಾಗಿದ್ದರೆ ಪುತ್ತೂರು ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಅಮಳ ರಾಮಚಂದ್ರ ಅವರಿಗೆ ಕಾಂಗ್ರೆಸ್‌ ವಕ್ತಾರರಾಗಿ ಆಯ್ಕೆ ಮಾಡಲಾಗಿದೆ.

ಮುಂದೆ ಬರುವ ವಿಧಾನ ಸಭಾ ಚುನಾವಣೆಯ ಹಿತದೃಷ್ಟಿಯಿಂದ ಯುವಕರಿಗೆ, ಹಿರಿಯರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ. ಕಾಂಗ್ರೆಸ್‌ (Congress) ಸಂಘಟನೆಯ ದೃಷ್ಟಿಯಿಂದಲೂ ಗ್ರಾಮೀಣ ಭಾಗದಿಂದ ಯುವಕರ ತಂಡವನ್ನು ಬಲಿಷ್ಟ ಮಾಡಲಾಗುತ್ತಿದೆ.

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಹವಾಮಾನ ವರದಿ | 04-11-2026 | ನ.8ರ ಬಳಿಕ ಚಳಿ ಹೆಚ್ಚಳದ ಸೂಚನೆ – ಉತ್ತರ ಒಳನಾಡಿನಲ್ಲಿ 10 ದಿನ ಮಳೆಯಿಲ್ಲವೇ?
November 4, 2026
9:52 PM
by: ಸಾಯಿಶೇಖರ್ ಕರಿಕಳ
ಸಕ್ಕರೆ ಕಾರ್ಖಾನೆ ಮಾಲೀಕರು–ಕಬ್ಬು ಬೆಳೆಗಾರರ ಸಭೆ ವಿಫಲ: ಬೆಳಗಾವಿಯಲ್ಲಿ ಮುಂದುವರಿದ ರೈತರ ಪ್ರತಿಭಟನೆ
November 4, 2026
7:57 PM
by: ದ ರೂರಲ್ ಮಿರರ್.ಕಾಂ
ಪರಸ್ಪರರ ಹೊಲಗಳಲ್ಲಿ ಕೆಲಸ ಮಾಡಿದ ರೈತರು -13 ರೈತ ಗುಂಪುಗಳಿಂದ ₹21 ಲಕ್ಷಕ್ಕೂ ಅಧಿಕ ಕೂಲಿ ವೆಚ್ಚ ಉಳಿತಾಯ
November 3, 2026
7:06 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಬೆಲೆ ಕುಸಿತ, ಕಾರ್ಮಿಕರ ಕೊರತೆ – ಬೆಳೆಗಾರರಿಗೆ ಸಂಕಷ್ಟ
November 3, 2026
6:50 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror