ಗೂನಡ್ಕ ಶ್ರೀ ಶಾರದ ಶಾಲಾಆಟದ ಮೈದಾನದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಆಟೋಟ ಸ್ಪರ್ಧೆಗಳು ನಡೆಯಿತು.
ಕಾರ್ಯಕ್ರಮವನ್ನು ನಿವೃತ್ತ ಮುಖ್ಯೋಪಾಧ್ಯಾಯರಾದ ದಾಮೋದರ ಮಾಸ್ಟರ್ ದೀಪ ಬೆಳಗಿಸುವುದರೊಂದಿಗೆ ಉದ್ಘಾಟನೆ ಮಾಡಲಾಯಿತು . ಈ ಸಂದರ್ಭದಲ್ಲಿ ಶ್ರೀ ಕೃಷ್ಣ ಗೆಳೆಯರ ಬಳಗದ ಅಧ್ಯಕ್ಷರಾದ ವರದರಾಜ್ ಸಂಕೇಶ ,ಸಂಪಾಜೆ ಕೃಷಿ ಪತ್ತಿನ ಸರಕಾರಿ ಸಂಘ ಅಧ್ಯಕ್ಷರಾದ ಸೋಮಶೇಖರ್ ಕ್ಯೊಂಗಾಜೆ, ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ಮುಖ್ಯೋಪಾಧ್ಯಾಯರಾದ ಹನುಮಂತಪ್ಪ , ಲೋಕನಾಥ ಎಸ್.ಪಿ ಸಂಚಾಲಕರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ , ಜಿ.ರಾಮಚಂದ್ರ ಅಧ್ಯಕ್ಷರು ಶ್ರೀ ಶಾರದ ಅ.ಹಿ.ಪ್ರಾ.ಶಾಲೆ ಗೂನಡ್ಕ ,ಚಿದಾನಂದ ಮಾಸ್ಟರ್ , ಗೋವರ್ಧನ ಸನತ್ ಎಸ್ .ಪಿ, , ಮುಂತಾದವರು ಉಪಸ್ಥಿತರಿದ್ದರು .
ಉದ್ಘಾಟನಾ ಬಳಿಕ ಮಡಿಕೆ ಹೊಡೆಯುವುದು ,ಗುಂಡೆಸೆತ, ವಿಷವರ್ತುಲ , ಅಂಗಿಗೆ ಗುಬ್ಬಿ ಹಾಕಿ ಓಡುವುದು , ಸೂಜಿಗೆ ದಾರ ಹಾಕಿ ಓಡುವುದು ,ಶ್ರೀ ಕೃಷ್ಣ ಭಕ್ತಿ ಗೀತೆ ಹಾಡುವುದು ಕಬಡ್ಡಿ , ಹಗ್ಗಜಗ್ಗಾಟ , ಪುಟಾಣಿಗಳಿಗೆ ಕೃಷ್ಣ ವೇಶ ಧರಿಸುವುದು ,ಬಾಲ್ ಎಸೆತ ಮುಂತಾದ ಸ್ಪರ್ಧೆಗಳು ಅದ್ದೂರಿಯಾಗಿ ನಡೆಯಿತು.
ಕೇಂದ್ರ ಬಜೆಟ್‌ನಲ್ಲಿ ಕೃಷಿ ವಲಯಕ್ಕೆ 1 ಲಕ್ಷದ 37 ಸಾವಿರದ 757 ಕೋಟಿ…
ಆನೆಗಳ ಸಂಖ್ಯೆಗೆ ಅನುಗುಣವಾಗಿ ಅರಣ್ಯ ಪ್ರದೇಶ ಹೆಚ್ಚಳವಾಗದ ಕಾರಣ ಆನೆ-ಮಾನವ ಸಂಘರ್ಷ ಹೆಚ್ಚುತ್ತಿದೆ.ಜನರ…
ಹೊಸರುಚಿಯ ಮೂಲಕ ಈ ವಾರ ಪಪಾಯ ಹಣ್ಣು ಬರ್ಫಿಯ ಬಗ್ಗೆ ಹೇಳಿದ್ದಾರೆ ಗೃಹಿಣಿ…
ರಾಮಸೀತೆಯರೊಂದಾಗಿ ಕುಶಲವರಿಗೆ ತಂದೆ ತಾಯಿ ಲಭಿಸಿದ ಘಳಿಗೆಯು ಎಲ್ಲರಿಗೂ ಸಂಭ್ರಮಯೋಗ್ಯವಾಗಿ ಕಾಣುತ್ತದೆ. ಹಾಗಾಗಿ…
ಅಲ್ಪಾವಧಿ ಬೆಳೆ ಸಾಲದ ಬಗ್ಗೆ ಕಳೆದ ವಾರ ತಿಳಿಸಲಾಗಿತ್ತು. ಅದರ ಮುಂದುವರಿದ ಭಾಗವಾಗಿ…
ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಸಲು ಈಗಾಗಲೇ ತುಮಕೂರು ಜಿಲ್ಲೆಯಲ್ಲಿ ತೆರೆದಿರುವ 10…