ನಾಗಾಲ್ಯಾಂಡ್‌ನ ಭಾರತ- ಮ್ಯಾನ್ಮಾರ್ ಗಡಿಯಲ್ಲಿರುವ ಅರಣ್ಯದಲ್ಲಿ 3,700 ಮೀಟರ್ ಎತ್ತರದಲ್ಲಿ ಮೋಡ ಕವಿದ ಚಿರತೆಗಳ ಛಾಯಚಿತ್ರಗಳನ್ನು ಸಂಶೋಧಕರ ತಂಡವು ಮೊದಲ ಬಾರಿಗೆ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ. ಇದುವರೆಗೆ ಪ್ರಪಂಚದಲ್ಲಿ ಕಂಡುಬಂದ ಅತಿ ಎತ್ತರದ ಪ್ರದೇಶಗಳಲ್ಲಿ ವಾಸಿಸುವ ಪ್ರಾಣಿಯಾಗಿದೆ ಎಂದು ವರದಿಯಾಗಿದೆ.
ಸ್ಥಳೀಯ ಉಪಭಾಷೆಯಲ್ಲಿ ಖೆಫಕ್ ಎಂದು ಕರೆಯಲ್ಲಡುವ ಮೋಡದ ಚಿರತೆಗಳು ಪ್ರಾದೇಶಿಕವಾಗಿ ಅಳಿವಿನಂಚಿನಲ್ಲಿರುವ ಹುಲಿಗಳು ಮತ್ತು ಸಾಮಾನ್ಯ ಚಿರತೆಗಳ ಮಾದರಿಯಲ್ಲಿ ನಾಗಾಲ್ಯಾಂಡ್ ನ ಈ ಪ್ರದೇಶದಲ್ಲಿ ಅತಿದೊಡ್ಡ ಕಾಡು ಬೆಕ್ಕುಗಳಾಗಿವೆ. ತಜ್ಞರ ಪ್ರಕಾರ, ಮೋಡದ ಚಿರತೆಗಳು ಕಡಿಮೆ ಎತ್ತರದ ಪ್ರದೇಶಗಳಲ್ಲಿ ನಿತ್ಯ ಹರಿದ್ವರ್ಣ ಮಳೆಕಾಡುಗಳನ್ನು ವಾಸಿಸುತ್ತವೆ. ಮರದ ಮೇಲೆ ಎತ್ತರದಲ್ಲಿ ಇರುತ್ತದೆ ಎಂದು ಹೇಳಿದ್ದಾರೆ.
ದೆಹಲಿ ಮೂಲದ ನಾನ್ ಪ್ರಾಫಿಟ್ ವೈಲ್ಡ್ ಲೈಫ್ ಪ್ರೊಟೆಕ್ಷನ್ ಸೊಸೈಟಿ ಆಫ್ ಇಂಡಿಯಾ ನೇತೃತ್ವದ ಸಂಶೋಧಕರು ಪೂರ್ವ ನಾಗಾಲ್ಯಾಂಡ್ ಕಿಫಿರೆ ಜಿಲ್ಲೆಯ ಥಾನಮಿರ್ ಗ್ರಾಮದ ಸಮುದಾಯ ಅರಣ್ಯದಲ್ಲಿ ಮೋಡ ಕವಿದ ಚಿರತೆಗಳ ಕ್ಯಾಮೆರಾ ಟ್ರ‍್ಯಾಪ್ ಚಿತ್ರಗಳನ್ನು ದಾಖಲಿಸಿದ್ದಾರೆ.
ಏರುತ್ತಿರುವ ತಾಪಮಾನ ಮತ್ತು ಹವಾಮಾನ ಬದಲಾವಣೆಯು ಮುಂದಿನ ಐದು ವರ್ಷಗಳಲ್ಲಿ ಕೃಷಿ ಮೇಲೆ…
ದೇಶಾದ್ಯಂತ ಸ್ಥೂಲಕಾಯದ ವಿರುದ್ಧ ಹೋರಾಡಲು ಪ್ರಧಾನಿ ನರೇಂದ್ರ ಮೋದಿ ಅವರು ಹತ್ತು ಮಂದಿಯನ್ನು…
ತೀರಾ ಸಣ್ಣ ಮಟ್ಟಿನ ಆದಾಯವನ್ನೂ ಬ್ಯಾಂಕ್ ಖಾತೆಗೆ ಏಕೆ ತುಂಬಬೇಕು..?
ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಸ್ಥೂಲಕಾಯತೆ ಗಂಭೀರತೆ ಕುರಿತು ಪ್ರಸ್ತಾಪಿಸಿ, ಆರೋಗ್ಯಪೂರ್ಣ ಮತ್ತು…
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಚಿಂಕಾರ ಅರಣ್ಯ ಪ್ರದೇಶ ಗಣಿಗಾರಿಕೆಗೆ ಸೂಕ್ತವಲ್ಲ ಎಂದು ರಾಜ್ಯ…
ಈಗಿನಂತೆ ಫೆಬ್ರವರಿ 28ರಿಂದ ಅಲ್ಲಲ್ಲಿ ಮಳೆಯ ಮುನ್ಸೂಚನೆ ಇದೆ.