ಗೂನಡ್ಕ | ಶ್ರೀ ಕೃಷ್ಣ ಗೆಳೆಯರ ಬಳಗದ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

August 22, 2022
10:51 PM

ಗೂನಡ್ಕ ಶ್ರೀ ಶಾರದ ಶಾಲಾಆಟದ ಮೈದಾನದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆಯಿತು.

ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್  ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗದ ಅಧ್ಯಕ್ಷರಾದ ವರದರಾಜ್ ಸಂಕೇಶ ,ಸಂಪಾಜೆ ಕೃಷಿ ಪತ್ತಿನ ಸರಕಾರಿ ಸಂಘ ಅಧ್ಯಕ್ಷರಾದ ಸೋಮಶೇಖರ್ ಕ್ಯೊಂಗಾಜೆ, ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ , ಲೋಕನಾಥ ಎಸ್.ಪಿ ಸಂಚಾಲಕರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ , ಜಿ.ರಾಮಚಂದ್ರ ಅಧ್ಯಕ್ಷರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ,ಚಿದಾನಂದ ಮಾಸ್ಟರ್ , ಗೋವರ್ಧನ ಸನತ್ ಎಸ್ .ಪಿ, , ಮುಂತಾದವರು ಉಪಸ್ಥಿತರಿದ್ದರು .

ಉದ್ಘಾಟನಾ ಬಳಿಕ ಮಡಿಕೆ ಹೊಡೆಯುವುದು ,ಗುಂಡೆಸೆತ, ವಿಷವರ್ತುಲ , ಅಂಗಿಗೆ ಗುಬ್ಬಿ ಹಾಕಿ ಓಡುವುದು , ಸೂಜಿಗೆ ದಾರ ಹಾಕಿ ಓಡುವುದು ,ಶ್ರೀ ಕೃಷ್ಣ ಭಕ್ತಿ ಗೀತೆ ಹಾಡುವುದು ಕಬಡ್ಡಿ , ಹಗ್ಗಜಗ್ಗಾಟ ,  ಪುಟಾಣಿಗಳಿಗೆ ಕೃಷ್ಣ ವೇಶ ಧರಿಸುವುದು ,ಬಾಲ್ ಎಸೆತ ಮುಂತಾದ ಸ್ಪರ್ಧೆಗಳು ಅದ್ದೂರಿಯಾಗಿ ನಡೆಯಿತು.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

₹1.65 ಲಕ್ಷದ ಐಫೋನ್‌ಗಾಗಿ ಬೆಳಗ್ಗೆಯಿಂದಲೇ ಸರದಿ..! ಬೆಂಗಳೂರಿನಿಂದ ಮುಂಬೈವರೆಗೆ ಕಂಡ ‘ಐಫೋನ್‌ ಕ್ರೇಜ್’
September 22, 2026
8:02 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-09-2026 | ಕರಾವಳಿಯಲ್ಲಿ ಜೋರು ಮಳೆಯ ಸಾಧ್ಯತೆ ಕಡಿಮೆ
September 21, 2026
12:57 PM
by: ಸಾಯಿಶೇಖರ್ ಕರಿಕಳ
ಹವಾಮಾನ ವರದಿ | 20.09.2026 |ಕರ್ನಾಟಕದಲ್ಲಿ ಸೆ.25ರವರೆಗೆ ಮಳೆಯ ಲಕ್ಷಣ: ಬಂಗಾಳಕೊಲ್ಲಿಯಲ್ಲಿ ಚಂಡಮಾರುತದ ಸಾಧ್ಯತೆ
September 20, 2026
3:13 PM
by: ಸಾಯಿಶೇಖರ್ ಕರಿಕಳ
ಕರ್ನಾಟಕದಲ್ಲಿ ಮತ್ತೆ ಮಳೆ ಅಬ್ಬರ: ಸೆ.22ರಿಂದ ಇನ್ನಷ್ಟು ಚುರುಕು, 7 ದಿನಗಳ ಎಚ್ಚರಿಕೆ
September 20, 2026
10:43 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror