ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಇದರ ದಶಮಾನತ್ಸೋವ ಸಂಭ್ರಮ ಪ್ರಯುಕ್ತ ‘ಕೈತೋಟದ ಪಾಠ ಮತ್ತು ಚಳಿಗಾಲದ ಬೇಸಾಯ’ ಕಾರ್ಯಕ್ರಮ ಜರಗಲಿದೆ.
ಅಕ್ಟೋಬರ್ 8 ಭಾನುವಾರದಂದು, ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ಸಮಯ ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12.30 ವರೆಗೆ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಯಾಗಿ ಹರಿಕೃಷ್ಣ ಕಾಮತ್ ಪುತ್ತೂರು, ರಾಜ್ಯಮಟ್ಟದ ತರಕಾರಿ ಬೇಸಾಯ ತರಬೇತುದಾರರು ಭಾಗವಹಿಸಲಿದ್ದಾರೆ. ಹೆಸರು ನೊಂದಾಯಿಸಲು 9448835606/9343569694.
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು,ಇವರ ಆಶ್ರಯದಲ್ಲಿ ವಿದ್ಯಾದಾಯಿನೀ ಗ್ರಾಮೀಣಾಭಿವೃದ್ಧಿ ಮತ್ತು ಕೃಷಿ ತರಬೇತಿ ಸಂಸ್ಥೆ ಇವರ ಸಹಯೋಗದೊಂದಿಗೆ ತೊಡುವೆ ಜೇನು ಮತ್ತು ಮೊಜೆಂಟಿ ಜೇನು ಸಾಕಾಣಿಕಾ ಮಾಹಿತಿ ಕಾರ್ಯಗಾರ ನಡೆಯಲಿದೆ. ಅ.29 ರಂದು ಈ ಕಾರ್ಯಕ್ರಮ ನಡೆಯಲಿದೆ. ಸಂಪನ್ಮೂಲ ವ್ಯಕ್ತಿಗಳಾಗಿ ರಾಜ್ಯಮಟ್ಟದ ತರಬೇತುದಾರರಾದ ರಾಧಾಕೃಷ್ಣ ಆರ್ ಕೋಡಿ ಅವರಿಂದ ತೊಡುವೆ ಜೇನು ಸಾಕಾಣಿಕೆ ತರಬೇತಿ. ಶ್ರೀವೆಂಕಟಕೃಷ್ಣ ಭಟ್ ಬಿ ಮೊಜಂಟಿ ಜೇನು ಸಾಕಾಣಿಕೆ ತರಬೇತಿ ನಡೆಯಲಿದೆ.
ಅಗತ್ಯ ಮಾಹಿತಿಗಾಗಿ ಮತ್ತು ನೊಂದಾವಣೆಗಾಗಿ ಶರತ್ ಕುಮಾರ್ - 9343569694, ಬಿ ಭರತ್ - 9035318553 , ರತ್ನಾಕರ್ - 9448835606, ಶ್ರೀಕಾಂತ್ ಟಿ ಸುರತ್ಕಲ್ - 9980554073 ಅವರನ್ನು ಸಂಪರ್ಕ ಮಾಡಬಹುದು.
ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490
ಅಡಿಕೆ ಹಾಳೆತಟ್ಟೆ ಅಮೇರಿಕಾದಲ್ಲಿ ನಿಷೇಧ ಹೇರಲಾಗುತ್ತಿದೆ. ಹೀಗಾಗಿ ಭಾರತದಿಂದ ಸದ್ಯ ಅಮೇರಿಕಾಕ್ಕೆ ಹಾಳೆತಟ್ಟೆ…
ಈಗಿನ ಎಲ್ಲಾ ಅಂಶಗಳನ್ನು ಗಣನೆಗೆ ತೆಗೆದುಕೊಂಡಾಗ ಕಂಡು ಬರುವ ವಿಚಾರವೆಂದರೆ ಅಡಿಕೆಗೆ ಈಗ…
ಗಾಳಿಯ ಯದ್ವಾತದ್ವಾ ಚಲನೆಯ ಕಾರಣದಿಂದ ನಿರ್ದಿಷ್ಟ ಪ್ರದೇಶಗಳಲ್ಲಿ ಮಳೆಯಾಗುತ್ತಿದೆ ಅಂತ ಹೇಳಲು ಸಾಧ್ಯವಿಲ್ಲ.…
ಅರಣ್ಯ ಉಳಿದರಷ್ಟೇ ಮಾನವ ಉಳಿಯಲು ಸಾಧ್ಯ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ…
ಮುಂಬರುವ ಜೂನ್ 30 ರೊಳಗಾಗಿ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ…