ಅಗತ್ಯ ಸೇವೆ ಎಂದು ಎಲ್ಲರೂ ವಾಹನದ ಮೇಲೆ ಸ್ಟಿಕ್ಕರ್ ಹಾಕಿ ಓಡಾಡಿದರೆ ಇನ್ನು ಮುಂದೆ ಕೇಸು ಬೀಳುತ್ತದೆ. ಮಂಗಳೂರು ಸೇರಿದಂತೆ ಜಿಲ್ಲೆಯಲ್ಲಿ ಮಂಗಳವಾರ ಪೊಲೀಸರು ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಾರೆ.
ಮಂಗಳೂರು ನಗರದಲ್ಲಿ ಮಂಗಳವಾರ ಬೆಳಗ್ಗೆ ವಾಹನಗಳ ಓಡಾಟ ಹೆಚ್ಚಾಗಿ ಕಂಡುಬಂದಿತ್ತು. ವಾಹನಗಳ ಮೇಲೆ ಅನಗತ್ಯವಾಗಿ ಅಗತ್ಯ ಸೇವೆ ಎಂದು ಅನಧಿಕೃತವಾಗಿ ಸ್ಟಿಕರ್ ಅಳವಡಿಸಿಕೊಂಡು ತೆರಳುವ ವಾಹನ ಸವಾರರಿಗೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಅಂತಹ ಸ್ಟಿಕರ್ ಕಿತ್ತು ಹಾಕಿದ ಪೋಲಿಸರು ಎಚ್ಚರಿಕೆ ನೀಡಿದರು. ವಾಹನಗಳಿಗೆ ಸ್ಟೀಕರ್ ಅಳವಡಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಸೂಕ್ತ ದಾಖಲೆಗಳಿದ್ದರೆ ಮಾತ್ರವೇ ಅಗತ್ಯ ಸೇವೆಗಾಗಿ ಸಂಚರಿಸಬಹುದು ಎಂದು ಎರಡು ದಿನಗಳ ಹಿಂದೆಯೇ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement