Advertisement
ಸುದ್ದಿಗಳು

ಕೆಟಿಎಂ 390 ಅಡ್ವೆಂಚರ್ ನ ಮತ್ತೊಂದು ಮಾಡೆಲ್ ಬಿಡುಗಡೆ

Share

ಬೈಕ್‌ ಎಂದರೆ ಹುಡುಗರಿಗೆ ಬಹುಪ್ರೀತಿ. ಅದರಲ್ಲೂ ಕೆಟಿಎಂ ಬೈಕ್‌ ವೇಗಕ್ಕೆ ಹೆಸರು. ಇದೀಗ  ಕೆಟಿಎಂ ಅಂದರೆ ಹುಡುಗರಿಗಿಂತ ಹುಡುಗಿಯರಿಗೂ ಅತಿಪ್ರಿಯ. ಭಾರತದಲ್ಲಿ ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿರುವ ಪ್ರೀಮಿಯಂ ಯುರೋಪಿಯನ್ ಬ್ರಾಂಡ್ ಕೆಟಿಎಂ, ಈಗ ಮತ್ತೊಂದು ಮಾಡೆಲ್ ಅನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.

Advertisement
Advertisement

2023 ಕೆಟಿಎಂ 390 ಅಡ್ವೆಂಚರ್ ಈಗ ಬಿಡುಗಡೆ ಮಾಡಲಾಗಿದ್ದು, ದೆಹಲಿಯಲ್ಲಿ ಇದರ ಬೆಲೆ 3.60 ಲಕ್ಷ ರೂಪಾಯಿಗಳಾಗಿದೆ. ಮೂರು ವರ್ಷಗಳ ಹಿಂದೆ ಕೆಟಿಎಂ 390 ಅಡ್ವೆಂಚರ್ ಬಿಡುಗಡೆಯಾಗಿದ್ದು, ಇದೀಗ ಮತ್ತಷ್ಟು ಸುಧಾರಿತ ಫೀಚರ್ ಗಳೊಂದಿಗೆ ಹೊಸ ಬೈಕ್ ಬಿಡುಗಡೆಯಾಗಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ವಿದೇಶಿ ಗೋವುಗಳ ತಳಿಯ ಹಾಲು ಮಕ್ಕಳಿಗೆ ಒಳ್ಳೆಯದಲ್ಲ..| ಆಯಾ ಪ್ರದೇಶದ ಹಸುಗಳ ಹಾಲು ಮಕ್ಕಳಿಗೆ ಅತೀ ಶ್ರೇಷ್ಠ |

ಗುಜರಾತ್‌ನ ಜುಮ್ನಾರ್ಗ ಮೂಲದ ಆಯುರ್ವೇದ ಯೂನಿವರ್ಸಿಟಿಯ(Ayurvedic University) ಖ್ಯಾತ ಸಂಶೋಧಕ ಡಾ. ಹಿತೇಶ್…

6 hours ago

ಗ್ರಾಮ ಪಂಚಾಯತಿಗಳ ಮೂಲಕ ಸಹಜ ಬೇಸಾಯ ಅನುಷ್ಠಾನವಾಗಬೇಕು | ಸಹಜ ಕೃಷಿ ವಿಜ್ಞಾನಿ ಡಾ| ಮಂಜುನಾಥ

ಚಾಮರಾಜನಗರದ ಯಳಂದೂರು ತಾಲೂಕಿನ ದುಗ್ಗಹಟ್ಟಿ ರಾಜೇಶ ಅವರ ತೋಟದಲ್ಲಿ, ಜೆ ಎಸ್ ಬಿ…

7 hours ago

‘ಹಸಿರೋತ್ಸವ’ | ಐಕಾಂತಿಕದಲ್ಲಿ ನಡೆಯುವ ಸಹಜ ಕೃಷಿ ಮತ್ತು ಸಹಜ ಜೀವನ ಉತ್ಸವ | ಹಸಿರಿನೊಂದಿಗೆ ಬೆರೆಯಿರಿ |

ದಾವಣಗೆರೆ ಜಿಲ್ಲೆ ಹರಿಹರ ತಾಲೂಕಿನ ಶ್ರೀನಿವಾಸ ನಗರದ ಐಕಾಂತಿಕ ದಲ್ಲಿ ಜೂ.2 ರಂದು…

7 hours ago

ಯುಕೆಯಿಂದ ಮರಳಿ ಭಾರತಕ್ಕೆ ಬಂತು 100 ಟನ್‌ ಚಿನ್ನ…! | 2023-24ರ ಹಣಕಾಸು ವರದಿಯಲ್ಲಿ ವಿವರ ಪ್ರಕಟ | ವಿಶೇಷ ವಿಮಾನದಲ್ಲಿ ಭಾರತಕ್ಕೆ ಬಂತು ಚಿನ್ನ |

ಭಾರತ(India) ಹಿಂದಿನಿಂದಲೂ ಶ್ರೀಮಂತ ದೇಶ(Rich country). ಚಿನ್ನ ಬೆಳ್ಳಿ, ಬಂಗಾರ, ವಜ್ರ ವೈಡೋರ್ಯವನ್ನು(Gold)…

8 hours ago

ಅಭಿವೃದ್ಧಿ ಕಂಡ ಭಾರತದ ಜಿಡಿಪಿ | 4ನೇ ತ್ರೈಮಾಸಿಕದಲ್ಲಿ 7.8% | 2023-24 ಹಣಕಾಸು ವರ್ಷದಲ್ಲಿ 8.2% ಪ್ರಗತಿ |

ಭಾರತ ಅಭಿವೃದ್ಧಿ ಹೊಂದುತ್ತಿರುವ ದೇಶ(Developing country). ಆದರಂತೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯನ್ನು ಕಾಣುತ್ತಿದೆ.…

8 hours ago

Karnataka Weather | 01-06-2024 | ಹಲವು ಕಡೆ ಸಾಧಾರಣ ಮಳೆ | ಮುಂಗಾರು ಆರಂಭ ದುರ್ಬಲ |

ಈಗಿನಂತೆ ಜೂನ್ 1ರಂದು ಅಂದರೆ ಇವತ್ತು ಮುಂಗಾರು ರಾಜ್ಯಕ್ಕೆ ಪ್ರವೇಶಿಸಲಿದೆ. ಅರಬ್ಬಿ ಸಮುದ್ರದ…

9 hours ago